ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Amala Paul

ADVERTISEMENT

PHOTOS | ಸೀಮಂತ ಶಾಸ್ತ್ರದ ಸಂಭ್ರಮದಲ್ಲಿ ‘ಹೆಬ್ಬುಲಿ’ ಚಿತ್ರದ ನಟಿ ಅಮಲಾ ಪೌಲ್‌

PHOTOS | ಸೀಮಂತ ಶಾಸ್ತ್ರದ ಸಂಭ್ರಮದಲ್ಲಿ ‘ಹೆಬ್ಬುಲಿ‘ ಚಿತ್ರದ ನಟಿ ಅಮಲಾ ಪೌಲ್‌
Last Updated 6 ಏಪ್ರಿಲ್ 2024, 13:20 IST
PHOTOS | ಸೀಮಂತ ಶಾಸ್ತ್ರದ ಸಂಭ್ರಮದಲ್ಲಿ ‘ಹೆಬ್ಬುಲಿ’ ಚಿತ್ರದ ನಟಿ ಅಮಲಾ ಪೌಲ್‌
err

PHOTOS | ವಿಭಿನ್ನ ಲುಕ್‌ನಲ್ಲಿ ಕಂಗೊಳಿಸಿದ ನಟಿ ಅಮಲಾ ಪೌಲ್

PHOTOS | ವಿಭಿನ್ನ ಲುಕ್‌ನಲ್ಲಿ ಕಂಗೊಳಿಸಿದ ನಟಿ ಅಮಲಾ ಪೌಲ್
Last Updated 29 ಜನವರಿ 2024, 4:19 IST
PHOTOS | ವಿಭಿನ್ನ ಲುಕ್‌ನಲ್ಲಿ ಕಂಗೊಳಿಸಿದ ನಟಿ ಅಮಲಾ ಪೌಲ್
err

ಇಬ್ಬರು ಮೂವರಾಗುತ್ತಿದ್ದೇವೆ: ತಾಯಿಯಾಗುತ್ತಿರುವ ಸುದ್ದಿ ಹಂಚಿಕೊಂಡ ಅಮಲಾ ಪೌಲ್

ನಟಿ ಅಮಲಾ ಪೌಲ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಮದುವೆಯಾಗಿದ್ದ ಅಮಲಾ ಪೌಲ್ ಹಾಗೂ ಜಗತ್ ದೇಸಾಯಿ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
Last Updated 4 ಜನವರಿ 2024, 11:04 IST
ಇಬ್ಬರು ಮೂವರಾಗುತ್ತಿದ್ದೇವೆ: ತಾಯಿಯಾಗುತ್ತಿರುವ ಸುದ್ದಿ ಹಂಚಿಕೊಂಡ ಅಮಲಾ ಪೌಲ್

ಕೇರಳದಲ್ಲಿ ದೇಗುಲ ಪ್ರವೇಶಕ್ಕೆ ತಡೆ: ಧಾರ್ಮಿಕ ತಾರತಮ್ಯದ ಆರೋಪ ಮಾಡಿದ ಅಮಲಾ ಪೌಲ್

‘ಸೋಮವಾರ ದೇವರ ದರ್ಶನಕ್ಕೆ ತೆರಳಿದ್ದ ನನಗೆ ದೇಗುಲ ಪ್ರವೇಶಕ್ಕೆ ಅವಕಾಶ ನಿರಾಕರಿಸಿದ ಅಧಿಕಾರಿಗಳು, ದೇಗುಲದ ಆವರಣದೊಳಗೆ ಹಿಂದೂಗಳಿಗೆ ಮಾತ್ರ ಪ್ರವೇಶಕ್ಕೆ ಅನುಮತಿಸುವ ಸಂಪ್ರದಾಯವಿದೆ ಎಂದು ಹೇಳಿದ್ದು, ಒತ್ತಾಯಪೂರ್ವಕವಾಗಿ ದೇವಸ್ಥಾನದ ಮುಂಭಾಗದ ರಸ್ತೆಯಿಂದಲೇ ದೇವಿಯ ದರ್ಶನಕ್ಕೆ ಸೂಚಿಸಿದರು’ಎಂದು ನಟಿ ಹೇಳಿಕೊಂಡಿದ್ದಾರೆ.
Last Updated 18 ಜನವರಿ 2023, 11:03 IST
ಕೇರಳದಲ್ಲಿ ದೇಗುಲ ಪ್ರವೇಶಕ್ಕೆ ತಡೆ: ಧಾರ್ಮಿಕ ತಾರತಮ್ಯದ ಆರೋಪ ಮಾಡಿದ ಅಮಲಾ ಪೌಲ್

ಇನ್‌ಸ್ಟಾಗ್ರಾಂನಲ್ಲಿ ಹೆಬ್ಬುಲಿ ಬೆಡಗಿ ಅಮಲಾ ಪೌಲ್ ಗ್ಲಾಮರ್ ರಂಗು 

ಕನ್ನಡದ ಹೆಬ್ಬುಲಿ, ತಮಿಳಿನ ಆಡೈ, ಮೈನಾ ಮುಂತಾದ ಚಿತ್ರಗಳಲ್ಲಿನ ಪಾತ್ರಗಳಿಂದ ಹೆಸರುವಾಸಿಯಾಗಿರುವ ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್ ತನ್ನ ದಿಟ್ಟ ಮತ್ತು ನೇರವಾದ ವರ್ತನೆಗಾಗಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಈಗ, ನಟಿ ತನ್ನ ಹೊಸ ಹಾಟ್ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕುವ ಮೂಲಕ ಅಭಿಮಾನಿಗಳಿಗೆ ಗ್ಲಾಮರ್ ಆಗಿ ದರ್ಶನ ಕೊಟ್ಟಿದ್ದಾರೆ..
Last Updated 14 ಜನವರಿ 2022, 4:12 IST
ಇನ್‌ಸ್ಟಾಗ್ರಾಂನಲ್ಲಿ ಹೆಬ್ಬುಲಿ ಬೆಡಗಿ ಅಮಲಾ ಪೌಲ್ ಗ್ಲಾಮರ್ ರಂಗು 
err

ನಾಗಾರ್ಜುನಗೆ ಕಿಸ್ ಕೊಡೋಕೆ ಹೆಚ್ಚು ಮೊತ್ತಕ್ಕೆ ಬೇಡಿಕೆ ಇಟ್ಟರಾ ಅಮಲಾ ಪೌಲ್‌?

ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಅವರಿಗೆ ಕಿಸ್‌ ಕೊಡುವುದಕ್ಕೆ ನಟಿ ಅಮಲಾ ಪೌಲ್‌ ಹೆಚ್ಚು ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾತುಗಳು ಟಾಲಿವುಡ್‌ ಅಂಗಳದಲ್ಲಿ ಕೇಳಿಬಂದಿವೆ.
Last Updated 22 ಅಕ್ಟೋಬರ್ 2021, 9:48 IST
ನಾಗಾರ್ಜುನಗೆ ಕಿಸ್ ಕೊಡೋಕೆ ಹೆಚ್ಚು ಮೊತ್ತಕ್ಕೆ ಬೇಡಿಕೆ ಇಟ್ಟರಾ ಅಮಲಾ ಪೌಲ್‌?

ಬಿಕಿನಿಯಲ್ಲಿ ಅಮಲಾ ಪೌಲ್‌: ’ಚಾಕೊಲೇಟ್‌ ಬಾಡಿ’ ಎಂದ ನೆಟ್ಟಿಗರು

‘ಹೆಬ್ಬುಲಿ’ ಸಿನಿಮಾದಲ್ಲಿ ನಟ ಸುದೀಪ್‌ಗೆ ಜೋಡಿಯಾಗಿ ನಟಿಸಿದ್ದಬಹುಭಾಷಾ ನಟಿಅಮಲಾಪೌಲ್‌ ಬಿಕಿನಿ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಸಿನಿಮಾ ನಿರ್ದೇಶಕರು ಹಾಗೂ ನಿರ್ಮಾಪಕರ ಗಮನ ಸೆಳೆದಿದ್ದಾರೆ
Last Updated 26 ಸೆಪ್ಟೆಂಬರ್ 2021, 14:32 IST
ಬಿಕಿನಿಯಲ್ಲಿ ಅಮಲಾ ಪೌಲ್‌: ’ಚಾಕೊಲೇಟ್‌ ಬಾಡಿ’ ಎಂದ ನೆಟ್ಟಿಗರು
ADVERTISEMENT

ನೋಡಿ: ಪವನ್‌ ಕುಮಾರ್‌ ನಿರ್ದೇಶನದ ತೆಲುಗು ವೆಬ್‌ ಸರಣಿಯ ಟೀಸರ್‌

ಕರ್ನಾಟಕದ ಪವನ್‌ ಕುಮಾರ್‌ ನಿರ್ದೇಶಿಸಿರುವ 'ಕುಡಿ ಎಡಮೈತೆ' ತೆಲುಗು ವೆಬ್‌ ಸರಣಿಯು ಆಹಾ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಜುಲೈ 16ರಿಂದ ಪ್ರಸಾರವಾಗಲಿದೆ. ಈ ಕ್ರೈಂ ಥ್ರಿಲ್ಲರ್‌ ಸರಣಿಯ ಟೀಸರ್‌ ಪ್ರಕಾರ, ಅಮಲಾ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ನಟ ರಾಹುಲ್‌ ವಿಜಯ್‌ ಡೆಲಿವರಿ ಬಾಯ್‌ ಆಗಿ ಅಭಿನಯಿಸಿದ್ದಾರೆ.
Last Updated 4 ಜುಲೈ 2021, 3:34 IST
ನೋಡಿ: ಪವನ್‌ ಕುಮಾರ್‌ ನಿರ್ದೇಶನದ ತೆಲುಗು ವೆಬ್‌ ಸರಣಿಯ ಟೀಸರ್‌

ಅಮಲಾ ಪೌಲ್‌ ಬಿಕಿನಿ ಫೋಟೊಗಳು ವೈರಲ್‌

ಈಗ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬಿಕಿನಿ ತೊಟ್ಟಿರುವ ತಮ್ಮ ಫೋಟೊಗಳನ್ನು ಅಮಲಾ ಹಂಚಿಕೊಂಡಿದ್ದು, ಅವು ವೈರಲ್‌ ಆಗಿವೆ. ಈ ಫೋಟೊಗಳ ಕೆಳಗೆ ‘ಕೆಲ ವ್ಯಕ್ತಿಗಳು ಶಾಂತಿಯಿಂದ ಬದುಕುವ ಬದಲಾಗಿ ಯುದ್ಧ ಮಾಡುತ್ತಾ ತಮ್ಮ ಅಮೂಲ್ಯ ಕ್ಷಣಗಳನ್ನು ಕಳೆದು ಬಿಡುತ್ತಾರೆ. ಶಾಂತಿಯಿಂದ ಯಾಕೆ ಬದುಕಬಾರದು?’ ಎಂದು ಬರೆದುಕೊಂಡಿದ್ದಾರೆ.
Last Updated 16 ಜೂನ್ 2020, 14:41 IST
ಅಮಲಾ ಪೌಲ್‌ ಬಿಕಿನಿ ಫೋಟೊಗಳು ವೈರಲ್‌

ಕಿಚ್ಚನ ಹುಡುಗಿಯ ಕೆಚ್ಚಿನ ಪ್ರಶ್ನೆ

ಅಮಲಾ ಪೌಲ್ ದಕ್ಷಿಣ ಭಾರತದ ಜನಪ್ರಿಯ ನಟಿ. ಆಕೆ ಸುದೀಪ್‌ ನಾಯಕರಾಗಿದ್ದ ‘ಹೆಬ್ಬುಲಿ’ ಚಿತ್ರದ ಮೂಲಕ ಕನ್ನಡದಲ್ಲಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ, ಈ ಚಿತ್ರದ ಬಳಿಕ ಆಕೆಗೆ ಚಂದನವನದಲ್ಲಿ ಅವಕಾಶಗಳು ಲಭಿಸಲಿಲ್ಲ. ಈಗ ಆಕೆ ಮಲಯಾಳ, ತಮಿಳು ಮತ್ತು ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ.
Last Updated 30 ಏಪ್ರಿಲ್ 2020, 19:30 IST
ಕಿಚ್ಚನ ಹುಡುಗಿಯ ಕೆಚ್ಚಿನ ಪ್ರಶ್ನೆ
ADVERTISEMENT
ADVERTISEMENT
ADVERTISEMENT