ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rakul Preet

ADVERTISEMENT

ಪ್ರವಾಸದ ನೆನಪುಗಳು ಸದಾ ನೆನಪಿನಲ್ಲಿ ಉಳಿಯುತ್ತವೆ: ರಾಕುಲ್ ಪ್ರೀತ್ ಸಿಂಗ್

ನಟಿ ರಾಕುಲ್ ಪ್ರೀತ್ ಸಿಂಗ್ ಹೊಸ ಫೋಟೊ ಪೋಸ್ಟ್ ಮಾಡಿದ್ದಾರೆ.
Last Updated 7 ಡಿಸೆಂಬರ್ 2021, 5:46 IST
ಪ್ರವಾಸದ ನೆನಪುಗಳು ಸದಾ ನೆನಪಿನಲ್ಲಿ ಉಳಿಯುತ್ತವೆ: ರಾಕುಲ್ ಪ್ರೀತ್ ಸಿಂಗ್

ಕಾಂಡೋಮ್ ಹಿಡಿದು ಬಂದ ನಟಿ ರಾಕುಲ್ ಪ್ರೀತ್ ಸಿಂಗ್!

ಬಾಲಿವುಡ್‌ನಲ್ಲಿ ಸದ್ಯ ಬಹುಬೇಡಿಕೆ ನಟಿಯಾಗಿ ಬೆಳೆಯುತ್ತಿರುವ ನಟಿ ರಾಕುಲ್ ಪ್ರೀತ್ ಸಿಂಗ್ ಅವರಿಗೆ ಸಾಲು ಸಾಲು ಚಿತ್ರಗಳು ಅರಸಿ ಬರುತ್ತಿವೆ. 31 ರ ಈ ಚೆಲುವೆ ಚಿತ್ರರಂಗದಲ್ಲಿ ಕೇವಲ ತನ್ನ ಸೌಂದರ್ಯವಷ್ಟೇ ಅಲ್ಲದೇ ಹಲವು ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.. ಇದೀಗ ತಮ್ಮ ‘ಛತ್ರಿವಾಲಿ‘ ಎಂಬ ಹೊಸ ಸಿನಿಮಾ ಘೋಷಣೆ ಮಾಡಿರುವ ರಾಕುಲ್, ಆ ಸಿನಿಮಾದ ಮೊದಲ ನೋಟವನ್ನು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಅನಾವರಣಗೊಳಿಸಿದ್ದಾರೆ. ಛತ್ರಿವಾಲಿಯಲ್ಲಿ ರಾಕುಲ್ ಪ್ರೀತ್ ಸಿಂಗ್ ಪಾತ್ರ ಕಂಡು ಬಹುತೇಕರು ಅವಕ್ಕಾಗಿದ್ದಾರೆ.
Last Updated 13 ನವೆಂಬರ್ 2021, 8:48 IST
ಕಾಂಡೋಮ್ ಹಿಡಿದು ಬಂದ ನಟಿ ರಾಕುಲ್ ಪ್ರೀತ್ ಸಿಂಗ್!

ನಟಿ ರಾಕುಲ್ ಪ್ರೀತ್ ಸಿಂಗ್ ಇನಿಯ ಯಾರೆಂಬುದು ಬಹಿರಂಗ

ಇಷ್ಟು ದಿನ ರಾಕುಲ್‌ ಪ್ರೀತ್ ಸಿಂಗ್ ಬಾಯ್‌ಫ್ರೆಂಡ್ ಯಾರು ಎಂದು ಕೇಳಿ ಬರುತ್ತಿದ್ದ ರೂಮರ್‌ಗಳಿಗೆ ತೆರೆ ಬಿದ್ದಿದ್ದು, ರಾಕುಲ್ ಗೆಳೆಯ ಯಾರೆಂಬುದು ಇಂದು ಬಹಿರಂಗವಾಗಿದೆ.
Last Updated 10 ಅಕ್ಟೋಬರ್ 2021, 14:03 IST
ನಟಿ ರಾಕುಲ್ ಪ್ರೀತ್ ಸಿಂಗ್ ಇನಿಯ ಯಾರೆಂಬುದು ಬಹಿರಂಗ

ಅರ್ಜುನ್ ಜೊತೆ ರಕುಲ್‌

ಈ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ಅರ್ಜುನ್‌ ಹಾಗೂ ರಕುಲ್‌ ಒಟ್ಟಿಗೆ ನಟಿಸುತ್ತಿದ್ದಾರೆ. ನ.6ರಂದು ಈ ಸಿನಿಮಾ ಬಗ್ಗೆ ಘೋಷಣೆ ಮಾಡಿದ್ದರು.
Last Updated 25 ನವೆಂಬರ್ 2019, 19:30 IST
ಅರ್ಜುನ್ ಜೊತೆ ರಕುಲ್‌
ADVERTISEMENT
ADVERTISEMENT
ADVERTISEMENT
ADVERTISEMENT