ಗುರುವಾರ, 3 ಜುಲೈ 2025
×
ADVERTISEMENT

Motivation

ADVERTISEMENT

ನುಡಿ ಬೆಳಗು | ಸುಲಭ ಸೂತ್ರ

ನಿಜ. ಸಣ್ಣ ಪುಟ್ಟ ಸಂಗತಿಗಳು ಇಡೀ ಬದುಕನ್ನೇ ರೂಪಿಸುತ್ತಿರುತ್ತದೆ. ಅರ್ಥ ಮಾಡಿಕೊಂಡರೆ ಜೀವನ ಸರಳ, ಸಲೀಸು.
Last Updated 2 ಜುಲೈ 2025, 23:02 IST
ನುಡಿ ಬೆಳಗು | ಸುಲಭ ಸೂತ್ರ

ನುಡಿ ಬೆಳಗು | ಬೆಳಕಿಗೆ ಒಂದೇ ನೆಪ, ಕತ್ತಲಿಗೆ ನೂರಾರು

ಕತ್ತಲೆಯ ಇಂತಹ ಹತ್ತಾರು ಮೂತಿಗಳನ್ನು ತಿವಿಯಲು ಇಂತಹ ಬೆಳಕಿನ ರೆಕ್ಕೆಗಳು ಆಗಮಿಸಲೇಬೇಕಲ್ಲವೇ?
Last Updated 2 ಜುಲೈ 2025, 1:14 IST
ನುಡಿ ಬೆಳಗು | ಬೆಳಕಿಗೆ ಒಂದೇ ನೆಪ, ಕತ್ತಲಿಗೆ ನೂರಾರು

ನುಡಿ ಬೆಳಗು | ಸಮಸ್ಯೆಯ ನಡುವೆ ಬದುಕುವ ಕಲೆ

ಸವಾಲುಗಳಿಲ್ಲದ ಬದುಕು ಯಾರದ್ದೂ ಇಲ್ಲ. ಕಡ್ಡಿಯನ್ನು ಗುಡ್ಡವಾಗಿಸಿಕೊಳ್ಳುವುದೋ, ಗುಡ್ಡವಿದ್ದರೂ ಕಡ್ಡಿ ಎಂದುಕೊಂಡು ಮುನ್ನಡೆವುದೋ ಅದು ನಮ್ಮ ನಮ್ಮ ದೃಷ್ಟಿಕೋನದ ಮೇಲೆ ನಿರ್ಧಾರಿತ. ಅಷ್ಟೇ.
Last Updated 30 ಜೂನ್ 2025, 22:19 IST
ನುಡಿ ಬೆಳಗು | ಸಮಸ್ಯೆಯ ನಡುವೆ ಬದುಕುವ ಕಲೆ

ನುಡಿ ಬೆಳಗು | ಇರುವುದೆಲ್ಲ ತೊರೆಯುವುದೇ ಜೀವನವಲ್ಲ

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನವಾಗಬೇಕಿಲ್ಲ. ನಾವು ಇರುವ ಜಾಗದಲ್ಲಿಯೇ ನಾಕ ನಾಚುವಂತಹ ಆಹ್ಲಾದಕರವಾದ ಸಮಾನ ಅಭಿರುಚಿಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಾ ಮುಂದೆ ಸಾಗಬೇಕು.
Last Updated 29 ಜೂನ್ 2025, 23:16 IST
ನುಡಿ ಬೆಳಗು | ಇರುವುದೆಲ್ಲ ತೊರೆಯುವುದೇ ಜೀವನವಲ್ಲ

ನುಡಿ ಬೆಳಗು: ನ್ಯಾಯವಾದಿಗಳಾಗುವ ಮುನ್ನ

ಬಹಳ ಆತ್ಮೀಯರಾಗಿದ್ದ ಮೂವರು ಗೆಳೆಯರು ತಿಲಕನಗರದ ಬೀದಿಯೊಂದರ ಸಣ್ಣ ಕೋಣೆಯಲ್ಲಿ ಬಾಡಿಗೆಗೆ ಇದ್ದುಕೊಂಡು ಕೆಲಸಕ್ಕೆ ಹೋಗಿಕೊಂಡು ಖುಷಿಯಾಗಿರುತ್ತಾರೆ. ಒಮ್ಮೆ ಇವರಲ್ಲಿ ಇಬ್ಬರು ಗೆಳೆಯರು ಯಾವುದೋ ಸಣ್ಣ ವಿಷಯಕ್ಕೆ ಜಗಳ ಮಾಡಿಕೊಳ್ಳುತ್ತಾರೆ.
Last Updated 27 ಜೂನ್ 2025, 0:30 IST
ನುಡಿ ಬೆಳಗು: ನ್ಯಾಯವಾದಿಗಳಾಗುವ ಮುನ್ನ

ನುಡಿ ಬೆಳಗು: ಸಂಯಮದ ಸಣ್ಣ ಒರತೆ

ಹಾಲು ಉಕ್ಕಿ ಮೇಲೆ ಹರಿದು ಗ್ಯಾಸ್ ಕಟ್ಟೆ ಎಲ್ಲ ರಂಪವಾದಾಗ ಶುರುವಾದ ತಕರಾರು ಅದು. ಬುಟ್ಟಿ ತುಂಬಾ ತೊಳೆದಿಟ್ಟ ರಾಶಿ ಪಾತ್ರೆಯ ಅಡಿ ಕಾಣದ ಹಾಗೆ ಕೂತಿದ್ದ ಇಕ್ಕಳ ಸಿಗದಿದ್ದುದರಿಂದ ಇಷ್ಟೆಲ್ಲ ರಂಪ ರಾಮಾಯಣ
Last Updated 26 ಜೂನ್ 2025, 0:45 IST
ನುಡಿ ಬೆಳಗು: ಸಂಯಮದ ಸಣ್ಣ ಒರತೆ

ನುಡಿ ಬೆಳಗು: ವ್ಯರ್ಥ ಪ್ರಯತ್ನ

ಹೊಸ ವಿನ್ಯಾಸಗಳಿರುವ ಬಟ್ಟೆಯ ದೊಡ್ಡ ಅಂಗಡಿಗೆ ಯುವತಿಯೊಬ್ಬಳು ಬರುತ್ತಾಳೆ. ಅಲ್ಲಿ ತುಂಬಿದ್ದ ಜನರು ಬಟ್ಟೆಗಳ ರಾಶಿಯಲ್ಲಿ ತಮ್ಮ ಮೈಮಾಟಕ್ಕೆ, ತಮ್ಮ ವ್ಯಕ್ತಿತ್ವಕ್ಕೆ ಹೊಂದುವ ಬಟ್ಟೆಗಳ ಹುಡುಕಾಟದಲ್ಲಿದ್ದರು.
Last Updated 24 ಜೂನ್ 2025, 23:37 IST
ನುಡಿ ಬೆಳಗು: ವ್ಯರ್ಥ ಪ್ರಯತ್ನ
ADVERTISEMENT

ನುಡಿ ಬೆಳಗು: ಅಸಾಧ್ಯವಾದುದು ಯಾವುದೂ ಇಲ್ಲ

ನುಡಿ ಬೆಳಗು: ಅಸಾಧ್ಯವಾದುದು ಯಾವುದೂ ಇಲ್ಲ
Last Updated 24 ಜೂನ್ 2025, 0:03 IST
ನುಡಿ ಬೆಳಗು: ಅಸಾಧ್ಯವಾದುದು ಯಾವುದೂ ಇಲ್ಲ

ನುಡಿ ಬೆಳಗು: ಎಲ್ಲಾ ಮಾತುಗಳೂ ಕೋಪದಲ್ಲೇ ಕೊನೆಯಾಗಬೇಕಿಲ್ಲ

ಆಫೀಸಿಗೆ ತಡವಾಯಿತೆಂದು ಗಡಿಬಿಡಿಯಲ್ಲಿ ಮೆಟ್ರೋ ಸ್ಟೇಷನ್‌ಗೆ ಬಂದ ಗೀತಾ ಅವಸರದಲ್ಲಿ ಈಗಾಗಲೇ ಇದ್ದ ಕ್ಯೂನಲ್ಲಿ ಹೋಗಿ ನಿಂತಳು.
Last Updated 12 ಜೂನ್ 2025, 22:11 IST
ನುಡಿ ಬೆಳಗು: ಎಲ್ಲಾ ಮಾತುಗಳೂ ಕೋಪದಲ್ಲೇ ಕೊನೆಯಾಗಬೇಕಿಲ್ಲ

ನುಡಿ ಬೆಳಗು: ಸಹಜ ಪ್ರೀತಿ

ಅಬ್ರಹಾಂ ಲಿಂಕನ್ ಸಂಸತ್ತಿನ ಅಧಿವೇಶನಕ್ಕೆ ಹೊರಟಿದ್ದರು. ಹೀಗೆ ದಾರಿಯಲ್ಲಿ ಸಾಗುವಾಗ, ಸಭೆಯಲ್ಲಿ ತಾವು ಮಾತನಾಡಬೇಕಿರುವ ವಿಷಯದ ಬಗ್ಗೆ ಆಳವಾಗಿ ಯೋಚಿಸುತ್ತಲಿದ್ದರು.
Last Updated 11 ಜೂನ್ 2025, 23:11 IST
ನುಡಿ ಬೆಳಗು: ಸಹಜ ಪ್ರೀತಿ
ADVERTISEMENT
ADVERTISEMENT
ADVERTISEMENT