ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಷಾರಾಮಿ ಕಾರು ಖರೀದಿಸಿದ ನಟಿ ಆದಿತಿ ರಾವ್‌ ಹೈದರಿ: ಬೆಲೆ ಎಷ್ಟಿರಬಹುದು?

Last Updated 5 ಮೇ 2022, 6:29 IST
ಅಕ್ಷರ ಗಾತ್ರ

ಬಾಲಿವುಡ್‌ ರಾಜಕುಮಾರಿ ಎಂದೇ ಖ್ಯಾತಿಯಾಗಿರುವ ಅದಿತಿರಾವ್‌ ಹೈದರಿ ಹೊಸ ‘ಔಡಿ ಕ್ಯೂ 7‘ ಕಾರು ಖರೀದಿಸಿದ್ದಾರೆ.

ಬೋಲ್ಡ್‌ ಪಾತ್ರ ಹಾಗೂ ಮಾತುಗಳಿಗೆ ಹೆಸರಾಗಿರುವ ಅದಿತಿ ಇದೇ ಮೊದಲ ಬಾರಿಗೆ ಐಷಾರಾಮಿಕಾರು ಖರೀದಿಸಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಫೋಟೊ ಹಂಚಿಕೊಂಡಿದ್ದಾರೆ.

ಅದಿತಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಅದಿತಿಯ ಹೊಸ ಕಾರು ಖರೀದಿಸಿದ್ದಾರೆಅಭಿಮಾನಿಗಳು ಶುಭಾಶಯಗಳನ್ನು ಹೇಳುತ್ತಿದ್ದಾರೆ.

ಈ ಐಷಾರಾಮಿಕಾರಿನ ಬೆಲೆ ₹ 96 ಲಕ್ಷದಿಂದ ₹ 1.05 ಕೋಟಿ ಇರಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಅದಿತಿ ಬಾಲಿವುಡ್‌ ಸೇರಿದಂತೆ ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT