ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

webseries

ADVERTISEMENT

‘ಕಾಲ್ ಮಿ ಬೇಬ್' ವೆಬ್‌ ಸೀರಿಸ್‌ನಲ್ಲಿ ಅನನ್ಯಾ ಪಾಂಡೆ

ಬಾಲಿವುಡ್ ನಟಿ ಅನನ್ಯಾ ಪಾಂಡೆ ಅಮೆಜಾನ್ ಪ್ರೈಮ್ ವಿಡಿಯೋದ ಮುಂಬರುವ ಸೀರಿಸ್‌ ‘ಕಾಲ್ ಮಿ ಬೇಬ್’ ನಲ್ಲಿ ನಟಿಸಲಿದ್ದಾರೆ.
Last Updated 23 ಮಾರ್ಚ್ 2023, 7:37 IST
‘ಕಾಲ್ ಮಿ ಬೇಬ್' ವೆಬ್‌ ಸೀರಿಸ್‌ನಲ್ಲಿ ಅನನ್ಯಾ ಪಾಂಡೆ

ವೆಬ್‌ಸರಣಿಯಾಗಿ ಬರಲಿದೆ ಕನ್ನಡದ ಪ್ರಥಮ ಧಾರಾವಾಹಿ ‘ಮಾಯಾಮೃಗ’

‘ಮಾಯಾಮೃಗ... ಮಾಯಾಮೃಗ..ಮಾಯಾಮೃಗವೆಲ್ಲಿ...’ ಹೀಗೆ ಎರಡು ದಶಕದ ಹಿಂದೆ ಬಹುತೇಕ ಎಲ್ಲ ಮನೆಗಳಿಂದ ದೂರದರ್ಶನ/ಚಂದನದಲ್ಲಿ ಸಂಜೆ 4.30 ಈ ಹಾಡು ಕೇಳಿಬರುತ್ತಿತ್ತು.
Last Updated 27 ಮೇ 2021, 13:38 IST
ವೆಬ್‌ಸರಣಿಯಾಗಿ ಬರಲಿದೆ ಕನ್ನಡದ ಪ್ರಥಮ ಧಾರಾವಾಹಿ ‘ಮಾಯಾಮೃಗ’

ಗೊರೂರು ಕೃತಿ ‘ನಮ್ಮ ಊರಿನ ರಸಿಕರು’ ತೆರೆಗೆ

‘ಗೊರೂರು’ ಎಂದೇ ಚಿರಪರಿಚಿತರಾಗಿರುವ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಪ್ರಸಿದ್ಧ ಕೃತಿ ‘ನಮ್ಮ ಊರಿನ ರಸಿಕರು’ ತೆರೆಗೆ ಬರುತ್ತಿದೆ.
Last Updated 17 ಮೇ 2021, 12:51 IST
ಗೊರೂರು ಕೃತಿ ‘ನಮ್ಮ ಊರಿನ ರಸಿಕರು’ ತೆರೆಗೆ

ತಾಂಡವ್‌: ನಿರ್ದೇಶಕ, ಇತರರ ಬಂಧನಕ್ಕೆ ತಡೆ ನೀಡಲು ‘ಸುಪ್ರೀಂ‘ ನಕಾರ

ಅಮೆಜಾನ್‌ ಪ್ರೈಮ್‌ನಲ್ಲಿ ಪ್ರಸಾರವಾಗುವ ‘ತಾಂಡವ್‌‘ ವೆಬ್‌ಸರಣಿಯ ನಿರ್ಮಾಪಕ ಅಲಿ ಅಬ್ಬಾಸ್‌ ಝಫರ್ ಅವರನ್ನು ಬಂಧಿಸದಂತೆ ಮಧ್ಯಂತರ ತಡೆ ನೀಡಲು ಸುಪ್ರೀಂಕೋರ್ಟ್‌ ಬುಧವಾರ ನಿರಾಕರಿಸಿತು. ಅಲ್ಲದೇ, ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಇತರರು ಸಲ್ಲಿಸಿದ್ದ ಅರ್ಜಿಯನ್ನು ಸಹ ಸುಪ್ರೀಂಕೋರ್ಟ್‌ ಮಾನ್ಯ ಮಾಡಲಿಲ್ಲ. ಈ ಸಂಬಂಧ ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯ ಸರ್ಕಾರಗಳಿಗೆ ನೋಟಿಸ್‌ ಜಾರಿ ಮಾಡಿತು
Last Updated 27 ಜನವರಿ 2021, 11:57 IST
ತಾಂಡವ್‌: ನಿರ್ದೇಶಕ, ಇತರರ  ಬಂಧನಕ್ಕೆ ತಡೆ ನೀಡಲು ‘ಸುಪ್ರೀಂ‘ ನಕಾರ

‘ತಾಂಡವ್’ ವೆಬ್ ಸರಣಿ ವಿರುದ್ಧ ಎಫ್‌ಐಆರ್ ದಾಖಲು

2021ರ ಬಹುನಿರೀಕ್ಷಿತ ವೆಬ್‌ಸರಣಿ ‘ತಾಂಡವ್‌’ ವಿವಾದಕ್ಕೆ ಸಂಬಂಧಿಸಿದಂತೆ ಅಮೆಜಾನ್‌ ಪ್ರೈಂನ ಭಾರತ ಮೂಲದ ಮುಖ್ಯಸ್ಥೆ ಅಪರ್ಣ ಪುರೋಹಿತ್‌ ವಿರುದ್ಧ ಇಲ್ಲಿನ ಹಜರತ್‌ಗಂಜ್‌ ಕೊತ್ವಾಲಿಯಲ್ಲಿ ಎಫ್‌ಐಆರ್‌ ದಾಖಲಾಗಿದೆ ಎಂದು ವರದಿಯಾಗಿದೆ.
Last Updated 18 ಜನವರಿ 2021, 4:16 IST
‘ತಾಂಡವ್’ ವೆಬ್ ಸರಣಿ ವಿರುದ್ಧ ಎಫ್‌ಐಆರ್ ದಾಖಲು

‘ಅಭಯ್ 2’ನ ಭಾಗ 3 ಬಿಡುಗಡೆ

ಅಭಯ್ 2 ಸರಣಿಯು ಆಗಸ್ಟ್ 14 2020 ರಂದು ಜೀ 5ನಲ್ಲಿ ಬಿಡುಗಡೆಯಾಗಿತ್ತು. ಅದರ ಉಳಿದ ಭಾಗವು ಸೆಪ್ಟೆಂಬರ್ 29 ರಂದು ಬಿಡುಗಡೆಯಾಗಲಿದೆ.
Last Updated 24 ಸೆಪ್ಟೆಂಬರ್ 2020, 15:43 IST
‘ಅಭಯ್ 2’ನ ಭಾಗ 3 ಬಿಡುಗಡೆ

ಡಿಜಿಟಲ್‌ ಜಗತ್ತಿನತ್ತ ಪವನ್‌ ಕಲ್ಯಾಣ್‌ ಚಿತ್ತ

ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರೂ ಸಿನಿಮಾ ಮೇಲೆ ಟಾಲಿವುಡ್‌ ನಟ ಪವನ್‌ ಕಲ್ಯಾಣ್‌ ಅವರಿಗೆ ಇರುವ ಕಡುಮೋಹ ಕಿಂಚಿತ್ತೂ ಕಡಿಮೆಯಾಗಿಲ್ಲ. ವೇಣು ಶ್ರೀರಾಮ್‌ ನಿರ್ದೇಶನದ ‘ವಕೀಲ್ ಸಾಬ್‌’ ಚಿತ್ರದಲ್ಲಿ ಅವರು ನಟಿಸುತ್ತಿರುವುದೇ ಇದಕ್ಕೆ ನಿದರ್ಶನ. ಇದು ಹಿಂದಿಯ ‘ಪಿಂಕ್‌’ ಚಿತ್ರದ ತೆಲುಗು ರಿಮೇಕ್‌.
Last Updated 10 ಸೆಪ್ಟೆಂಬರ್ 2020, 7:27 IST
ಡಿಜಿಟಲ್‌ ಜಗತ್ತಿನತ್ತ ಪವನ್‌ ಕಲ್ಯಾಣ್‌ ಚಿತ್ತ
ADVERTISEMENT

ದ್ವಿಭಾಷೆಯಲ್ಲಿ ಕಾರ್ಗಲ್‌ ನೈಟ್ಸ್ ವೆಬ್‌ ಸರಣಿ

ಲಾಕ್‍ಡೌನ್‍ಗೂ ಮೊದಲೇ ಶೂಟಿಂಗ್ ಮುಗಿಸಿದ್ದ ಈ ವೆಬ್ ಸರಣಿಯ ಚಿತ್ರೀಕರಣೋತ್ತರ ಕೆಲಸಗಳು ಇತ್ತೀಚೆಗಷ್ಟೇ ಪೂರ್ಣಗೊಂಡಿವೆ.
Last Updated 11 ಆಗಸ್ಟ್ 2020, 6:39 IST
ದ್ವಿಭಾಷೆಯಲ್ಲಿ ಕಾರ್ಗಲ್‌ ನೈಟ್ಸ್ ವೆಬ್‌ ಸರಣಿ

ರೌಡಿ ಶೀಟರ್ ವಿಕಾಸ ದುಬೆ ಕುರಿತು ವೆಬ್ ಸರಣಿ ಚಿತ್ರೀಸಲು ಸಿದ್ಧತೆ

ಇದು, ಪೊಲೀಸರು ಅಪರಾಧ ಜಗತ್ತು ಮತ್ತು ನೀತಿ ನಿರೂಪಕರ ನಡುವೆ ಇರುವ ಸಂಪರ್ಕವನ್ನು ಬಿಂಬಿಸಲಿದ್ದು, ನಿರೂಪಿಸಲು ಕುತೂಹಲಕರವಾದ ಕಥನವನ್ನು ಒಳಗೊಂಡಿದೆ ಎಂದು ನಿರ್ದೇಶಕರು ಈ ಕುರಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Last Updated 10 ಆಗಸ್ಟ್ 2020, 6:32 IST
ರೌಡಿ ಶೀಟರ್ ವಿಕಾಸ ದುಬೆ ಕುರಿತು ವೆಬ್ ಸರಣಿ ಚಿತ್ರೀಸಲು ಸಿದ್ಧತೆ

ವೆಬ್ ಸರಣಿಯಲ್ಲಿ ರಕುಲ್‌ ದ್ವಿಪಾತ್ರ

ಇತ್ತೀಚೆಗೆ ಸ್ಟಾರ್‌ ನಟಿಯರು ಸಿನಿಮಾದ ಜೊತೆ ಜೊತೆಗೆಯೇ ಡಿಜಿಟಲ್‌ ಜಗತ್ತಿನಲ್ಲೂ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಈ ಪಟ್ಟಿಯಲ್ಲಿ ನಟಿಯರಾದ ಸಮಂತಾ ಅಕ್ಕಿನೇನಿ, ತಮನ್ನಾ ಭಾಟಿಯಾ, ಕಾಜಲ್‌ ಅಗರ್‌ವಾಲ್‌ ಅವರ ಹೆಸರು ಮುಂಚೂಣಿಯಲ್ಲಿದೆ. ವೆಬ್‌ ಸರಣಿಗಳ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗುವುದು ಅವರ ಹಂಬಲ. ಈಗ ರಕುಲ್‌ ಪ್ರೀತ್‌ ಸಿಂಗ್‌ ಅವರದ್ದೂ ಇದೇ ಹಾದಿಯ ಪಯಣ.
Last Updated 30 ಜುಲೈ 2020, 6:45 IST
ವೆಬ್ ಸರಣಿಯಲ್ಲಿ ರಕುಲ್‌ ದ್ವಿಪಾತ್ರ
ADVERTISEMENT
ADVERTISEMENT
ADVERTISEMENT