ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

PHOTOS: ಹಸೆಮಣೆ ಏರುವ ಹೊತ್ತಲ್ಲಿ ನಟಿ ರಾಕುಲ್‌ ಹಸಿರು ಪ್ರೀತಿ

Published : 16 ಫೆಬ್ರುವರಿ 2024, 12:39 IST
Last Updated : 16 ಫೆಬ್ರುವರಿ 2024, 12:39 IST
ಫಾಲೋ ಮಾಡಿ
Comments
ಕೆಲ ದಿನಗಳ ಹಿಂದಷ್ಟೇ ಬ್ರೈಡ್‌ ಟು ಬಿ ಮಾಡಿಸಿಕೊಂಡ ರಾಕುಲ್‌ ಈಗ ಹಸಿರು ಬಣ್ಣದ ಶರಾರಾ ಉಡುಪು ತೊಟ್ಟ ಫೋಟೊ ಹಂಚಿಕೊಂಡಿದ್ದಾರೆ

ಚಿತ್ರಕೃಪೆ: rakulpreet

ADVERTISEMENT
ಹಸಿರು ಬಣ್ಣದ ಶರಾರಾಕ್ಕೆ ಒಪ್ಪುವಂತೆ ಹಸಿರು ಬಣ್ಣದ ಕುಂದನ್‌ ಚೋಕರ್‌ ಮತ್ತು ಹಸಿರು ಬಣ್ಣದ ಕಿವಿಯೋಲೆ ಧರಿಸಿದ್ದಾರೆ

ಪುಟ್ಟ ಪುಟ್ಟ ಕನ್ನಡಿಗಳನ್ನು ಒಳಗೊಂಡ ರಾಕುಲ್‌ ಅವರ ಶರಾರಾ ಬೆಲೆ ಬರೋಬ್ಬರಿ ₹1 ಲಕ್ಷಕ್ಕೂ ಹೆಚ್ಚಂತೆ

ಬಾಲಿವುಡ್‌ನಲ್ಲಿ ಸಕ್ರಿಯರಾಗಿರವ ರಾಕುಲ್‌ ಬಹುಬೇಡಿಕೆಯ ನಟಿಯೂ ಹೌದು

ರಾಕುಲ್‌ ಫೋಟೊ ನೋಡಿ ಮದುವೆಯಾಗಬೇಡಿ  ಎಂದು ಅಭಿಮಾನಿಯೊಬ್ಬರು ಅಳುವ ಎಮೋಜಿಯೊಂದಿಗೆ ಕಾಮೆಂಟ್‌ ಮಾಡಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT