ಇಂಡಿಯಾಸ್ ಗಾಟ್ ಲೇಟೆಂಟ್ ಕಾರ್ಯಕ್ರಮ ಪ್ರಸಾರಕ್ಕೆ ಅಲಹಾಬಾದಿಯಾಗೆ SC ಅನುಮತಿ
ಯೂಟ್ಯೂಬರ್ ರಣವೀರ್ ಇಲಾಹಾಬಾದಿಯಾ ಅವರ ‘ದಿ ರಣವೀರ್ ಶೋ’ ಕಾರ್ಯಕ್ರಮ ಪ್ರಸಾರಕ್ಕೆ ಸೋಮವಾರ ಅನುಮತಿ ನೀಡಿರುವ ಸುಪ್ರೀಂ ಕೋರ್ಟ್, ‘ನೈತಿಕತೆ ಮತ್ತು ಸಭ್ಯತೆ’ ಕಾಪಾಡಿಕೊಂಡು ಎಲ್ಲಾ ವರ್ಗದವರನ್ನೂ ಗಮನದಲ್ಲಿಟ್ಟುಕೊಳ್ಳುವಂತೆ ತಾಕೀತು ಮಾಡಿದೆ.Last Updated 3 ಮಾರ್ಚ್ 2025, 11:39 IST