ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

Hemamalini

ADVERTISEMENT

‘ಬಾರ್ಡರ್ 2’ ಟೀಸರ್: ತಂದೆ ಧರ್ಮೇಂದ್ರರನ್ನು ನೆನೆದು ಸನ್ನಿ ಡಿಯೋಲ್ ಭಾವುಕ

Sunny Deol Emotional: ‘ಬಾರ್ಡರ್ 2’ ಚಿತ್ರದ ಟೀಸರ್ ಬಿಡುಗಡೆ ವೇಳೆ ನಟ ಸನ್ನಿ ಡಿಯೋಲ್‌ ಅವರು ವೇದಿಕೆ ಮೇಲೆ ತಂದೆ ಧರ್ಮೇಂದ್ರ ಅವರನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ.
Last Updated 16 ಡಿಸೆಂಬರ್ 2025, 10:55 IST
‘ಬಾರ್ಡರ್ 2’ ಟೀಸರ್: ತಂದೆ ಧರ್ಮೇಂದ್ರರನ್ನು ನೆನೆದು ಸನ್ನಿ ಡಿಯೋಲ್ ಭಾವುಕ

ಹೇಮಾ ಗೆಲ್ಲದಿದ್ದರೆ ಟ್ಯಾಂಕ್‌ನಿಂದ ಜಿಗಿದು ಸಾಯುತ್ತೇನೆ ಎಂದಿದ್ದ ಧರ್ಮೇಂದ್ರ

Hema Malini Election: ಶೋಲೆ ಸಿನಿಮಾಗಳಲ್ಲಿ ಖಳನಾಯಕರ ಕೈಯಿಂದ ಹೇಮಾಮಾಲಿನಿಯನ್ನು ರಕ್ಷಿಸಿದ್ದ ನಟ ಧರ್ಮೇಂದ್ರ ಅವರು, ಈ ಹಿಂದೆ ಹೇಮಾ ಅವರನ್ನು ಚುನಾವಣೆಯಲ್ಲಿ ಗೆಲ್ಲದಿದ್ದರೆ ಟ್ಯಾಂಕ್‌ನಿಂದ ಜಿಗಿದು ಸಾಯುತ್ತೇನೆ ಎಂದಿದ್ದರು.
Last Updated 24 ನವೆಂಬರ್ 2025, 11:34 IST
ಹೇಮಾ ಗೆಲ್ಲದಿದ್ದರೆ ಟ್ಯಾಂಕ್‌ನಿಂದ ಜಿಗಿದು ಸಾಯುತ್ತೇನೆ ಎಂದಿದ್ದ ಧರ್ಮೇಂದ್ರ

Bollywood Actor | ಧರ್ಮೇಂದ್ರ ಅವರ ನಟನೆಗೆ ಒಲಿದ ಪ್ರಶಸ್ತಿಗಳಿವು

Dharmendra Filmfare Awards: ಬಾಲಿವುಡ್ ಹಿರಿಯ ನಟ ಧರ್ಮೇಂದ್ರ (89) ಇಂದು ನಿಧನರಾಗಿದ್ದಾರೆ. 1960ರಲ್ಲಿ ತೆರೆಕಂಡ ‘ದಿಲ್ ಭಿ ತೇರಾ ಹಮ್ ಭಿ ತೇರೆ’ ಚಿತ್ರದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ್ದರು.
Last Updated 24 ನವೆಂಬರ್ 2025, 10:32 IST
Bollywood Actor | ಧರ್ಮೇಂದ್ರ ಅವರ ನಟನೆಗೆ ಒಲಿದ ಪ್ರಶಸ್ತಿಗಳಿವು

ಸಾಮಾಜಿಕ ಮಾಧ್ಯಮದ ಹಿಡಿತದಲ್ಲಿ ಬದುಕು: ಸಂಸದೆ ಹೇಮಾಮಾಲಿನಿ ಅಭಿಪ್ರಾಯ

‘ನಾವು ಪ್ರಸ್ತುತ ಕ್ಷಣವನ್ನು ಅನುಭವಿಸದೆ ಸಾಮಾಜಿಕ ಮಾಧ್ಯಮಗಳ ಹಿಡಿತದಲ್ಲಿ ಬದುಕುತ್ತಿದ್ದೇವೆ. ಅದರ ಅತಿಯಾಗಿ ಬಳಕೆಯು ಉದಾಸೀನತೆಗೆ ಕಾರಣವಾಗುತ್ತಿದೆ. ಜನರು ತಮ್ಮ ಬಗ್ಗೆ ತಾವೇ ಅಸಹ್ಯಪಟ್ಟಿಕೊಳ್ಳುವಂತೆ ಮಾಡುತ್ತಿದೆ. ಇದರಿಂದ ಮನುಷ್ಯ ಸಂಬಂಧಗಳು ಸಡಿಲವಾಗುತ್ತಿವೆ’ - ಸಂಸದೆ ಹೇಮಮಾಲಿನಿ .
Last Updated 16 ಫೆಬ್ರುವರಿ 2025, 8:13 IST
ಸಾಮಾಜಿಕ ಮಾಧ್ಯಮದ ಹಿಡಿತದಲ್ಲಿ ಬದುಕು: ಸಂಸದೆ ಹೇಮಾಮಾಲಿನಿ ಅಭಿಪ್ರಾಯ

ಹೇಮಾ ಮಾಲಿನಿ ಪುತ್ರಿ ಇಶಾ ದೆವೋಲ್ 11 ವರ್ಷಗಳ ದಾಂಪತ್ಯ ಅಂತ್ಯ

ನಟಿ ಇಶಾ ದೆವೋಲ್ ಹಾಗೂ ಉದ್ಯಮಿ ಭರತ್ ತಖ್ತಾನಿ ಅವರು 11 ವರ್ಷಗಳ ತಮ್ಮ ದಾಂಪತ್ಯವನ್ನು ಕೊನೆಗೊಳಿಸಿದ್ದಾರೆ. ಇಬ್ಬರು ‍ಪರಸ್ಪರ ಮತ್ತು ಸೌಹಾರ್ದಯುತವಾಗಿ ಬೇರೆಯಾಗಿದ್ದೇವೆ ಎಂದು ಇಂದು ( ಬುಧವಾರ) ಖಚಿತಪಡಿಸಿದ್ದಾರೆ.
Last Updated 7 ಫೆಬ್ರುವರಿ 2024, 13:38 IST
ಹೇಮಾ ಮಾಲಿನಿ ಪುತ್ರಿ ಇಶಾ ದೆವೋಲ್ 11 ವರ್ಷಗಳ ದಾಂಪತ್ಯ ಅಂತ್ಯ

‘ಆದಿಪುರುಷ್‌’ನಲ್ಲಿ ಪ್ರಭಾಸ್‌ಗೆ ತಾಯಿಯಾಗಲಿದ್ದಾರಾ ಕನಸಿನ ರಾಣಿ ಹೇಮಮಾಲಿನಿ!

ಬಹುನಿರೀಕ್ಷಿತ್ ಪ್ಯಾನ್ ಇಂಡಿಯಾ ಸಿನಿಮಾ ಆದಿಪುರುಷ್‌ನಲ್ಲಿ ಪ್ರಭಾಸ್ ತಾಯಿಯಾಗಿ ಬಾಲಿವುಡ್‌ನ ಕನಸಿನ ರಾಣಿ ಹೇಮಮಾಲಿನಿ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.
Last Updated 9 ಫೆಬ್ರುವರಿ 2021, 14:02 IST
‘ಆದಿಪುರುಷ್‌’ನಲ್ಲಿ ಪ್ರಭಾಸ್‌ಗೆ ತಾಯಿಯಾಗಲಿದ್ದಾರಾ ಕನಸಿನ ರಾಣಿ ಹೇಮಮಾಲಿನಿ!

ಕನಸಿನ ಕನ್ಯೆಯ ಬರ್ತ್‌ಡೇ ಸಂಭ್ರಮ

ಹೇಮಾಮಾಲಿನಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಹ್ಯಾಪಿ ಬರ್ತ್‌ಡೇ ಹೇಮಾಮಾಲಿನಿ, ಡ್ರೀಮ್‌ ಗರ್ಲ್‌, ಹ್ಯಾಪಿ ಬರ್ತ್‌ಡೇ ಡ್ರೀಮ್‌ಗರ್ಲ್‌ ಹ್ಯಾಷ್‌ ಟ್ಯಾಗ್‌ಗಳು ಶುಕ್ರವಾರ ಬೆಳಿಗ್ಗೆಯಿಂದ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿವೆ.
Last Updated 16 ಅಕ್ಟೋಬರ್ 2020, 6:45 IST
ಕನಸಿನ ಕನ್ಯೆಯ ಬರ್ತ್‌ಡೇ ಸಂಭ್ರಮ
ADVERTISEMENT

ಡ್ರೀಮ್‌ ಗರ್ಲ್‌ ಫಿಟ್‌ ಆ್ಯಂಡ್‌ ಫೈನ್‌

‘ನನ್ನ ಅಮ್ಮ ಡ್ರೀಮ್‌ಗರ್ಲ್‌ ಹೇಮಾ ಫಿಟ್‌ ಆ್ಯಂಡ್‌ ಫೈನ್‌. ಅವರ ಆರೋಗ್ಯದ ಕುರಿತಾದ ಸುದ್ದಿ ಖಂಡಿತಾ ಸುಳ್ಳು’ ಎಂದು ಬಾಲಿವುಡ್‌ ನಟಿ ಹೇಮಾ ಮಾಲಿನಿ ಮಗಳು ಇಶಾ ಡಿಯೋಲ್‌ ಟ್ವೀಟ್‌ ಮಾಡಿದ್ದಾರೆ.
Last Updated 12 ಜುಲೈ 2020, 11:45 IST
ಡ್ರೀಮ್‌ ಗರ್ಲ್‌ ಫಿಟ್‌ ಆ್ಯಂಡ್‌ ಫೈನ್‌

ಮೊಮ್ಮಕ್ಕಳ ಜೊತೆ ‘ಅಜ್ಜಿ’ ಹೇಮಾ

ನಟಿ ಇಶಾ ಡಿಯೊಲ್‌ ಈಗ ಎರಡು ಮಕ್ಕಳ ತಾಯಿ. ಮುದ್ದಾದ ಹೆಣ್ಣುಮಗು ಮಿರಯಾಳ ಫೋಟೊವನ್ನೂ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈಗ ಅಜ್ಜಿ ಹೇಮಾಮಾಲಿನಿ ಜೊತೆ ಮೊಮ್ಮಗಳು ಇರುವ ಅಪರೂಪದ ಫೋಟೊವೊಂದು ಎಲ್ಲರ ಗಮನ ಸೆಳೆದಿದೆ.
Last Updated 23 ಜೂನ್ 2019, 19:45 IST
ಮೊಮ್ಮಕ್ಕಳ ಜೊತೆ ‘ಅಜ್ಜಿ’ ಹೇಮಾ
ADVERTISEMENT
ADVERTISEMENT
ADVERTISEMENT