ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Deepika Padukone

ADVERTISEMENT

Jawan X Review: 'ಎಕ್ಸ್‌' ವಿಮರ್ಶೆಯಲ್ಲಿ ಗೆದ್ದ ಜವಾನ್; ಶಾರೂಕ್‌ಗೆ ಬಹುಪರಾಕ್‌

Jawan X Review: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ 'ಜವಾನ್' ಚಿತ್ರ ಬಿಡುಗಡೆಗೆಯಾಗಿದ್ದು ಟ್ವಿಟರ್‌ ವಿಮರ್ಶೆಯಲ್ಲಿ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
Last Updated 7 ಸೆಪ್ಟೆಂಬರ್ 2023, 6:40 IST
Jawan X Review: 'ಎಕ್ಸ್‌' ವಿಮರ್ಶೆಯಲ್ಲಿ ಗೆದ್ದ ಜವಾನ್; ಶಾರೂಕ್‌ಗೆ ಬಹುಪರಾಕ್‌

ನನ್ನನ್ನು ಭಾರತಕ್ಕೆ ಕರೆ ತಂದಿದ್ದೆ ದೀಪಿಕಾ ಪಡುಕೋಣೆ: ಹಾಲಿವುಡ್ ನಟ ವಿನ್‌ ಡೀಸೆಲ್‌

ಮತ್ತೊಮ್ಮೆ ಭಾರತಕ್ಕೆ ಭೇಟಿ ನೀಡುವ ಇಂಗಿತವನ್ನು ವ್ಯಕ್ತಪಡಿಸಿರುವ ‘ಟ್ರಿಪಲ್‌ ಎಕ್ಸ್‌‘ ಖ್ಯಾತಿಯ ಹಾಲಿವುಡ್‌ ನಟ ವಿನ್‌ ಡಿಸೇಲ್‌, ‘ನನ್ನನ್ನು ಭಾರತಕ್ಕೆ ಕರೆತಂದದ್ದು ದೀಪಿಕಾ ಪಡುಕೋಣೆ‘ ಎಂದು ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆಯವರನ್ನು ನೆನಸಿಕೊಂಡಿದ್ದಾರೆ.
Last Updated 11 ಜೂನ್ 2023, 11:02 IST
ನನ್ನನ್ನು ಭಾರತಕ್ಕೆ ಕರೆ ತಂದಿದ್ದೆ ದೀಪಿಕಾ ಪಡುಕೋಣೆ: ಹಾಲಿವುಡ್ ನಟ ವಿನ್‌ ಡೀಸೆಲ್‌

‘ಟೈಮ್‌’ ಪ್ರಭಾವಿಗಳ ಪಟ್ಟಿಯಲ್ಲಿ ಶಾರುಕ್‌ ಖಾನ್‌, ರಾಜಮೌಳಿ

ಟೈಮ್‌ ನಿಯತಕಾಲಿಕ ಸಿದ್ಧಪಡಿಸಿರುವ 2023ರ ಜಾಗತಿಕ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಬಾಲಿವುಡ್‌ ನಟ ಶಾರುಕ್‌ ಖಾನ್‌, ತೆಲುಗಿನ ಖ್ಯಾತ ನಿರ್ದೇಶಕ ಎಸ್.ಎಸ್‌. ರಾಜಮೌಳಿ, ಲೇಖಕಿ ಸಲ್ಮಾನ್‌ ರಶ್ದಿ ಹಾಗೂ ಕಿರುತೆರೆ ನಿರೂಪಕಿ ಹಾಗೂ ತೀರ್ಪುಗಾರ್ತಿ ಪದ್ಮಾ ಲಕ್ಷ್ಮಿ ಅವರ ಹೆಸರು ಇದೆ.
Last Updated 13 ಏಪ್ರಿಲ್ 2023, 16:18 IST
‘ಟೈಮ್‌’ ಪ್ರಭಾವಿಗಳ ಪಟ್ಟಿಯಲ್ಲಿ ಶಾರುಕ್‌ ಖಾನ್‌, ರಾಜಮೌಳಿ

ನಾಳೆಯಿಂದ ಅಮೆಜಾನ್‌ ಪ್ರೈಮ್‌ನಲ್ಲಿ ಶಾರುಖ್–ದೀಪಿಕಾ ಅಭಿನಯದ ‘ಪಠಾಣ್‌’

ಮುಂಬೈ: 50 ದಿನಗಳ ಕಾಲ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿರುವ ಈ ವರ್ಷದ ಬಾಲಿವುಡ್‌ ಬ್ಲಾಕ್‌ಬಸ್ಟರ್, ಶಾರುಖ್ ಖಾನ್–ದೀಪಿಕಾ ಪಡುಕೋಣೆ ಅಭಿನಯದ‘ಪಠಾಣ್‌’ ಚಿತ್ರ ನಾಳೆಯಿಂದ ಅಮೆಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ.
Last Updated 21 ಮಾರ್ಚ್ 2023, 6:15 IST
ನಾಳೆಯಿಂದ ಅಮೆಜಾನ್‌ ಪ್ರೈಮ್‌ನಲ್ಲಿ ಶಾರುಖ್–ದೀಪಿಕಾ ಅಭಿನಯದ ‘ಪಠಾಣ್‌’

Oscars 2023: ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಿಂಚಿದ ದೀಪಿಕಾ ಪಡುಕೋಣೆ

ಲಾಸ್ ಏಂಜಲೀಸ್ ಇಲ್ಲಿ ಸೋಮವಾರ ನಡೆದ 95 ನೇ ಅಕಾಡೆಮಿ ಅವಾರ್ಡ್ಸ್‌ ಸಮಾರಂಭದಲ್ಲಿ (ಅಸ್ಕರ್ ಪ್ರಶಸ್ತಿ) ನಟಿ ದೀಪಿಕಾ ಪಡುಕೋಣೆ ಮಿಂಚಿದರು.
Last Updated 13 ಮಾರ್ಚ್ 2023, 16:17 IST
Oscars 2023: ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಿಂಚಿದ ದೀಪಿಕಾ ಪಡುಕೋಣೆ

ಚಿತ್ರಗಳಲ್ಲಿ ನೋಡಿ: ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಿಂಚಿದ ದೀಪಿಕಾ ಪಡುಕೋಣೆ

ಲಾಸ್ ಏಂಜಲೀಸ್: ಇಲ್ಲಿ ಸೋಮವಾರ ನಡೆದ 95 ನೇ ಅಕಾಡೆಮಿ ಅವಾರ್ಡ್ಸ್‌ ಸಮಾರಂಭದಲ್ಲಿ (ಆಸ್ಕರ್ ಪ್ರಶಸ್ತಿ) ನಟಿ ದೀಪಿಕಾ ಪಡುಕೋಣೆ ಮಿಂಚಿದರು.ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡಿನ ಪರಿಚಯ ಮಾಡುವ ಹೊಣೆಯನ್ನು ಅವರಿಗೆ ವಹಿಸಲಾಗಿತ್ತು.ಆಕರ್ಷಕ ಕಪ್ಪು ಬಣ್ಣದ ಉಡುಗೆಯಲ್ಲಿ ವೇದಿಕೆಗೆ ಬಂದ ದೀಪಿಕಾ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಬಗ್ಗೆ ಹೆಮ್ಮೆ ಮತ್ತು ಅಭಿಮಾನದಿಂದ ಪರಿಚಯ ಮಾಡಿಕೊಟ್ಟರು.ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಪಡೆಯುತ್ತಿರುವುದು ಭಾರತೀಯರ ಹೆಮ್ಮೆ ಎಂದು ಹೇಳಿದರು. ಬಳಿಕ ವೇದಿಕೆಯಲ್ಲಿಯೇ ಗಾಯಕರಾದ ಕಾಲಭೈರವ ಮತ್ತು ರಾಹುಲ್ ಸಿಪ್ಲಿಗುಂಜ್ ಅವರು ಹಾಡು ಹೇಳಿದರು. ಕಲಾವಿದರು ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದರು.
Last Updated 13 ಮಾರ್ಚ್ 2023, 16:09 IST
ಚಿತ್ರಗಳಲ್ಲಿ ನೋಡಿ: ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಿಂಚಿದ ದೀಪಿಕಾ ಪಡುಕೋಣೆ
err

ಆಸ್ಕರ್ 2023: ಸೆಲೆಬ್ರಿಟಿ ಪ್ರತಿನಿಧಿಯಾಗಿ ದೀಪಿಕಾ ಪಡುಕೋಣೆ ಭಾಗಿ

2023ರ ಆಸ್ಕರ್‌ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿ ಪ್ರತಿನಿಧಿಯಾಗಿ ಭಾಗವಹಿಸಲು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅಮೆರಿಕಕ್ಕೆ ತೆರಲಿದ್ದಾರೆ.
Last Updated 10 ಮಾರ್ಚ್ 2023, 8:47 IST
ಆಸ್ಕರ್ 2023: ಸೆಲೆಬ್ರಿಟಿ ಪ್ರತಿನಿಧಿಯಾಗಿ ದೀಪಿಕಾ ಪಡುಕೋಣೆ ಭಾಗಿ
ADVERTISEMENT

₹1028 ಕೋಟಿ ಗಳಿಸಿ ಹಿಂದಿಯಲ್ಲಿ ಸಾರ್ವಕಾಲಿಕ ದಾಖಲೆ ಬರೆದ ‘ಪಠಾಣ್’

ಮುಂಬೈ: ಸೂಪರ್‌ಸ್ಟಾರ್ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್‌’ ಚಿತ್ರ ಬಿಡುಗಡೆಯಾದಾಗಿನಿಂದ ಇಲ್ಲಿವರೆಗೆ ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ ₹ 1028 ಕೋಟಿ ಗಳಿಸುವ ಮೂಲಕ ಭಾರತದಲ್ಲಿ ಸಾರ್ವಕಾಲಿಕವಾಗಿ ಗರಿಷ್ಠ ಗಳಿಕೆ ಕಂಡ ಹಿಂದಿ ಚಲನಚಿತ್ರವೆಂಬ ದಾಖಲೆ ಬರೆದಿದೆ ಎಂದು ಯಶ್ ರಾಜ್ ಫಿಲ್ಮ್ಸ್ (ವೈಆರ್‌ಎಫ್) ಹೇಳಿದೆ.
Last Updated 5 ಮಾರ್ಚ್ 2023, 5:53 IST
 ₹1028 ಕೋಟಿ ಗಳಿಸಿ ಹಿಂದಿಯಲ್ಲಿ ಸಾರ್ವಕಾಲಿಕ ದಾಖಲೆ ಬರೆದ ‘ಪಠಾಣ್’

₹1,000 ಕೋಟಿ ಗಳಿಕೆ ಕಂಡ ‘ಪಠಾಣ್’: ಇತಿಹಾಸ ಸೃಷ್ಟಿ ಎಂದ ಯಶ್‌ರಾಜ್ ಫಿಲ್ಮ್ಸ್

‘ವಿಶ್ವದಾದ್ಯಂತ ಈವರೆಗಿನ ಚಿತ್ರದ ಒಟ್ಟು ಗಳಿಕೆಯೂ ₹1,000 ಕೋಟಿಯಾಗಿದೆ(ಭಾರತದಲ್ಲಿ ₹623ಕೋಟಿ ಮತ್ತು ವಿದೇಶದಲ್ಲಿ ₹377 ಕೋಟಿ)’ಎಂದು ವೈಆರ್‌ಎಫ್‌ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.
Last Updated 21 ಫೆಬ್ರವರಿ 2023, 11:22 IST
₹1,000 ಕೋಟಿ ಗಳಿಕೆ ಕಂಡ ‘ಪಠಾಣ್’: ಇತಿಹಾಸ ಸೃಷ್ಟಿ ಎಂದ ಯಶ್‌ರಾಜ್ ಫಿಲ್ಮ್ಸ್

ಬಾಂಗ್ಲಾದೇಶದಲ್ಲಿ ‘ಪಠಾಣ್‌’ : 8 ವರ್ಷಗಳ ಬಳಿಕ ಬಾಲಿವುಡ್‌ ಸಿನಿಮಾ ಬಿಡುಗಡೆ

ಗಳಿಕೆಯಲ್ಲಿ ₹1000 ಕೋಟಿ ಕ್ಲಬ್‌ ಸೇರಿರುವ ಶಾರುಖ್‌ ಖಾನ್‌, ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್‌’ ಚಿತ್ರ ಫೆ.24ರಂದು ಬಾಂಗ್ಲಾದೇಶದಲ್ಲಿಯೂ ತೆರೆ ಕಾಣಲಿದೆ. ಇದರೊಂದಿಗೆ 8 ವರ್ಷಗಳ ಬಳಿಕ ಮೊದಲ ಸಲ ಬಾಂಗ್ಲಾದಲ್ಲಿ ಬಾಲಿವುಡ್‌ ಚಿತ್ರವೊಂದು ಬಿಡುಗಡೆಗೊಳ್ಳುತ್ತಿದೆ.
Last Updated 21 ಫೆಬ್ರವರಿ 2023, 9:51 IST
ಬಾಂಗ್ಲಾದೇಶದಲ್ಲಿ  ‘ಪಠಾಣ್‌’ : 8 ವರ್ಷಗಳ ಬಳಿಕ ಬಾಲಿವುಡ್‌ ಸಿನಿಮಾ ಬಿಡುಗಡೆ
ADVERTISEMENT
ADVERTISEMENT
ADVERTISEMENT