ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Anushka Sharma

ADVERTISEMENT

ವಿಡಿಯೊ: ಭರ್ಜರಿ ಶತಕ, ‘ಕಿಂಗ್’ ಕೊಹ್ಲಿಗೆ ಪತ್ನಿ ಕಡೆಯಿಂದ ಸಿಕ್ತು ಪ್ಲೈಯಿಂಗ್ ಕಿಸ್

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾನುವಾರ ಗುಜರಾತ್ ಟೈಟನ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್‌ ಚಾಲಂಜರ್ಸ್‌ ಬೆಂಗಳೂರು ತಂಡದ ಆರಂಭಿಕ ಬ್ಯಾಟರ್ ವಿರಾಟ್ ಕೊಹ್ಲಿ ದಾಖಲೆಯ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.
Last Updated 22 ಮೇ 2023, 3:05 IST
ವಿಡಿಯೊ: ಭರ್ಜರಿ ಶತಕ, ‘ಕಿಂಗ್’ ಕೊಹ್ಲಿಗೆ ಪತ್ನಿ ಕಡೆಯಿಂದ ಸಿಕ್ತು ಪ್ಲೈಯಿಂಗ್ ಕಿಸ್

ಹೆಲ್ಮೆಟ್‌ ಧರಿಸದೆ ಅಮಿತಾಬ್‌, ಅನುಷ್ಕಾ ಜತೆ ಸಂಚಾರ: ವಾಹನ ಸವಾರರಿಗೆ ದಂಡ

ನಟ ಅಮಿತಾಬ್‌ ಬಚ್ಚನ್‌ ಹಾಗೂ ನಟಿ ಅನುಷ್ಕಾ ಶರ್ಮಾ ಅವರು ಹೆಲ್ಮೆಟ್ ಧರಿಸದೇ ಬೈಕ್‌ನಲ್ಲಿ ಸಂಚಾರ ಮಾಡಿದ್ದು ಇತ್ತೀಚೆಗೆ ಹೆಚ್ಚು ಸುದ್ದಿ ಮಾಡಿತ್ತು. ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ನಟರನ್ನು ಕೂರಿಸಿಕೊಂಡಿದ್ದ ವಾಹನ ಸವಾರರಿಗೆ ಈಗ ಮುಂಬೈ ಪೊಲೀಸರು ದಂಡ ವಿಧಿಸಿದ್ದಾರೆ.
Last Updated 17 ಮೇ 2023, 14:01 IST
ಹೆಲ್ಮೆಟ್‌ ಧರಿಸದೆ ಅಮಿತಾಬ್‌, ಅನುಷ್ಕಾ ಜತೆ ಸಂಚಾರ: ವಾಹನ ಸವಾರರಿಗೆ ದಂಡ

ಹೆಲ್ಮೆಟ್‌ ಧರಿಸದೆ ಬೈಕ್‌ ಸವಾರಿ; ಅಮಿತಾಭ್‌, ಅನುಷ್ಕಾ ಶರ್ಮಾ ವಿರುದ್ಧ ಕೇಸ್‌!

ಹೆಲ್ಮೆಟ್ ಧರಿಸದೆ ಬೈಕ್‌ನಲ್ಲಿ ಹಿಂಬದಿ ಸವಾರಿ ಮಾಡಿದ ಬಾಲಿವುಡ್‌ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಮತ್ತು ನಟಿ ಅನುಷ್ಕಾ ಶರ್ಮಾ ಅವರ ಮೇಲೆ ಮುಂಬೈ ಸಂಚಾರಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
Last Updated 16 ಮೇ 2023, 16:14 IST
ಹೆಲ್ಮೆಟ್‌ ಧರಿಸದೆ ಬೈಕ್‌ ಸವಾರಿ; ಅಮಿತಾಭ್‌, ಅನುಷ್ಕಾ ಶರ್ಮಾ ವಿರುದ್ಧ ಕೇಸ್‌!

‘ವಿರಾಟ್‌ ಮ್ಯಾಮ್‌‘ ಅಂತ ಕರೆಯಿರಿ; ಫೋಟೊಗ್ರಾಫರ್‌ ಕಾಲೆಳೆದ ಕೊಹ್ಲಿ

ಫೋಟೋ ಕ್ಲಿಕ್ಕಿಸುವ ವೇಳೆ ಅನುಷ್ಕಾ ಶರ್ಮ ಅವರನ್ನು ಪೋಟೋಗ್ರಾಫರ್‌ ಒಬ್ಬರು ‘ಅನುಷ್ಕಾ ಸರ್‌‘ ಎಂದು ಕರೆದಿದ್ದು, ‘ನನ್ನನ್ನು ವಿರಾಟ್‌ ಮ್ಯಾಮ್‌ ಎಂದು ಕರೆಯಿರಿ‘ ಎಂದು ವಿರಾಟ್‌ ಕೊಹ್ಲಿ ಪೋಟೋಗ್ರಾಫರ್‌ ಒಬ್ಬರ ಕಾಲೆಳೆದಿದ್ದಾರೆ.
Last Updated 11 ಮೇ 2023, 4:49 IST
‘ವಿರಾಟ್‌ ಮ್ಯಾಮ್‌‘ ಅಂತ ಕರೆಯಿರಿ; ಫೋಟೊಗ್ರಾಫರ್‌ ಕಾಲೆಳೆದ ಕೊಹ್ಲಿ

ತೆರಿಗೆ ಬಾಕಿ ಪಾವತಿ: ಅನುಷ್ಕಾ ಶರ್ಮಾಗೆ ವಿನಾಯತಿ ನಿರಾಕರಣೆ

ಮಹಾರಾಷ್ಟ್ರ ಮೌಲ್ಯವರ್ಧಿತ ತೆರಿಗೆ ಕಾಯ್ದೆ ಅಡಿ(ಎಂವಿಟಿಎ) 2012ರಿಂದ 2016ರವರೆಗಿನ ಅವಧಿಯ ಬಾಕಿ ತೆರಿಗೆಯನ್ನು ಪಾವತಿಸುವಂತೆ ರಾಜ್ಯ ಮಾರಾಟ ತೆರಿಗೆ ಇಲಾಖೆ ನೀಡಿರುವ ಆದೇಶ ವಿರುದ್ಧ ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಅವರು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ಗುರುವಾರ ತಿರಸ್ಕರಿಸಿತು. ಜೊತೆಗೆ ಈ ಪ್ರಕರಣದಲ್ಲಿ ಅನುಷ್ಕಾ ಅವರಿಗೆ ವಿನಾಯತಿ ನೀಡಲೂ ಹೈಕೋರ್ಟ್‌ ನಿರಾಕರಿಸಿತು.
Last Updated 30 ಮಾರ್ಚ್ 2023, 14:10 IST
ತೆರಿಗೆ ಬಾಕಿ ಪಾವತಿ: ಅನುಷ್ಕಾ ಶರ್ಮಾಗೆ ವಿನಾಯತಿ ನಿರಾಕರಣೆ

ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯಕ್ಕೆ ವಿರಾಟ್ – ಅನುಷ್ಕಾ ಭೇಟಿ

ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ – ನಟಿ ಅನುಷ್ಕಾ ಶರ್ಮಾ ದಂಪತಿ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಆರ್ಶೀವಾದ ಪಡೆದಿದ್ದಾರೆ.
Last Updated 4 ಮಾರ್ಚ್ 2023, 9:34 IST
ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯಕ್ಕೆ ವಿರಾಟ್ – ಅನುಷ್ಕಾ ಭೇಟಿ

ದುಬೈಯಲ್ಲಿ ವಿರಾಟ್-ಅನುಷ್ಕಾ ದಂಪತಿ ವರ್ಷಾಂತ್ಯದ ಆಚರಣೆ

ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಸದ್ಯ ರಜಾ ದಿನಗಳ ಸಂಭ್ರಮದಲ್ಲಿದ್ದಾರೆ.
Last Updated 31 ಡಿಸೆಂಬರ್ 2022, 5:54 IST
ದುಬೈಯಲ್ಲಿ ವಿರಾಟ್-ಅನುಷ್ಕಾ ದಂಪತಿ ವರ್ಷಾಂತ್ಯದ ಆಚರಣೆ
ADVERTISEMENT

ಚಿತ್ರಗಳಲ್ಲಿ ನೋಡಿ: ಮಗುವಿನೊಂದಿಗೆ ಕಾಣಿಸಿಕೊಂಡ ಅನುಷ್ಕಾ ಶರ್ಮಾ

ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ತಮ್ಮ ಮಗಳೊಂದಿಗೆ ಕೊಲ್ಕತ್ತಾದಲ್ಲಿ ಜಾಲಿ ಮೂಡ್‌ನಲ್ಲಿದ್ದಾರೆ. ಪತಿ ವಿರಾಟ್‌ ಕೊಹ್ಲಿ ಟಿ20 ವಿಶ್ವಕಪ್‌ ಆಡುತ್ತಿದ್ದು, ಅನುಷ್ಕಾ ಕೊಲ್ಕಾತ್ತದಲ್ಲಿ ಶೂಟಿಂಗ್‌ನಲ್ಲಿದ್ದಾರೆ. ಬಿಡುವಿನ ವೇಳೆ ಮಗಳೊಂದಿಗೆ ಸಾಮಾನ್ಯರಂತೆ ನಗರ ಸುತ್ತಿ ಸಂಭ್ರಮಿಸಿರುವ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ
Last Updated 30 ಅಕ್ಟೋಬರ್ 2022, 11:08 IST
ಚಿತ್ರಗಳಲ್ಲಿ ನೋಡಿ: ಮಗುವಿನೊಂದಿಗೆ ಕಾಣಿಸಿಕೊಂಡ ಅನುಷ್ಕಾ ಶರ್ಮಾ
err

ಪಾಕ್ ವಿರುದ್ಧದ ಪಂದ್ಯದ ಬಗ್ಗೆ ಹೇಳಲು ಮಾತುಗಳೇ ಬರುತ್ತಿಲ್ಲ: ವಿರಾಟ್ ಕೊಹ್ಲಿ

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿಅಮೋಘ ಪ್ರದರ್ಶನ ತೋರುವ ಮೂಲಕ ವಿಶ್ವ ಕ್ರಿಕೆಟ್‌ ಅನ್ನು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ ವಿರಾಟ್‌ ಕೊಹ್ಲಿ, ಇದೀಗ ಪಂದ್ಯದ ಬಗ್ಗೆ ಹೇಳಲು ಪದಗಳೇ ಸಾಲುತ್ತಿಲ್ಲ ಎಂದಿದ್ದಾರೆ.
Last Updated 23 ಅಕ್ಟೋಬರ್ 2022, 15:40 IST
ಪಾಕ್ ವಿರುದ್ಧದ ಪಂದ್ಯದ ಬಗ್ಗೆ ಹೇಳಲು ಮಾತುಗಳೇ ಬರುತ್ತಿಲ್ಲ: ವಿರಾಟ್ ಕೊಹ್ಲಿ

ಪಾಕ್ ಎದುರು ಜಯ ತಂದುಕೊಟ್ಟ ಪತಿ ವಿರಾಟ್ ಕುರಿತು ಭಾವುಕ ಸಂದೇಶ ಹಂಚಿಕೊಂಡ ಅನುಷ್ಕಾ

ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೂಪರ್‌ 12ರ ಹಂತದ ಮೊದಲ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ವಿರಾಟ್‌ ಕೊಹ್ಲಿ, ಪಾಕಿಸ್ತಾನ ವಿರುದ್ಧ ಭಾರತಕ್ಕೆ 4 ವಿಕೆಟ್ ಅಂತರದ ರೋಚಕ ಗೆಲುವು ತಂದುಕೊಟ್ಟರು.
Last Updated 23 ಅಕ್ಟೋಬರ್ 2022, 14:34 IST
ಪಾಕ್ ಎದುರು ಜಯ ತಂದುಕೊಟ್ಟ ಪತಿ ವಿರಾಟ್ ಕುರಿತು ಭಾವುಕ ಸಂದೇಶ ಹಂಚಿಕೊಂಡ ಅನುಷ್ಕಾ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT