ಚಿತ್ರಗಳಲ್ಲಿ ನೋಡಿ: ಮಗುವಿನೊಂದಿಗೆ ಕಾಣಿಸಿಕೊಂಡ ಅನುಷ್ಕಾ ಶರ್ಮಾ
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಮಗಳೊಂದಿಗೆ ಕೊಲ್ಕತ್ತಾದಲ್ಲಿ ಜಾಲಿ ಮೂಡ್‌ನಲ್ಲಿದ್ದಾರೆ. ಪತಿ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಆಡುತ್ತಿದ್ದು, ಅನುಷ್ಕಾ ಕೊಲ್ಕಾತ್ತದಲ್ಲಿ ಶೂಟಿಂಗ್‌ನಲ್ಲಿದ್ದಾರೆ. ಬಿಡುವಿನ ವೇಳೆ ಮಗಳೊಂದಿಗೆ ಸಾಮಾನ್ಯರಂತೆ ನಗರ ಸುತ್ತಿ ಸಂಭ್ರಮಿಸಿರುವ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ
Last Updated 30 ಅಕ್ಟೋಬರ್ 2022, 11:08 IST