ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Dia Mirza

ADVERTISEMENT

ಉದ್ಧವ್ ಪರ ಮಾತನಾಡಿದ ದಿಯಾ ಮಿರ್ಜಾಗೆ ವಿವೇಕ್‌ ಅಗ್ನಿಹೋತ್ರಿ ತಿರುಗೇಟು

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪರ ಮಾತನಾಡಿರುವ ನಟಿ ದಿಯಾ ಮಿರ್ಜಾ ಅವರಿಗೆ 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ತಿರುಗೇಟು ನೀಡಿದ್ದಾರೆ.
Last Updated 1 ಜುಲೈ 2022, 12:36 IST
ಉದ್ಧವ್ ಪರ ಮಾತನಾಡಿದ ದಿಯಾ ಮಿರ್ಜಾಗೆ ವಿವೇಕ್‌ ಅಗ್ನಿಹೋತ್ರಿ ತಿರುಗೇಟು

6 ತಿಂಗಳ ಪುತ್ರನ ವಿಡಿಯೊ ಹಂಚಿಕೊಂಡ ದಿಯಾ: ‘Can I eat him up?’ ಎಂದ ಲಾರಾ

ಬಾಲಿವುಡ್‌ ನಟಿ ದಿಯಾ ಮಿರ್ಜಾ ಅವರು ತಮ್ಮ ಆರು ತಿಂಗಳ ಮಗುವಿನ ವಿಡಿಯೊ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
Last Updated 22 ಅಕ್ಟೋಬರ್ 2021, 13:03 IST
6 ತಿಂಗಳ ಪುತ್ರನ ವಿಡಿಯೊ ಹಂಚಿಕೊಂಡ ದಿಯಾ: ‘Can I eat him up?’ ಎಂದ ಲಾರಾ

World Elephant Day 2021: ಆನೆಗಳ ರಕ್ಷಣೆಗೆ ದಿಯಾ ಮಿರ್ಜಾ, ಶ್ರುತಿ ಹಾಸನ್ ಕರೆ

ಇಂದು (ಆಗಸ್ಟ್ 12) ವಿಶ್ವ ಆನೆ ದಿನ. ಈ ಸಂದರ್ಭದಲ್ಲಿ ಆನೆಗಳನ್ನು ರಕ್ಷಿಸಿ ಜೀವವೈಧ್ಯತೆಯನ್ನು ಕಾಪಾಡಿಕೊಳ್ಳಲು ನಟಿಯರಾದ ದಿಯಾ ಮಿರ್ಜಾ ಹಾಗೂ ಶ್ರುತಿ ಹಾಸನ್ ಕರೆ ನೀಡಿದ್ದಾರೆ.
Last Updated 12 ಆಗಸ್ಟ್ 2021, 9:50 IST
World Elephant Day 2021: ಆನೆಗಳ ರಕ್ಷಣೆಗೆ ದಿಯಾ ಮಿರ್ಜಾ, ಶ್ರುತಿ ಹಾಸನ್ ಕರೆ

ಮೊದಲ ಮಗುವಿನ ಸಂಭ್ರಮದಲ್ಲಿ ನಟಿ ದಿಯಾ ಮಿರ್ಜಾ, ಉದ್ಯಮಿ ವೈಭವ್‌ ರೇಖಿ ದಂಪತಿ

ಬಾಲಿವುಡ್‌ ನಟಿ ದಿಯಾ ಮಿರ್ಜಾ ಮತ್ತು ಉದ್ಯಮಿ ವೈಭವ್ ರೇಖಿ ದಂಪತಿ ಮೊದಲ ಮಗುವಿನ ಸಂಭ್ರಮದಲ್ಲಿದ್ದಾರೆ.
Last Updated 14 ಜುಲೈ 2021, 7:14 IST
ಮೊದಲ ಮಗುವಿನ ಸಂಭ್ರಮದಲ್ಲಿ ನಟಿ ದಿಯಾ ಮಿರ್ಜಾ, ಉದ್ಯಮಿ ವೈಭವ್‌ ರೇಖಿ ದಂಪತಿ

ಗಜರಾಜನ ದಾರಿಯಲ್ಲಿ ಅಡ್ಡವಾಗಿ ಮಲಗಿದ್ದ ಕಾಡಿನ ರಾಜ; ಮುಂದೇನಾಯ್ತು ನೋಡಿ..!

ಆನೆ ಹಾಗೂ ಹುಲಿ ನಡುವಣ ಆಸಕ್ತಿದಾಯಕ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಜರಾಜನಿಗೆ ದಾರಿ ಮಧ್ಯೆ ಕಾಡಿನ ರಾಜ ಹುಲಿ ಅಡ್ಡ ಬರುವ ದೃಶ್ಯವು ಬೆರಗುಗೊಳಿಸುತ್ತದೆ.
Last Updated 31 ಮೇ 2021, 11:00 IST
ಗಜರಾಜನ ದಾರಿಯಲ್ಲಿ ಅಡ್ಡವಾಗಿ ಮಲಗಿದ್ದ ಕಾಡಿನ ರಾಜ; ಮುಂದೇನಾಯ್ತು ನೋಡಿ..!

15ಕ್ಕೆ ದಿಯಾ ಮಿರ್ಜಾ ವಿವಾಹ

ಬಾಲಿವುಡ್‌ ನಟಿ ದಿಯಾ ಮಿರ್ಜಾ ಅವರು ಉದ್ಯಮಿ ವೈಭವ್‌ ರೇಖಿ ಅವರೊಂದಿಗೆ ಇದೇ 15ರಂದು ವಿವಾಹವಾಗಲಿದ್ದಾರೆ
Last Updated 13 ಫೆಬ್ರವರಿ 2021, 13:27 IST
15ಕ್ಕೆ ದಿಯಾ ಮಿರ್ಜಾ ವಿವಾಹ

ಯಾವುದೇ ಮಾದಕ ದ್ರವ್ಯ ಅಥವಾ ನಿಷಿದ್ಧ ವಸ್ತುಗಳನ್ನು ಸೇವಿಸಿಯೇ ಇಲ್ಲ: ದಿಯಾ ಮಿರ್ಜಾ

ಡ್ರಗ್ಸ್ ಜಾಲ ಸಂಬಂಧ ತನ್ನ ವಿರುದ್ಧ ಕೇಳಿಬಂದಿರುವ ಆರೋಪಗಳನ್ನುನಿರಾಕರಿಸಿರುವ ಬಾಲಿವುಡ್ ನಟಿ ದಿಯಾ ಮಿರ್ಜಾ, 'ತನ್ನ ಜೀವನದಲ್ಲಿ ಯಾವುದೇ ರೀತಿಯ ಮಾದಕ ದ್ರವ್ಯ ಅಥವಾ ನಿಷಿದ್ಧ ವಸ್ತುಗಳನ್ನು ಸಂಗ್ರಹಿಸಿಲ್ಲ ಅಥವಾ ಸೇವಿಸಿಲ್ಲ' ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
Last Updated 22 ಸೆಪ್ಟೆಂಬರ್ 2020, 16:18 IST
ಯಾವುದೇ ಮಾದಕ ದ್ರವ್ಯ ಅಥವಾ ನಿಷಿದ್ಧ ವಸ್ತುಗಳನ್ನು ಸೇವಿಸಿಯೇ ಇಲ್ಲ: ದಿಯಾ ಮಿರ್ಜಾ
ADVERTISEMENT

ಕಾಫಿರ್: ಒಂದು ಸುಂದರ ದೃಶ್ಯಕಾವ್ಯ

ಕೈನಾಜ್ ಅಖ್ತರ್ (ದಿಯಾ), ವೇದಾಂತ್ ರಾಥೋಡ್ (ಮೋಹಿತ್ ರೈನಾ) ಮತ್ತು ದಿಶಿತಾ ಜೈನ್ (ಸೆಹೆರ್ ಅಖ್ತರ್) ‘ಕಾಫಿರ್‌’ ಕಥೆಯ ಕೇಂದ್ರಗಳು.
Last Updated 19 ಸೆಪ್ಟೆಂಬರ್ 2019, 19:30 IST
ಕಾಫಿರ್: ಒಂದು ಸುಂದರ ದೃಶ್ಯಕಾವ್ಯ

ದಿಯಾ ಕಂಡುಕೊಂಡ ‘ವೆಬ್’ ಶಕ್ತಿ

‘ಕಾಫಿರ್’ ವೆಬ್‌ ಸರಣಿಯ ಮನೋಜ್ಞ ಅಭಿನಯಕ್ಕಾಗಿ ಅಭಿಮಾನಿಗಳಿಂದ ಪ್ರಶಂಸೆ ಗಿಟ್ಟಿಸಿಕೊಳ್ಳುತ್ತಿರುವ ದಿಯಾ ಮಿರ್ಜಾ, ವೆಬ್‌ ವೇದಿಕೆಗಳು ಸಂಪಾದಿಸಿರುವ ಶಕ್ತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
Last Updated 27 ಆಗಸ್ಟ್ 2019, 15:21 IST
ದಿಯಾ ಕಂಡುಕೊಂಡ ‘ವೆಬ್’ ಶಕ್ತಿ

ವೆಬ್ ಸರಣಿಯಲ್ಲಿ ದಿಯಾ ಮಿರ್ಜಾ

ದಿಯಾ ಮಿರ್ಜಾ ನಟನೆಯ ‘ಕಾಫೀರ್’ ವೆಬ್ ಸರಣಿ ಜೂನ್ 15ರಂದು ಪ್ರಸಾರವಾಗಲಿದೆ
Last Updated 11 ಜೂನ್ 2019, 14:07 IST
ವೆಬ್ ಸರಣಿಯಲ್ಲಿ ದಿಯಾ ಮಿರ್ಜಾ
ADVERTISEMENT
ADVERTISEMENT
ADVERTISEMENT