ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಮ್ಮಕ್ಕಳ ಜೊತೆ ‘ಅಜ್ಜಿ’ ಹೇಮಾ

Last Updated 23 ಜೂನ್ 2019, 19:45 IST
ಅಕ್ಷರ ಗಾತ್ರ

ನಟಿ ಇಶಾ ಡಿಯೊಲ್‌ ಈಗ ಎರಡು ಮಕ್ಕಳ ತಾಯಿ. ಮುದ್ದಾದ ಹೆಣ್ಣುಮಗು ಮಿರಯಾಳ ಫೋಟೊವನ್ನೂ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈಗ ಅಜ್ಜಿ ಹೇಮಾಮಾಲಿನಿ ಜೊತೆ ಮೊಮ್ಮಗಳು ಇರುವ ಅಪರೂಪದ ಫೋಟೊವೊಂದು ಎಲ್ಲರ ಗಮನ ಸೆಳೆದಿದೆ.

ಈ ಚಿತ್ರದಲ್ಲಿ ಇಶಾಳ ಮಕ್ಕಳಾದ ರಾಧ್ಯ ಹಾಗೂ ಮಿರಯಾ ಇಬ್ಬರೂ ಅಜ್ಜಿ ಜೊತೆಗಿದ್ದಾರೆ. ಈ ಚಿತ್ರವನ್ನು ಹಂಚಿಕೊಂಡವರು ವೈದ್ಯೆ ಕಿರಣ್‌ ಖೊಲೆ. ಪೋಟೊದ ಜೊತೆಗೆ ‘ಅಜ್ಜಿ ಹೇಮಾಮಾಲಿನಿ ಜೊತೆಗೆ’ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT