ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್‌ಸ್ಟಾಗ್ರಾಮ್‌ನಲ್ಲಿ ಮಾಳವಿಕಾ ಮೋಹನನ್ ಗ್ಲಾಮರ್ ರಂಗು 

Last Updated 26 ನವೆಂಬರ್ 2021, 14:31 IST
ಅಕ್ಷರ ಗಾತ್ರ

ಬೆಂಗಳೂರು: ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿರುವ ನಟಿ ಮಾಳವಿಕಾ ಮೋಹನನ್ ತಮ್ಮ ಹೊಸ ಫೋಟೊಶೂಟ್ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ಬಿಸಿ ಏರಿಸಿದ್ದಾರೆ.

ಮಿನುಗುವ ಬ್ರೇಸ್ಲೆಟ್ ಮತ್ತು ಸ್ಲಿಟ್ ಸ್ಕರ್ಟ್‌ನಲ್ಲಿ ತೆಗೆಸಿಕೊಂಡಿರುವ ಹಾಟ್ ಚಿತ್ರಗಳನ್ನು ಅವರು ಪೋಸ್ಟ್ ಮಾಡಿದ್ದಾರೆ.

ಪ್ರತೀ ಬಾರಿ ಫೋಟೊಶೂಟ್ ಮಾಡಿದಾಗಲೂ ಮಾಳವಿಕಾ ಮೋಹನನ್ ಅವರ ಚಿತ್ರಗಳು ವೈರಲ್ ಆಗುತ್ತವೆ. ಈ ಬಾರಿಯೂ ಹಾಗೆ ಆಗಿದೆ.

ಸದ್ಯ, ಮಾಳವಿಕಾ ಅವರು ಪೋರ್ಚುಗಲ್‌ನಲ್ಲಿ ತಮ್ಮ ಮುಂದಿನ ಚಿತ್ರ ‘ಯುಧ್ರಾ’ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಧನುಶ್ ನಾಯಕ ನಟನಾಗಿರುವ ಮಾರನ್ ಚಿತ್ರದ ಶೂಟಿಂಗ್ ಇತ್ತೀಚೆಗೆ ಮುಗಿಸಿರುವ ಅವರು, ಯುಧ್ರಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ರವಿ ಉದ್ಯಾವರ್ ಈಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಸದ್ಯ, ಅವರು ದಕ್ಷಿಣ ಭಾರತದ ಟ್ರೆಂಡಿಂಗ್ ನಟಿಯರ ಸಾಲಿನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT