ಬೆಂಗಳೂರು: ನಟಿ ದಿಶಾ ಪಟಾನಿಗೆ ಬೀಚ್ ಮತ್ತು ಬಿಕಿನಿ ಎಂದರೆ ಅಚ್ಚುಮೆಚ್ಚು..

ದಿಶಾ ಅವರು ಪ್ರತಿ ಬಾರಿಯೂ ಬೀಚ್‌ನಲ್ಲಿ ಇರುವ ಮತ್ತು ಬಿಕಿನಿ ಧರಿಸಿರುವ ಫೋಟೋಗಳನ್ನೇ ಪೋಸ್ಟ್ ಮಾಡುತ್ತಿರುತ್ತಾರೆ.

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಟಿ ದಿಶಾ ಪಟಾನಿ ಹೊಸ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದು, ಚಿರತೆ ಚರ್ಮದ ಪ್ರಿಂಟ್ ಇರುವ ಬಿಕಿನಿ ಧರಿಸಿದ್ದಾರೆ. ಅಲ್ಲದೆ, ದಿಶಾ ಮೈಮೇಲೆ ಸೂರ್ಯನ ಕಿರಣಗಳು ಬೀಳುತ್ತಿದ್ದು, ಅಭಿಮಾನಿಗಳಲ್ಲಿ ಈ ಚಿತ್ರ ಸಂಚಲನ ಸೃಷ್ಟಿಸಿದೆ.

ದಿಶಾ ಸಾಮಾನ್ಯವಾಗಿ ಪ್ರತಿ ಫೋಟೊ ಪೋಸ್ಟ್ ಮಾಡಿದಾಗಲೂ ಅಭಿಮಾನಿಗಳು ಕಮೆಂಟ್ ಮತ್ತು ಲೈಕ್ ಮೂಲಕ ಮೆಚ್ಚುಗೆ ಸೂಚಿಸುತ್ತಾರೆ.

ಇಮ್ರಾನ್ ಹಶ್ಮಿ ಜಿಮ್ ವರ್ಕೌಟ್: ನಟನ ಹೊಸ ರೂಪ ಇಲ್ಲಿದೆ..

ದಿಶಾ ಬಿಕಿನಿ ಮತ್ತು ಬೀಚ್ ಫೋಟೊಗೆ 13 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.

‘ನನ್ನ ರಾಜಿ’.. ಪತಿಯ ಕುರಿತು ಮಂದಿರಾ ಬೇಡಿ ಭಾವನಾತ್ಮಕ ಪೋಸ್ಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.