ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲ್ಕೋಹಾಲ್‌ ಡೆಲಿವರಿ ಪ್ಲಾಟ್‌ಫಾರ್ಮ್‌ನಿಂದ ಮೋಸ: ನಟಿ ಶಬಾನಾ ಅಜ್ಮಿ ಆರೋಪ

ಅಕ್ಷರ ಗಾತ್ರ

ಮುಂಬೈ: ಆಲ್ಕೋಹಾಲ್ ಡೆಲಿವರಿ ಪ್ಲಾಟ್‌ಫಾರ್ಮ್‌ನಿಂದ ಮೋಸ ಹೋಗಿರುವುದಾಗಿ ಹಿರಿಯ ನಟಿ ಶಬಾನಾ ಅಜ್ಮಿ ಆರೋಪಿಸಿದ್ದಾರೆ.

ಈ ವಿಚಾರವಾಗಿ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಶಬಾನಾ ಅಜ್ಮಿ 'ಲಿವಿಂಗ್‌ ಲಿಕ್ವಿಡ್ಸ್‌' ಎಂಬ ಆಲ್ಕೋಹಾಲ್‌ ಡೆಲಿವರಿ ಪ್ಲಾಟ್‌ಫಾರ್ಮ್‌ ತಮಗೆ ಮೋಸ ಮಾಡಿದೆ ಎಂದಿದ್ದಾರೆ.

'ನಾನು ಲಿವಿಂಗ್‌ ಲಿಕ್ವಿಡ್ಸ್‌ನಿಂದ ಮೋಸ ಹೋಗಿದ್ದೇನೆ. ಮುಂಗಡವಾಗಿ ಹಣ ಪಾವತಿಸಿ ಐಟಂಗೆ ಆರ್ಡರ್‌ ಮಾಡಿದೆ. ಆರ್ಡರ್‌ ಮಾಡಿದ ಐಟಂ ನನಗೆ ತಲುಪದಿದ್ದಾಗ ಅವರಿಗೆ ಕರೆ ಮಾಡಿದೆ. ಅವರು ನನ್ನ ಕರೆಗಳನ್ನು ಸ್ವೀಕರಿಸುವುದನ್ನೇ ನಿಲ್ಲಿಸಿದರು' ಎಂದು ಶಬಾನಾ ಅಜ್ಮಿ ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT