ಮಂಗಳವಾರ, ಜನವರಿ 25, 2022
24 °C

ಪ್ರವಾಸದ ನೆನಪುಗಳು ಸದಾ ನೆನಪಿನಲ್ಲಿ ಉಳಿಯುತ್ತವೆ: ರಾಕುಲ್ ಪ್ರೀತ್ ಸಿಂಗ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Rakul Preeth Singh Instagram post

ಬೆಂಗಳೂರು: ಸೋಮವಾರದ ಮುಂಜಾನೆ ಎಂದರೆ ಬಹಳಷ್ಟು ಮಂದಿಗೆ ಅದೇನೋ ಆಲಸ್ಯ.. ಬೆಳಗ್ಗೆ ಬೇಗನೆ ಎದ್ದು ಶಾಲೆ ಕಾಲೇಜಿಗೆ ಹೊರಡಬೇಕು, ಕೆಲಸಕ್ಕೆ ಹೋಗಬೇಕು ಎನ್ನುವ ಯೋಚನೆಯೇ ಇರುತ್ತದೆ. ಆದರೆ ಅಂತಹ ಸೋಮವಾರವನ್ನೂ ಪ್ರೀತಿಸಬೇಕು ಎಂಬ ಸಂದೇಶದೊಂದಿಗೆ ನಟಿ ರಾಕುಲ್ ಪ್ರೀತ್ ಸಿಂಗ್ ಹೊಸ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದಾರೆ.

ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ನಟಿ ರಾಕುಲ್ ಪ್ರೀತ್ ಸಿಂಗ್, ಬೀಚ್‌ನಲ್ಲಿ ಫೋಟೊ ಒಂದನ್ನು ತೆಗೆಸಿಕೊಂಡಿದ್ದಾರೆ.

ಸೋಮವಾರ ಮುಂಜಾನೆ ಅದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಅವರು, ನೆನಪುಗಳು ಯಾವತ್ತೂ ಉಳಿಯುತ್ತವೆ ಎಂದಿದ್ದಾರೆ.

ನಾಳೆಯ ದಿನ ಚೆನ್ನಾಗಿರಬೇಕಾದರೆ ಇಂದು ಕೆಲಸ ಮಾಡಬೇಕು. ಹಾಗೆಯೇ ನೆನಪುಗಳನ್ನು ಸೃಷ್ಟಿಸಬೇಕು ಎಂದು ರಾಕುಲ್ ಸಿಂಗ್ ಹೇಳಿದ್ದಾರೆ..

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು