ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :

kollywood

ADVERTISEMENT

‘ಕಿರಾತಕ’ ಖ್ಯಾತಿಯ ಬಹುಭಾಷಾ ನಟ ಡೇನಿಯಲ್ ಬಾಲಾಜಿ ಹೃದಯಾಘಾತದಿಂದ ನಿಧನ

ಬಹುಭಾಷಾ ನಟ ಡೇನಿಯಲ್ ಬಾಲಾಜಿ (48) ಅವರು ಇಂದು (ಶನಿವಾರ) ಹೃದಯಾಘಾತದಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
Last Updated 30 ಮಾರ್ಚ್ 2024, 5:18 IST
‘ಕಿರಾತಕ’ ಖ್ಯಾತಿಯ ಬಹುಭಾಷಾ ನಟ ಡೇನಿಯಲ್ ಬಾಲಾಜಿ ಹೃದಯಾಘಾತದಿಂದ ನಿಧನ

‘ಅನ್ನಪೂರ್ಣಿ’ ಚಿತ್ರದಲ್ಲಿ ರಾಮನ ಬಗ್ಗೆ ಅವಹೇಳನ ಆರೋಪ: ಕ್ಷಮೆಯಾಚಿಸಿದ ನಯನತಾರಾ

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಹಿನ್ನಲೆಯಲ್ಲಿ ಬಹುಭಾಷಾ ನಟಿ ನಯನತಾರಾ ಅವರು ಕ್ಷಮೆಯಾಚಿಸಿದ್ದಾರೆ.
Last Updated 19 ಜನವರಿ 2024, 4:20 IST
‘ಅನ್ನಪೂರ್ಣಿ’ ಚಿತ್ರದಲ್ಲಿ ರಾಮನ ಬಗ್ಗೆ ಅವಹೇಳನ ಆರೋಪ: ಕ್ಷಮೆಯಾಚಿಸಿದ ನಯನತಾರಾ

ವಿವಾದದ ಸುಳಿಯಲ್ಲಿ ‘ಅನ್ನಪೂರ್ಣಿ’ ಚಿತ್ರ: ನಟಿ ನಯನತಾರಾ ವಿರುದ್ಧ ದೂರು ದಾಖಲು

ಕಾಲಿವುಡ್ ನಟಿ ನಯನತಾರಾ ನಟನೆಯ ‘ಅನ್ನಪೂರ್ಣಿ’ ಚಿತ್ರ ಇದೀಗ ವಿವಾದದ ಸುಳಿಯಲ್ಲಿ ಸಿಲುಕಿದೆ. ಸಿನಿಮಾದ ಕೆಲವು ಸನ್ನಿವೇಶಗಳು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಆರೋಪಿಸಿರುವ ಎರಡು ಬಲಪಂಥೀಯ ಸಂಘಟನೆಗಳು ನಯನತಾರಾ ವಿರುದ್ಧ ಪತ್ಯೇಕ ದೂರು ದಾಖಲಿಸಿವೆ.
Last Updated 11 ಜನವರಿ 2024, 14:04 IST
ವಿವಾದದ ಸುಳಿಯಲ್ಲಿ ‘ಅನ್ನಪೂರ್ಣಿ’ ಚಿತ್ರ: ನಟಿ ನಯನತಾರಾ ವಿರುದ್ಧ ದೂರು ದಾಖಲು

G.O.A.T | ದಳಪತಿ ವಿಜಯ್‌ 68ನೇ ಸಿನಿಮಾದ ಟೈಟಲ್‌ ಘೋಷಣೆ

‘ಲಿಯೋ’ ಯಶಸ್ವಿನಲ್ಲಿ ತೇಲಾಡುತ್ತಿರುವ ದಳಪತಿ ವಿಜಯ್, ಇದೀಗ ತಮ್ಮ 68ನೇ ಚಿತ್ರದ ಬಗ್ಗೆ ಪೋಸ್ಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.
Last Updated 1 ಜನವರಿ 2024, 6:27 IST
G.O.A.T | ದಳಪತಿ ವಿಜಯ್‌ 68ನೇ ಸಿನಿಮಾದ ಟೈಟಲ್‌ ಘೋಷಣೆ

ಅವಳೊಂದಿಗೆ ನಾನೂ ಸತ್ತಿದ್ದೇನೆ; ಮಗಳ ನೆನಪಿನಲ್ಲಿ ನಟ ವಿಜಯ್‌ ಆ್ಯಂಟನಿ ಪೋಸ್ಟ್‌

ಮಗಳ ಸಾವಿನ ನಂತರ ಇದೇ ಮೊದಲ ಬಾರಿಗೆ ತಮಿಳು ನಟ ವಿಜಯ್‌ ಆ್ಯಂಟನಿ ಭಾವನಾತ್ಮಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ‘ಅವಳೊಂದಿಗೆ ನಾನು ಸತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
Last Updated 23 ಸೆಪ್ಟೆಂಬರ್ 2023, 11:42 IST
ಅವಳೊಂದಿಗೆ ನಾನೂ ಸತ್ತಿದ್ದೇನೆ; ಮಗಳ ನೆನಪಿನಲ್ಲಿ ನಟ ವಿಜಯ್‌ ಆ್ಯಂಟನಿ ಪೋಸ್ಟ್‌

ಶಾರುಖ್ ಖಾನ್ ಹಾಗೂ ವಿಜಯ್ ನನ್ನ ಆಧಾರ ಸ್ಥಂಭಗಳು: ನಿರ್ದೇಶಕ ಅಟ್ಲೀ

ಖ್ಯಾತ ನಿರ್ದೇಶಕ ಅಟ್ಲೀ ಅವರು ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್‌ ಖಾನ್‌ ಹಾಗೂತಮಿಳು ಸಿನಿಮಾರಂಗದ ಸೂಪರ್‌ಸ್ಟಾರ್‌ ವಿಜಯ್‌ ಅವರೊಂದಿಗೆ ತಮ್ಮ 36ನೇ ವರ್ಷದ ಜನ್ಮ‌ದಿನ ಆಚರಿಸಿಕೊಂಡಿದ್ದಾರೆ.
Last Updated 23 ಸೆಪ್ಟೆಂಬರ್ 2022, 7:55 IST
ಶಾರುಖ್ ಖಾನ್ ಹಾಗೂ ವಿಜಯ್ ನನ್ನ ಆಧಾರ ಸ್ಥಂಭಗಳು: ನಿರ್ದೇಶಕ ಅಟ್ಲೀ

ನಟಿ ಪಾಲಿನ್ ಜೆಸ್ಸಿಕಾ ಸಾವಿಗೆ ಕಾರಣ ಬಹಿರಂಗ: ಡೆತ್‌ನೋಟ್‌ ಪತ್ತೆ

ತಮಿಳು ನಟಿ ಪಾಲಿನ್ ಜೆಸ್ಸಿಕಾ (ದೀಪಾ ಆಕಾ) ಅವರಅಪಾರ್ಟ್‌ಮೆಂಟ್‌ನಲ್ಲಿ ಡೆತ್‌ನೋಟ್‌ ಪತ್ತೆಯಾಗಿದ್ದು, ‘ಪ್ರೇಮ ವೈಫಲ್ಯವೇ ನನ್ನ ಸಾವಿಗೆ ಮುಖ್ಯ ಕಾರಣ’ ಎಂದು ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 20 ಸೆಪ್ಟೆಂಬರ್ 2022, 13:52 IST
ನಟಿ ಪಾಲಿನ್ ಜೆಸ್ಸಿಕಾ ಸಾವಿಗೆ ಕಾರಣ ಬಹಿರಂಗ: ಡೆತ್‌ನೋಟ್‌ ಪತ್ತೆ
ADVERTISEMENT

ಬಹುಭಾಷಾ ನಟ, ನಿರ್ದೇಶಕ ಪ್ರತಾಪ್ ಪೋಥನ್ ಹೃದಯಾಘಾತದಿಂದ ನಿಧನ

ಬಹುಭಾಷಾ ನಟ ಪ್ರತಾಪ್ ಪೋಥೆನ್ ಅವರು ಹೃದಯಾಘಾತದಿಂದ ಇಂದು (ಶುಕ್ರವಾರ) ಬೆಳಿಗ್ಗೆ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Last Updated 15 ಜುಲೈ 2022, 6:52 IST
ಬಹುಭಾಷಾ ನಟ, ನಿರ್ದೇಶಕ ಪ್ರತಾಪ್ ಪೋಥನ್ ಹೃದಯಾಘಾತದಿಂದ ನಿಧನ

ನಯನತಾರಾ– ವಿಘ್ನೇಶ್ ಮದುವೆಗೆ 1 ತಿಂಗಳು: ತಾರೆಯರ ಹೊಸ ಫೋಟೊಗಳು ವೈರಲ್

ಬಹುಭಾಷಾ ನಟಿ ನಯನತಾರಾ –ವಿಘ್ನೇಶ್ ಶಿವನ್ ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಫೋಟೊಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 10 ಜುಲೈ 2022, 7:52 IST
ನಯನತಾರಾ– ವಿಘ್ನೇಶ್ ಮದುವೆಗೆ 1 ತಿಂಗಳು: ತಾರೆಯರ ಹೊಸ ಫೋಟೊಗಳು ವೈರಲ್

ನಾನು ಪಿಸಿಒಎಸ್‌ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದೇನೆ: ನಟಿ ಶ್ರುತಿ ಹಾಸನ್

ನಾನು ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (ಪಿಸಿಒಎಸ್‌) ಸಮಸ್ಯೆ ಎದುರಿಸುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಬಹುಭಾಷಾ ನಟಿ ಶ್ರುತಿ ಹಾಸನ್ ಹೇಳಿಕೊಂಡಿದ್ದಾರೆ.
Last Updated 2 ಜುಲೈ 2022, 10:16 IST
ನಾನು ಪಿಸಿಒಎಸ್‌ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದೇನೆ: ನಟಿ ಶ್ರುತಿ ಹಾಸನ್
ADVERTISEMENT
ADVERTISEMENT
ADVERTISEMENT