ವರ್ಕೌಟ್ ತಪ್ಪಿಸಬಾರದು: ಜಿಮ್ ಫೋಟೊ ಪೋಸ್ಟ್ ಮಾಡಿದ ರಣವೀರ್ ಸಿಂಗ್

ಬೆಂಗಳೂರು: ಬಾಲಿವುಡ್‌ನಲ್ಲಿ ವಿಭಿನ್ನ ಶೈಲಿಯ ಪಾತ್ರಗಳನ್ನು ನಿರ್ವಹಿಸಿ ಎಲ್ಲರ ಮನಗೆದ್ದಿರುವ ನಟ ರಣವೀರ್ ಸಿಂಗ್, ಎಲ್ಲಿಯೇ ಇದ್ದರೂ, ವರ್ಕೌಟ್ ಮಾಡುವುದನ್ನು ಮಾತ್ರ ತಪ್ಪಿಸಿಕೊಳ್ಳುವುದಿಲ್ಲವಂತೆ..
ಸೋಮವಾರದ ಬೆಳಗು ಎಂದರೆ ಬಹಳಷ್ಟು ಜನರಿಗೆ ಕಿರಿಕಿರಿ ಉಂಟಾಗುತ್ತದೆ. ಕೆಲಸಕ್ಕೆ ತೆರಳುವುದು ಮತ್ತು ಟ್ರಾಫಿಕ್ ಒತ್ತಡ, ಹೀಗೆ ಹಲವು ಕಾರಣಗಳಿಂದಾಗಿ ಜನರು ಸೋಮವಾರವನ್ನು ದ್ವೇಷಿಸುತ್ತಾರೆ.
ಆದರೆ ರಣವೀರ್ ಸಿಂಗ್ ಮಾತ್ರ, ಸೋಮವಾರ ವರ್ಕೌಟ್ ಮಾಡುತ್ತಿರುವ ಬಗ್ಗೆ ಫೋಟೊ ಪೋಸ್ಟ್ ಮಾಡಿದ್ದಾರೆ. ಜತೆಗೆ ಯಾವುದೇ ಕಾರಣಕ್ಕೂ ವರ್ಕೌಟ್ ನಿಲ್ಲಿಸುವುದಿಲ್ಲ, ಕೆಲಸ ಮಾಡುತ್ತಲೇ ಇರುತ್ತೇನೆ ಎಂದು ರಣವೀರ್ ಹೇಳಿದ್ದಾರೆ.
ರಣವೀರ್ ಸಿಂಗ್ ಫೋಟೊಗೆ ಬಾಲಿವುಡ್ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪುನೀತ್ಗೆ ‘ಪದ್ಮಶ್ರೀ’ ಅಭಿಯಾನ; ನಟ ಶಿವರಾಜ್ಕುಮಾರ್ ಪ್ರತಿಕ್ರಿಯೆ
ಸೋಮವಾರದ ಮುಂಜಾನೆಯನ್ನು ಸಮರ್ಥವಾಗಿ ಬಳಸಿಕೊಳ್ಳುವುದು ರಣವೀರ್ ಸಿಂಗ್ ಯೋಚನೆಯಾಗಿದ್ದು, ಕಾರಣ ಹೇಳಿ ಕೆಲಸ ತಪ್ಪಿಸಿಕೊಳ್ಳುವುದು ಅವರಿಗೆ ಇಷ್ಟವಿಲ್ಲವಂತೆ.
ಪ್ರವಾಸದ ಚಿತ್ರ ಪೋಸ್ಟ್ ಮಾಡಿ ಇಂಟರ್ನೆಟ್ನಲ್ಲಿ ಹವಾ ಸೃಷ್ಟಿಸಿದ ಅಂಜಿನಿ ಧವನ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.