15ಕ್ಕೆ ದಿಯಾ ಮಿರ್ಜಾ ವಿವಾಹ

ಮುಂಬೈ (ಪಿಟಿಐ): ಬಾಲಿವುಡ್ ನಟಿ ದಿಯಾ ಮಿರ್ಜಾ ಅವರು ಉದ್ಯಮಿ ವೈಭವ್ ರೇಖಿ ಅವರೊಂದಿಗೆ ಇದೇ 15ರಂದು ಇಲ್ಲಿ ವಿವಾಹವಾಗಲಿದ್ದಾರೆ.
ಇಬ್ಬರಿಗೂ ಇದು ಎರಡನೇ ವಿವಾಹ. ದಿಯಾ ಮತ್ತು ಚಿತ್ರ ನಿರ್ಮಾಪಕ ಸಾಹಿಲ್ ಸಂಘಾ ಅವರ ದಾಂಪತ್ಯ 11 ವರ್ಷಗಳ ಬಳಿಕ 2019ರಲ್ಲಿ ಅಂತ್ಯವಾಗಿತ್ತು. ವೈಭವ್ ರೇಖಿ–ಸುನೈನಾ ರೇಖಿ ದಂಪತಿ ಸಹ ಇದೀಗ ಬೇರೆಯಾಗಿದ್ದು, ಒಬ್ಬಳು ಮಗಳಿದ್ದಾಳೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.