ಭಾನುವಾರ, ಅಕ್ಟೋಬರ್ 24, 2021
27 °C

ಬಿಕಿನಿಯಲ್ಲಿ ಅಮಲಾ ಪೌಲ್‌: ’ಚಾಕೊಲೇಟ್‌ ಬಾಡಿ’ ಎಂದ ನೆಟ್ಟಿಗರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಹೆಬ್ಬುಲಿ’ ಸಿನಿಮಾದಲ್ಲಿ ನಟ ಸುದೀಪ್‌ಗೆ ಜೋಡಿಯಾಗಿ ನಟಿಸಿದ್ದ ಬಹುಭಾಷಾ ನಟಿ ಅಮಲಾಪೌಲ್‌ ಬಿಕಿನಿ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಸಿನಿಮಾ ನಿರ್ದೇಶಕರು ಹಾಗೂ ನಿರ್ಮಾಪಕರ ಗಮನ ಸೆಳೆದಿದ್ದಾರೆ. 

ಸದ್ಯ ಯಾವುದೇ ಮುಖ್ಯ ಸಿನಿಮಾಗಳಲ್ಲಿ ಅಮಲಾಪೌಲ್ ನಟಿಸುತ್ತಿಲ್ಲ. ಈ ಬಿಕಿನಿ ಫೋಟೊಗಳಲ್ಲಿ ಸ್ಲಿಮ್‌ ಆಗಿ ಕಾಣುವ ಅವರು ದೊಡ್ಡ ಸಿನಿಮಾಗಳಲ್ಲಿ ನಟಿಸುವ ನಿರೀಕ್ಷೆಯನ್ನು ಹೊಂದಿದ್ದಾರೆ. ಸ್ಲಿಮ್‌ ಚಿತ್ರಗಳನ್ನು ಪೋಸ್ಟ್‌ ಮಾಡಿ ನಿರ್ಮಾಪಕರು ಹಾಗೂ ನಿರ್ದೇಶಕರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬಿಕಿನಿ ತೊಟ್ಟಿರುವ ತಮ್ಮ ಫೋಟೊಗಳನ್ನು ಅಮಲಾ ಹಂಚಿಕೊಂಡಿದ್ದಾರೆ. ವೈರಲ್‌ ಆದ ಈ ಫೋಟೊಗಳಿಗೆ ನೆಟಿಜನ್ನರಿಂದ ಭಾರಿ ಮೆಚ್ಚುಗೆ, ಪ್ರತಿಕ್ರಿಯೆಗಳು ಬಂದಿವೆ. 

ಅಮಲಾಪೌಲ್‌ ಅವರದ್ದು ಚಾಕೊಲೇಟ್‌ ಬಾಡಿ ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು