ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಲ್ ಮಿ ಬೇಬ್' ವೆಬ್‌ ಸೀರಿಸ್‌ನಲ್ಲಿ ಅನನ್ಯಾ ಪಾಂಡೆ

Last Updated 23 ಮಾರ್ಚ್ 2023, 7:37 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್ ನಟಿ ಅನನ್ಯಾ ಪಾಂಡೆ ಅಮೆಜಾನ್ ಪ್ರೈಮ್ ವಿಡಿಯೋದ ಮುಂಬರುವ ಸೀರಿಸ್‌ ‘ಕಾಲ್ ಮಿ ಬೇಬ್’ ನಲ್ಲಿ ನಟಿಸಲಿದ್ದಾರೆ.

‘ಕಾಲ್ ಮಿ ಬೇಬ್’ ಚಿತ್ರೀಕರಣ ಪ್ರಾರಂಭವಾಗಿದ್ದು, ಈ ಕುರಿತು ನಟ ವರುಣ್ ಧವನ್ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವನ್ನು ಹಂಚಿಕೊಂಡು ಮಾಹಿತಿ ನೀಡಿದ್ದಾರೆ.

ಒಳ್ಳೆಯ ಸುದ್ದಿ ಪ್ರೇಕ್ಷಕರೇ, ಹೊಸ ಪ್ರೈಮ್ ಸೀರಿಸ್‌ನಲ್ಲಿ ಅನನ್ಯಾ ಪಾಂಡೆ ನಟಿಸುತ್ತಿದ್ದು, ಚಿತ್ತೀಕರಣದ ಮೊದಲ ದೃಶ್ಯ ನೋಡಿ ಹಾಗೂ ಇತರ ಅಪ್ಡೇಡ್‌ಗಾಗಿ ಕಾಯ್ತಾರಿ ಎಂದು ಧವನ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

"ಕಾಲ್ ಮಿ ಬೇಬ್" ಸರಣಿ ಅನ್ನು ಇಶಿತಾ ಮೊಯಿತ್ರಾ, ಸಮೀನಾ ಮೊಟ್ಲೆಕರ್ ಮತ್ತು ರೋಹಿತ್ ನಾಯರ್ ಚಿತ್ರಕಥೆ ಬರೆದಿದ್ದಾರೆ.

"ಕಾಲ್ ಮಿ ಬೇಬ್" ವಿಡಿಯೋ ಸರಣಿಯಲ್ಲಿ ಪಾಂಡೆ ಒಂದು ಬಿಲಿಯನೇರ್ ಫ್ಯಾಷನಿಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಾವುದೋ ಸಮಸ್ಯೆಯಲ್ಲಿ ಸಿಲುಕಿ ಹಾಕಿಕೊಳ್ಳುವ ಆಕೆ, ಹಾಗೇ ಒಂಟಿಯಾಗಿ ಹೋರಾಡುತ್ತಾರೆ ಮುಂತಾದವುಗಳು ಈ ಸೀರಿಸ್‌ನಲ್ಲಿ ಚಿತ್ರೀಕರಿಸಲಾಗಿದೆ.

ಈ ಸೀರಿಸ್‌ಯನ್ನು ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್, ಅಪೂರ್ವ ಮೆಹ್ತಾ ಮತ್ತು ಸೋಮೆನ್ ಮಿಶ್ರಾ ನಿರ್ಮಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT