ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Rakul Preet Singh

ADVERTISEMENT

ಬಾಲಿವುಡ್ ನಟ, ನಿರ್ಮಾಪಕ ಜಾಕಿ ಭಗ್ನಾನಿ ಜತೆ ಹಸೆಮಣೆ ಏರಿದ ರಾಕುಲ್ ಪ್ರೀತ್ ಸಿಂಗ್

ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಅವರು ಇಂದು (ಬುಧವಾರ) ಬಾಲಿವುಡ್ ನಟ, ನಿರ್ಮಾಪಕ ಜಾಕಿ ಭಗ್ನಾನಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
Last Updated 21 ಫೆಬ್ರುವರಿ 2024, 16:12 IST
ಬಾಲಿವುಡ್ ನಟ, ನಿರ್ಮಾಪಕ ಜಾಕಿ ಭಗ್ನಾನಿ ಜತೆ ಹಸೆಮಣೆ ಏರಿದ ರಾಕುಲ್ ಪ್ರೀತ್ ಸಿಂಗ್

PHOTOS: ಹಸೆಮಣೆ ಏರುವ ಹೊತ್ತಲ್ಲಿ ನಟಿ ರಾಕುಲ್‌ ಹಸಿರು ಪ್ರೀತಿ

ಇದೇ 21 ರಂದು ಗೋವಾದಲ್ಲಿ ನಟಿ ರಾಕುಲ್‌ ಪ್ರೀತ್‌ ಸಿಂಗ್‌ ಅವರು ಬಾಲಿವುಡ್‌ ನಟ, ನಿರ್ಮಾಪಕ ಜಾಕಿ ಭಗ್ನಾನಿ ಜತೆಗೆ ವಿವಾಹವಾಗುತ್ತಿದ್ದಾರೆ
Last Updated 16 ಫೆಬ್ರುವರಿ 2024, 12:39 IST
PHOTOS: ಹಸೆಮಣೆ ಏರುವ ಹೊತ್ತಲ್ಲಿ ನಟಿ ರಾಕುಲ್‌ ಹಸಿರು ಪ್ರೀತಿ
err

ಸಪ್ತಪದಿ ಸನಿಹ ನಟಿ ರಾಕುಲ್ ಪ್ರೀತ್ ಸಿಂಗ್

ಬೇಡಿಕೆ ನಟಿಯಾಗಿ ಬೆಳೆದಿರುವ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿ ರಾಕುಲ್ ಪ್ರೀತ್ ಸಿಂಗ್‌ ವಿವಾಹದ ಸನಿಹದಲ್ಲಿದ್ದಾರೆ.
Last Updated 13 ಫೆಬ್ರುವರಿ 2024, 16:22 IST
ಸಪ್ತಪದಿ ಸನಿಹ ನಟಿ ರಾಕುಲ್ ಪ್ರೀತ್ ಸಿಂಗ್
err

PHOTOS | ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ: ಮಿಂಚಿದ ಭಾರತೀಯ ತಾರೆಯರು

ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ 2023
Last Updated 27 ಮೇ 2023, 4:52 IST
PHOTOS | ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ: ಮಿಂಚಿದ ಭಾರತೀಯ ತಾರೆಯರು
err

ಎರಡು ಕಾಂಡೋಮ್ ಬಳಸಬಹುದಾ? ನಟಿ ರಾಕುಲ್ ಪ್ರೀತ್ ಸಿಂಗ್ ಸಲಹೆ ಏನಿತ್ತು?

ಸಿನಿಮಾ ಯಶಸ್ಸಿನ ಬೆನ್ನಲ್ಲೇ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ ಸಂದರ್ಭದಲ್ಲಿ ರಾಕುಲ್‌ಗೆ ಸಂದರ್ಶಕರಿಂದ ವಿಚಿತ್ರ ‍ಪ್ರಶ್ನೆ ಎದುರಾಗಿತ್ತು. ಇದಕ್ಕೆ ಅಷ್ಟೇ ತಿಳಿವಳಿಕೆಯಿಂದ ಉತ್ತರಿಸಿರುವ ರಾಕುಲ್, ಲೈಂಗಿಕ ಬಗೆಗಿನ ಶಿಕ್ಷಣ ಎಷ್ಟು ಮುಖ್ಯ ಎನ್ನುವುದನ್ನು ಒತ್ತಿ ಹೇಳಿದ್ದಾರೆ.
Last Updated 13 ಫೆಬ್ರುವರಿ 2023, 5:59 IST
ಎರಡು ಕಾಂಡೋಮ್ ಬಳಸಬಹುದಾ? ನಟಿ ರಾಕುಲ್ ಪ್ರೀತ್ ಸಿಂಗ್ ಸಲಹೆ ಏನಿತ್ತು?

ಶೀಘ್ರದಲ್ಲೇ ನಟಿ ರಾಕುಲ್ ಪ್ರೀತ್ ಸಿಂಗ್ ಮದುವೆ: ತಯಾರಿ ಜೋರು

ನಟ ಹಾಗೂ ಚಿತ್ರನಿರ್ಮಾಪಕಜಕ್ಕಿ ಬಗ್‌ನಾನಿಯೊಂದಿಗೆನಟಿ ರಾಕುಲ್ ಪ್ರೀತ್ ಸಿಂಗ್ ಡೇಟಿಂಗ್‌ ಮಾಡುತ್ತಿರುವುದು ತಿಳಿದಿರುವ ವಿಚಾರ. ಅವರಿಬ್ಬರ ಮದುವೆಕುರಿತ ಗಾಸಿಪ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಲೇ ಇದ್ದವು.ಇದೀಗ ಈ ಜೋಡಿ ಶೀಘ್ರದಲ್ಲೇ ಮದುವೆಯಾಗುವ ನಿರ್ಧಾರ ಮಾಡಿದ್ದಾರೆ ಎಂಬ ಅಧಿಕೃತ ಸುದ್ದಿ ಹೊರಬಿದ್ದಿದೆ. ರಾಕುಲ್ ಹಾಗೂ ಜಕ್ಕಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ದಿನಾಂಕ ಹಾಗೂ ಜಾಗವನ್ನು ಅಂತಿಮಗೊಳಿಸಲಾಗುತ್ತಿದೆ. ರಾಕುಲ್‌ ಅವರೇಮದುವೆ ದಿನದ ಬಗ್ಗೆ ಎಲ್ಲರಿಗೂ ತಿಳಿಸಲಿದ್ದಾರೆ ಎಂದು ರಾಕುಲ್ ಸಹೋದರ ಅಮನ್ ಸಿಂಗ್ ಖಾಸಗಿ ಮಾಧ್ಯಮಗಳಿಗೆ ತಿಳಿಸಿರುವುದು ವರದಿಯಾಗಿದೆ.
Last Updated 13 ಅಕ್ಟೋಬರ್ 2022, 9:18 IST
ಶೀಘ್ರದಲ್ಲೇ ನಟಿ ರಾಕುಲ್ ಪ್ರೀತ್ ಸಿಂಗ್ ಮದುವೆ: ತಯಾರಿ ಜೋರು

ಸಾಂಪ್ರದಾಯಿಕ ಕೆಂಪು ಸೀರೆಯಲ್ಲಿ ಮೋಡಿ ಮಾಡಿದ ನಟಿ ರಾಕುಲ್ ಪ್ರೀತ್ ಸಿಂಗ್ 

ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಫೋಟೊಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 29 ಜೂನ್ 2022, 9:46 IST
ಸಾಂಪ್ರದಾಯಿಕ ಕೆಂಪು ಸೀರೆಯಲ್ಲಿ ಮೋಡಿ ಮಾಡಿದ ನಟಿ ರಾಕುಲ್ ಪ್ರೀತ್ ಸಿಂಗ್ 
ADVERTISEMENT

ನಟಿ ರಾಕುಲ್ ಪ್ರೀತ್ ಸಖತ್ ಡ್ಯಾನ್ಸ್: ಗೆಳೆಯ ಬಗ್‌ನಾನಿ ಪ್ರತಿಕ್ರಿಯೆ ಹೀಗಿತ್ತು?

ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಅವರು ಹಾಡೊಂದಕ್ಕೆ ಡ್ಯಾನ್ಸ್‌ ಮಾಡಿರುವ ವಿಡಿಯೊಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
Last Updated 24 ಜೂನ್ 2022, 9:40 IST
ನಟಿ ರಾಕುಲ್ ಪ್ರೀತ್ ಸಖತ್ ಡ್ಯಾನ್ಸ್: ಗೆಳೆಯ ಬಗ್‌ನಾನಿ ಪ್ರತಿಕ್ರಿಯೆ ಹೀಗಿತ್ತು?

‘ಛತ್ರಿವಾಲಿ‘: ಕಾಂಡೋಮ್‌ ಪರೀಕ್ಷಕಿಯಾದ ರಾಕುಲ್‌ ಪ್ರೀತ್‌ ಸಿಂಗ್‌

ಬಾಲಿವುಡ್‌ ಸೇರಿದಂತೆ ಟಾಲಿವುಡ್‌ನಲ್ಲಿ ಬಹುಬೇಡಿಕೆ ನಟಿಯಾಗಿರುವ ರಾಕುಲ್ ಪ್ರೀತ್ ಸಿಂಗ್ ವಿಭಿನ್ನ ಸಿನಿಮಾಗಳಲ್ಲಿ ನಟಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ.
Last Updated 9 ಮಾರ್ಚ್ 2022, 12:49 IST
‘ಛತ್ರಿವಾಲಿ‘: ಕಾಂಡೋಮ್‌ ಪರೀಕ್ಷಕಿಯಾದ ರಾಕುಲ್‌ ಪ್ರೀತ್‌ ಸಿಂಗ್‌

ಮದುವೆ ಕುರಿತು ನಟಿ ರಾಕುಲ್‌ ಪ್ರೀತ್‌ ಸಿಂಗ್‌ ಹೇಳಿದ್ದೇನು?

ನಟ ಹಾಗೂ ಚಿತ್ರನಿರ್ಮಾಪಕಜಕ್ಕಿ ಬಗ್‌ನಾನಿಯೊಂದಿಗೆನಟಿ ರಾಕುಲ್ ಪ್ರೀತ್ ಸಿಂಗ್ ಡೇಟಿಂಗ್‌ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅವರಿಬ್ಬರ ಮದುವೆಕುರಿತ ಗಾಸಿಪ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಲೇ ಇವೆ.
Last Updated 5 ಜನವರಿ 2022, 5:47 IST
ಮದುವೆ ಕುರಿತು ನಟಿ ರಾಕುಲ್‌ ಪ್ರೀತ್‌ ಸಿಂಗ್‌ ಹೇಳಿದ್ದೇನು?
ADVERTISEMENT
ADVERTISEMENT
ADVERTISEMENT