‘ದೇಶಕ್ಕಾಗಿ ಒಬ್ಬ ಸೈನಿಕ ಪಡುವ ಶ್ರಮವೇ ಧುರಂಧರ್–2’; ನಟ ಶಿವರಾಜ್‌ಕುಮಾರ್
Ranveer Singh: ಆದಿತ್ಯಧರ್ ನಿರ್ದೆಶನದ ರಣವೀರ್ ಸಿಂಗ್ ನಟನೆಯ ‘ಧುರಂಧರ್2’ ಚಿತ್ರ ವೀಕ್ಷಿಸಿದ ನಟ ಶಿವರಾಜ್‌ಕುಮಾರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.Last Updated 25 ಮಾರ್ಚ್ 2026, 12:45 IST