ಸೋಮವಾರ, ಜುಲೈ 13, 2020
29 °C

ಏಕಕಾಲಕ್ಕೆ ನಾಲ್ಕು ಭಾಷೆಗಳಲ್ಲಿ ತೆರೆಕಾಣಲಿದೆ 'ಕಾಲವೇ ಮೋಸಗಾರ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Poster

ಬೆಂಗಳೂರು: ಟೆಕ್ಕಿಗಳೇ ಮಾಡಿರುವ 'ಕಾಲವೇ ಮೋಸಗಾರ' ಎಂಬ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಶೀಘ್ರವೇ ಈ ಚಿತ್ರ ನಾಲ್ಕು ಭಾಷೆಗಳಲ್ಲಿ ತೆರೆ ಕಾಣಲಿದೆ.

ತ್ರಿಕೋನ ಪ್ರೇಮ ಕತೆಯ ಈ ಚಿತ್ರದಲ್ಲಿ ನಾಯಕಿ ಯಾರನ್ನು ಮದುವೆಯಾಗುತ್ತಾಳೆ? ಯಾಕೆ? ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು

ಭಾವಸ್ಪಂದನ  ಪ್ರೊಡಕ್ಷನ್  ಪ್ರೈ, ಲಿಮಿಟೆಡ್ ಮತ್ತು ಬಿಎಂಡಬ್ಲ್ಯು ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಕಥೆ ನಿರ್ದೇಶನ ಸಂಜಯ್ ವದತ್.ಎಸ್. ನಿರ್ಮಾಪಕರು- ರಜತ್ ದುಗೋಜಿ ಸಲಂಕೆ, ಸಂಗೀತ ನಿರ್ದೇಶಕರು- ಕೆ.ಲೋಕೇಶ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು