ಮಂಗಳೂರು: ಸತ್ತ ಡಾಲ್ಫಿನ್ ಮೀನು ತಣ್ಣೀರು ಬಾವಿ ಕಿನಾರೆಯಲ್ಲಿ ಪತ್ತೆ
ತಣ್ಣೀರು ಬಾವಿ ಕಡಲ ಕಿನಾರೆಯಲ್ಲಿ ಡಾಲ್ಫಿನ್ ಮೀನಿನ ಮೃತದೇಹ ಶುಕ್ರವಾರ ಪತ್ತೆಯಾಗಿದೆ. ಮಧ್ಯಾಹ್ನ ಎರಡು ಗಂಟೆಯ ವೇಳೆ ಅಲೆಗಳ ಜೊತೆಯಲ್ಲಿ ಈ ಮೀನು ದಡಕ್ಕೆ ಬಿದ್ದಿದೆ. ಸಂಜೆ ವೇಳೆ ಹೊಂಡ ತೋಡಿ ಸಮುದ್ರದ ಬದಿಯಲ್ಲೇ ಹೂತು ಹಾಕಲಾಯಿತು.Last Updated 25 ಫೆಬ್ರವರಿ 2023, 7:20 IST