ಮಂಗಳವಾರ, ಮಾರ್ಚ್ 31, 2020
19 °C

ಗಿರೀಶ್‌ ಕಾರ್ನಾಡರ ಚಲನಚಿತ್ರೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಚಿತ್ರಭೂಮಿ’ ಸಿನಿಮಾ ಅಧ್ಯಯನ ವಿಭಾಗ ಹಾಗೂ ಸಾಂಸ್ಕೃತಿಕ ಕೇಂದ್ರ ಸಂಸ್ಕೃತಿ ಶಾಲೆಯು ನಗರದಲ್ಲಿ ಜುಲೈ 6ರಂದು ಗಿರೀಶ್‌ ಕಾರ್ನಾಡರ ಚಲನಚಿತ್ರೋತ್ಸವ ಆಯೋಜಿಸಿದೆ.

ಶನಿವಾರ ಸಂಜೆ 6ಕ್ಕೆ ‘ಸಂಸ್ಕಾರ’ ಸಿನಿಮಾ ಪ್ರದರ್ಶನಗೊಳ್ಳಲಿದೆ. ಪ್ರತಿ ಶನಿವಾರ ಒಂದೊಂದು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಸಂಜೆ 5ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಅಗ್ರಹಾರ ಕೃಷ್ಣಮೂರ್ತಿ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಸ್ಥಳ–ಉನ್ನತಿ ಸಭಾಂಗಣ, 1ನೇ ಅಡ್ಡರಸ್ತೆ, ಸಪ್ತಗಿರಿನಗರ, ಹೊಸಕೆರೆಹಳ್ಳಿ, ಬಿಎಸ್‌ಕೆ ಮೂರನೇ ಹಂತ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು