ಬೆಳಗ್ಗೆ 4.30ಕ್ಕೆ ನನ್ನ ದಿನಚರಿ ಆರಂಭ: ಫಿಟ್‌ನೆಸ್ ರಹಸ್ಯ ತಿಳಿಸಿದ ನಟಿ ತಮನ್ನಾ
Celebrity Fitness: ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ, ಪ್ರತಿದಿನ ಬೆಳಗ್ಗೆ 4.30 ಕ್ಕೆ ದಿನಚರಿ ಪ್ರಾರಂಭಿಸಿ, ವರ್ಕೌಟ್ ಹಾಗೂ ಯೋಗದ ಮೂಲಕ ದೇಹವನ್ನು ಫಿಟ್ ಆಗಿರಿಸಲು ಡಯಟ್‌ಗೂ ಪ್ರಾಮುಖ್ಯತೆ ನೀಡುತ್ತಾರೆ.Last Updated 9 ಅಕ್ಟೋಬರ್ 2025, 7:52 IST