ಮಂಗಳವಾರ, 3 ಮಾರ್ಚ್ 2026
×
ADVERTISEMENT

Gym Workout

ADVERTISEMENT

ಸಖತ್ ಫಿಟ್‌ ಆಗಿ ಬದಲಾದ ತಮಿಳು ನಟ ವಿಶಾಲ್; ಜಿಮ್‌ನಲ್ಲಿ ಜಬರ್ದಸ್ತ್ ವರ್ಕೌಟ್

Vishal Workout: ತಮಿಳು ನಟ, ನಿರ್ಮಾಪಕ ವಿಶಾಲ್ ಅವರು ಸಖತ್ ಫಿಟ್‌ ಆಗಿದ್ದಾರೆ. ಇತ್ತೀಚೆಗೆ ಜಿಮ್‌ನಲ್ಲಿ ವರ್ಕೌಟ್ ಮಾಡಿ ಮತ್ತೆ ಕಂಬ್ಯಾಕ್ ಮಾಡಿದ ವಿಡಿಯೊವನ್ನು ನಟ ವಿಶಾಲ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
Last Updated 28 ಫೆಬ್ರುವರಿ 2026, 12:26 IST
ಸಖತ್ ಫಿಟ್‌ ಆಗಿ ಬದಲಾದ ತಮಿಳು ನಟ ವಿಶಾಲ್; ಜಿಮ್‌ನಲ್ಲಿ ಜಬರ್ದಸ್ತ್ ವರ್ಕೌಟ್

Health Tips: ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಈ ವಿಧಾನಗಳನ್ನು ಪಾಲಿಸಿ

Muscle Building: ತೂಕ ಎತ್ತುವ ವ್ಯಾಯಾಮದಿಂದ ಸ್ನಾಯುಗಳಲ್ಲಿ ಬಲವರ್ಧನೆ ಸಂಭವಿಸುತ್ತದೆ. ಪ್ರಗತಿಶೀಲ ಓವರ್‌ಲೋಡ್ ವಿಧಾನ ಅನುಸರಿಸಿ, ಪ್ರೋಟೀನ್ ಸೇವನೆ, ಸರಿಯಾದ ನಿದ್ರೆ ಮತ್ತು ನಿಯಮಿತ ವರ್ಕೌಟ್ ಮೂಲಕ ದೇಹವನ್ನು ಬಲವಾಗಿ ಇಟ್ಟುಕೊಳ್ಳಬಹುದು.
Last Updated 16 ಅಕ್ಟೋಬರ್ 2025, 6:54 IST
Health Tips: ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಈ ವಿಧಾನಗಳನ್ನು ಪಾಲಿಸಿ

ಕಿಚ್ಚನ ಸಿಕ್ಸ್‌ ಪ್ಯಾಕ್‌: ‘ಬಿಲ್ಲ ರಂಗ ಭಾಷ’ಕ್ಕಾಗಿ ಸುದೀಪ್‌ ಕಸರತ್ತು

ಚಂದನವನದಲ್ಲಿ ಸದ್ಯ ಕಿಚ್ಚ ಸುದೀಪ್‌ ಅವರ ಸಿನಿಮಾಗಳದ್ದೇ ಸುದ್ದಿ. ಮ್ಯಾಕ್ಸ್‌ ಬಳಿಕ ಸುದೀಪ್‌ ಬಿಲ್ಲ ರಂಗ ಭಾಷ ಚಿತ್ರಕ್ಕೆ ಭರ್ಜರಿ ತಯಾರಿ ನಡೆಸಿದ್ದಾರೆ.
Last Updated 7 ಅಕ್ಟೋಬರ್ 2024, 14:38 IST
ಕಿಚ್ಚನ ಸಿಕ್ಸ್‌ ಪ್ಯಾಕ್‌: ‘ಬಿಲ್ಲ ರಂಗ ಭಾಷ’ಕ್ಕಾಗಿ ಸುದೀಪ್‌ ಕಸರತ್ತು

ಮಾದಕ ವರ್ಕೌಟ್‌ ವಿಡಿಯೊ ಹಂಚಿಕೊಂಡ ಚಾರ್ಲಿ ನಟಿ ಸಂಗೀತಾ ಶೃಂಗೇರಿ

ಕಿರುತೆರೆ ಧಾರವಾಹಿ ಮೂಲಕ ನಟನೆಗೆ ಪದಾರ್ಪಣೆ ಮಾಡಿದ ನಟಿ ಸಂಗೀತಾ ಶೃಂಗೇರಿ, ಮಾಡೆಲ್‌ ಕೂಡ ಹೌದು. ಫಿಟ್ನೆಸ್‌ ಬಗ್ಗೆ ಹೆಚ್ಚು ಗಮನಕೊಡುವ ಅವರು ಸಾಮಾಜಿಕ ಮಾಧ್ಯಮದಲ್ಲಿ ವರ್ಕೌಟ್‌ ಮಾಡುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ನಟಿಯ ಈ ವಿಡಿಯೊಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
Last Updated 7 ಸೆಪ್ಟೆಂಬರ್ 2023, 15:38 IST
ಮಾದಕ ವರ್ಕೌಟ್‌ ವಿಡಿಯೊ ಹಂಚಿಕೊಂಡ ಚಾರ್ಲಿ ನಟಿ ಸಂಗೀತಾ ಶೃಂಗೇರಿ

ಜಿಮ್‌ನಲ್ಲಿ ವರ್ಕೌಟ್‌: ಸಮಂತಾ ಫಿಟ್ನೆಸ್‌ಗೆ ಅಭಿಮಾನಿಗಳು ಫಿದಾ, ವಿಡಿಯೊ ನೋಡಿ

ಆರೋಗ್ಯ ಮತ್ತುಫಿಟ್ನೆಸ್‌ಗೆ ಹೆಚ್ಚು ಒತ್ತು ನೀಡುತ್ತಿರುವ ಬಹು ಭಾಷಾ ನಟಿ ಸಮಂತಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಫೋಟೊವನ್ನು ಹಂಚಿಕೊಂಡಿದ್ದಾರೆ.
Last Updated 13 ಮೇ 2022, 11:52 IST
ಜಿಮ್‌ನಲ್ಲಿ ವರ್ಕೌಟ್‌: ಸಮಂತಾ ಫಿಟ್ನೆಸ್‌ಗೆ ಅಭಿಮಾನಿಗಳು ಫಿದಾ, ವಿಡಿಯೊ ನೋಡಿ

ಜಿಮ್‌ನಲ್ಲಿ ವರ್ಕೌಟ್‌: ಸಮಂತಾ ಫಿಟ್ನೆಸ್‌ಗೆ ಅಭಿಮಾನಿಗಳು ಫಿದಾ, ವಿಡಿಯೊ ನೋಡಿ

ತೆಲುಗು ನಟ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಮಂತಾ, ದೇಹದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.
Last Updated 15 ಜನವರಿ 2022, 10:30 IST
ಜಿಮ್‌ನಲ್ಲಿ ವರ್ಕೌಟ್‌: ಸಮಂತಾ ಫಿಟ್ನೆಸ್‌ಗೆ ಅಭಿಮಾನಿಗಳು ಫಿದಾ, ವಿಡಿಯೊ ನೋಡಿ

ಕ್ರಿಸ್‌ಮಸ್ ದಿನವೇ ಜಿಮ್ ವರ್ಕೌಟ್ ಆರಂಭಿಸಿದ ನಟಿ ಸಮಂತಾ

ನಟಿ ಸಮಂತಾ ಜಿಮ್ ವರ್ಕೌಟ್ ಫೋಟೊ ಪೋಸ್ಟ್ ಮಾಡಿದ್ದಾರೆ.
Last Updated 27 ಡಿಸೆಂಬರ್ 2021, 5:24 IST
ಕ್ರಿಸ್‌ಮಸ್ ದಿನವೇ ಜಿಮ್ ವರ್ಕೌಟ್ ಆರಂಭಿಸಿದ ನಟಿ ಸಮಂತಾ
ADVERTISEMENT

ಆರಾಮವಾಗಿ ಇರುವುದು ಪ್ರಗತಿಗೆ ಮಾರಕ: ವರ್ಕೌಟ್ ವಿಡಿಯೊ ಹಂಚಿಕೊಂಡ ವಿರಾಟ್ ಕೊಹ್ಲಿ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
Last Updated 27 ನವೆಂಬರ್ 2021, 12:33 IST
ಆರಾಮವಾಗಿ ಇರುವುದು ಪ್ರಗತಿಗೆ ಮಾರಕ: ವರ್ಕೌಟ್ ವಿಡಿಯೊ ಹಂಚಿಕೊಂಡ ವಿರಾಟ್ ಕೊಹ್ಲಿ

ವರ್ಕೌಟ್ ತಪ್ಪಿಸಬಾರದು: ಜಿಮ್ ಫೋಟೊ ಪೋಸ್ಟ್ ಮಾಡಿದ ರಣವೀರ್ ಸಿಂಗ್

ನಟ ರಣವೀರ್ ಸಿಂಗ್ ಹೊಸ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.
Last Updated 8 ನವೆಂಬರ್ 2021, 8:49 IST
ವರ್ಕೌಟ್ ತಪ್ಪಿಸಬಾರದು: ಜಿಮ್ ಫೋಟೊ ಪೋಸ್ಟ್ ಮಾಡಿದ ರಣವೀರ್ ಸಿಂಗ್

ಜಿಮ್‌ನಲ್ಲಿ ವರ್ಕೌಟ್‌: ಅಭಿಮಾನಿಗಳಿಗೆ ಫಿಟ್ನೆಸ್ ಮಂತ್ರ ವಿವರಿಸಿದ ಗೀತಾ ಭಟ್

ಕಿರುತೆರೆ ನಟಿ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ಗೀತಾ ಭಾರತಿ ಭಟ್ ಅವರು ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಜಿಮ್‌ನತ್ತ ಮುಖ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.
Last Updated 27 ಅಕ್ಟೋಬರ್ 2021, 10:33 IST
ಜಿಮ್‌ನಲ್ಲಿ ವರ್ಕೌಟ್‌: ಅಭಿಮಾನಿಗಳಿಗೆ ಫಿಟ್ನೆಸ್ ಮಂತ್ರ ವಿವರಿಸಿದ ಗೀತಾ ಭಟ್
ADVERTISEMENT
ADVERTISEMENT
ADVERTISEMENT