ಸುಮಾರು ಏಳು ದಶಕಗಳ ಕಾಲ ಹಿನ್ನೆಲೆ ಗಾಯಕಿಯಾಗಿ ಮನರಂಜಿಸಿದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಎಲ್ಲ ಹಾಡುಗಳು ಅದ್ಭುತ. 1942ರಿಂದ ಆರಂಭವಾದ ಅವರ ಗಾಯನ ಯಾನದಲ್ಲಿ 30,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಲತಾ ಮಂಗೇಶ್ಕರ್ ಎಂದಾಕ್ಷಣ ನೆನಪಾಗುವ ಜನಪ್ರಿಯ ಚಲನಚಿತ್ರ ಗೀತೆಗಳು ಇಲ್ಲಿವೆ.

1. ಹೊತೊ ಪೆ ಐಸಿ ಬಾತ್ ದಬಾ ಕೆ, ಜ್ಯುವೆಲ್ ಥೀಫ್ (1967)

2. ತುಜೆ ದೆಖಾ ತೊಯೆ ಜಾನಾ ಸನಮ್, ದಿಲ್ವಾಲೆ ದುಲ್ಹನಿಯಾ ಲೆ ಜಾಯೆಂಗೆ (1995)

3. ಆಜ್ ಫಿರ್ ಜಾನೆ ಕಿ ತಮನ್ನಾ ಹೈ, ಗೈಡ್ (1965)

4. ಪಿಯಾ ತೋಸೆ ನೈನಾ ಲಾಗೆ ರೇ, ಗೈಡ್ (1965)

5. ಕೊರಾ ಕಾಗಜ್ ಥಾ, ಆರಾಧನಾ (1969)

6. ಆಪ್ ಕಿ ನಜ್ರೋನೆ ಸಮ್ಜಾ, ಅನ್ಪಧ್ (1962)

7. ಮೇರಾ ಸಾಯಾ ಸಾತ್ ಹೋಗಾ, ಮೇರಾ ಸಾಯಾ (1966)

8. ಹಮೇ ಔರ್ ಜೀನೆ ಕಿ ಚಾಹತ್ ನಾ ಹೋತಿ, ಅಗರ್ ತುಮ್ ನಾ ಹೋತೆ (1983)

9. ಜಿಯಾ ಚಲೇ ಜಾ ಚಲೇ, ದಿಲ್ ಸೇ (1998)

10. ಕಬಿ ಖುಷಿ ಕಬಿ ಘಮ್ (ಟೈಟಲ್ ಟ್ರ್ಯಾಕ್, 2001)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.