ಶುಕ್ರವಾರ, 17 ಏಪ್ರಿಲ್ 2026
×
ADVERTISEMENT

ಸ್ಟೈಲಿಶ್ ಉಡುಗೆ ಧರಿಸಿ ಮತ್ತೊಮ್ಮೆ ಮಿಂಚಿದ ರಣವೀರ್ ಸಿಂಗ್!

ಬಾಲಿವುಡ್ ನಟ ರಣವೀರ್ ಸಿಂಗ್ ಎಂದರೆ, ಅವರ ಸ್ಟೈಲ್, ಫ್ಯಾಶನ್ ಸ್ಟೇಟ್‌ಮೆಂಟ್‌ಗೆ ಹೆಸರುವಾಸಿ. ಅವರ ಹೊಸ ಫೋಟೊಗಳು ಇನ್‌ಸ್ಟಾಗ್ರಾಂನಲ್ಲಿ ಹವಾ ಎಬ್ಬಿಸಿವೆ.
Published : 17 ಡಿಸೆಂಬರ್ 2021, 5:38 IST
ADVERTISEMENT
ಫಾಲೋ ಮಾಡಿ
Comments
ಮುಂಬೈನಲ್ಲಿ ಜನಿಸಿದ ರಣವೀರ್ ಸಿಂಗ್, ಅಮೆರಿಕದ ಇಂಡಿಯಾನಾ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿದ್ದಾರೆ.

2018ರಲ್ಲಿ ರಣವೀರ್ ಸಿಂಗ್ ಮತ್ತು ನಟಿ ದೀಪಿಕಾ ಪಡುಕೋಣೆ ಮದುವೆಯಾಗಿದ್ದಾರೆ.

2010ರಿಂದ ಅವರು ಬಾಲಿವುಡ್ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದು, ವಿವಿಧ ರೀತಿಯ ಪಾತ್ರಗಳನ್ನು ನಿರ್ವಹಿಸಿ ಮೆಚ್ಚುಗೆ ಗಳಿಸಿದ್ದಾರೆ.

ರಣವೀರ್ ಸಿಂಗ್ ಅವರು ತಮ್ಮ ಹಾಸ್ಯಪ್ರಜ್ಞೆ ಮತ್ತು ಫ್ಯಾಷನ್ ಸ್ಟೇಟ್‌ಮೆಂಟ್‌ಗೆ ಹೆಚ್ಚು ಪ್ರಸಿದ್ಧರು.

ರಣವೀರ್ ಅವರ ಅಭಿನಯಕ್ಕೆ ಫಿಲಂ ಫೇರ್ ಪ್ರಶಸ್ತಿ ಸಹಿತ ಹಲವು ಗೌರವ ಸಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT