ಮಂಗಳವಾರ, 18 ನವೆಂಬರ್ 2025
×
ADVERTISEMENT

DeepikaPadukone

ADVERTISEMENT

ಮೆಟಾ AI: ಇನ್ನುಮುಂದೆ ದೀಪಿಕಾ ಪಡುಕೋಣೆ ಧ್ವನಿ ಜೊತೆಯೂ ಸಂವಾದ ನಡೆಸಬಹುದು

Deepika Padukone Voice: ಮೆಟಾ ಎಐ ತನ್ನ ಹೊಸ ರೇ ಬಾನ್ ಕನ್ನಡಕಗಳಲ್ಲಿ ದೀಪಿಕಾ ಪಡುಕೋಣೆ ಅವರ ಧ್ವನಿಯನ್ನು ಪರಿಚಯಿಸಿದೆ. ಬಳಕೆದಾರರು ‘ಹೇ ಮೆಟಾ’ ಎಂದು ಹೇಳಿ ಅವರ ಧ್ವನಿಯಲ್ಲಿ ಎಐ ಸಂವಾದವನ್ನು ಪ್ರಾರಂಭಿಸಬಹುದು.
Last Updated 18 ಅಕ್ಟೋಬರ್ 2025, 12:42 IST
ಮೆಟಾ AI: ಇನ್ನುಮುಂದೆ ದೀಪಿಕಾ ಪಡುಕೋಣೆ ಧ್ವನಿ ಜೊತೆಯೂ ಸಂವಾದ ನಡೆಸಬಹುದು

ನಟಿ ದೀಪಿಕಾ ಪಡುಕೋಣೆ ಈಗ ಮಾನಸಿಕ ಆರೋಗ್ಯದ ರಾಯಭಾರಿ

Mental Health Ambassador: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ದೀಪಿಕಾ ಪಡುಕೋಣೆ ಅವರನ್ನು ದೇಶದ ಮೊದಲ ಮಾನಸಿಕ ಆರೋಗ್ಯ ರಾಯಭಾರಿಯಾಗಿ ನೇಮಿಸಿದೆ. ಅವರು ಮಾನಸಿಕ ಆರೋಗ್ಯ ಜಾಗೃತಿ ಮತ್ತು ಕಳಂಕ ನಿವಾರಣೆಗೆ ಸಹಕರಿಸಲಿದ್ದಾರೆ.
Last Updated 11 ಅಕ್ಟೋಬರ್ 2025, 13:13 IST
ನಟಿ ದೀಪಿಕಾ ಪಡುಕೋಣೆ ಈಗ ಮಾನಸಿಕ ಆರೋಗ್ಯದ ರಾಯಭಾರಿ

ಹೃತಿಕ್‌, ದೀಪಿಕಾ ಅಭಿನಯದ ‘ಫೈಟರ್‌’ ಚಿತ್ರದ ಮುಂಗಡ ಟಿಕೆಟ್‌ ಬುಕಿಂಗ್‌ ಆರಂಭ

ಸಿದ್ದಾರ್ಥ್‌ ಆನಂದ್‌ ನಿರ್ದೇಶನದ ಹೃತಿಕ್‌, ದೀಪಿಕಾ ಅಭಿನಯದ ಬಾಲಿವುಡ್‌ನ ಬಹುನಿರೀಕ್ಷಿತ ‘ಫೈಟರ್‌’ ಸಿನಿಮಾದ ಮುಂಗಡ ಟಿಕೆಟ್‌ ಬುಕಿಂಗ್‌ ಇಂದು ( ಶನಿವಾರ) ಆರಂಭವಾಗಿದೆ ಎಂದು ಚಿತ್ರತಂಡ ತಿಳಿಸಿದೆ.
Last Updated 20 ಜನವರಿ 2024, 10:14 IST
ಹೃತಿಕ್‌, ದೀಪಿಕಾ ಅಭಿನಯದ ‘ಫೈಟರ್‌’ ಚಿತ್ರದ ಮುಂಗಡ ಟಿಕೆಟ್‌ ಬುಕಿಂಗ್‌ ಆರಂಭ

PHOTOS | ಜವಾನ್‌ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಿಂಚಿದ ಶಾರುಕ್ ಖಾನ್‌– ದೀಪಿಕಾ

ಜವಾನ್‌ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಿಂಚಿದ ಶಾರುಕ್ ಖಾನ್‌– ದೀಪಿಕಾ
Last Updated 16 ಸೆಪ್ಟೆಂಬರ್ 2023, 13:05 IST
PHOTOS | ಜವಾನ್‌ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಿಂಚಿದ ಶಾರುಕ್ ಖಾನ್‌– ದೀಪಿಕಾ
err

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 15 ಆಗಸ್ಟ್ 2023

Independence Day | ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದ ಮುಖ್ಯಾಂಶಗಳು, ಕಾಂಗ್ರೆಸ್ ಭ್ರಷ್ಟಾಚಾರವನ್ನು ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಹೋಲಿಸಿದ ಎಚ್‌ಡಿಕೆ,ಕಲುಷಿತ ನೀರು ಪ್ರಕರಣ | ಕವಾಡಿಗರಹಟ್ಟಿ ಅಭಿವೃದ್ಧಿಗೆ ₹ 4 ಕೋಟಿ: ಸಚಿವ ಸುಧಾಕರ್ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ
Last Updated 15 ಆಗಸ್ಟ್ 2023, 13:15 IST
Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 15 ಆಗಸ್ಟ್ 2023

'ಫೈಟರ್' ಜೆಟ್ ಪೈಲಟ್‌ಗಳಾಗಿ ಹೃತಿಕ್‌, ದೀಪಿಕಾ

ಬಾಲಿವುಡ್‌ನ ಬಹುನಿರೀಕ್ಷಿತ ‘ಫೈಟರ್‌’ ಸಿನಿಮಾದ ಫೋಸ್ಟರ್‌ ವಿಡಿಯೊ ಅನ್ನು ಚಿತ್ರತಂಡ ಸ್ವಾತಂತ್ರ್ಯೋತ್ಸವದ ದಿನದಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಚಿತ್ರವು 2024ರ ಜನವರಿ 25ರಂದು ಬೆಳ್ಳಿ ತೆರೆಯಲ್ಲಿ ಬಿಡುಗಡೆಯಾಗಲಿದೆ.
Last Updated 15 ಆಗಸ್ಟ್ 2023, 12:47 IST
'ಫೈಟರ್' ಜೆಟ್ ಪೈಲಟ್‌ಗಳಾಗಿ ಹೃತಿಕ್‌, ದೀಪಿಕಾ

ಪಠಾಣ್‌ ₹400 ಕೋಟಿ ಗಳಿಕೆ: ಲೆಕ್ಕ ಸುಳ್ಳು ಎನ್ನುತ್ತಿರುವ ಕೆಲ ನೆಟ್ಟಿಗರು!

‘ಬೇಷರಮ್‌ ರಂಗ್‌’ ಹಾಡಿನಿಂದ ವಿವಾದಕ್ಕೆ ಗುರಿಯಾಗಿದ್ದ ಶಾರುಖ್‌, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟಿಸಿರುವ ‘ಪಠಾಣ್‌’ ಹಲವು ದಾಖಲೆಗಳನ್ನು ಮುರಿದು 4 ದಿನದಲ್ಲಿ ವಿಶ್ವದಾದ್ಯಂತ ₹400 ಕೋಟಿ ಗಳಿಕೆ ಕಂಡಿದೆ.
Last Updated 29 ಜನವರಿ 2023, 12:29 IST
ಪಠಾಣ್‌ ₹400 ಕೋಟಿ ಗಳಿಕೆ: ಲೆಕ್ಕ ಸುಳ್ಳು ಎನ್ನುತ್ತಿರುವ ಕೆಲ ನೆಟ್ಟಿಗರು!
ADVERTISEMENT

ಪಠಾಣ್‌ಗೆ ಭರ್ಜರಿ ಸ್ವಾಗತ: ಮೊದಲ ದಿನ ₹45 ಕೋಟಿ ಗಳಿಕೆ

ಬಾಲಿವುಡ್‌ ಬಾದ್‌ಶಾ ಶಾರೂಕ್ ಖಾನ್‌ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್‌’ ಸಿನಿಮಾ ಬುಧವಾರ 5000 ಚಿತ್ರಮಂದಿರಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತ ಕೋರಿದ್ದಾರೆ. ‌ಕೆಲವೆಡೆ ಪ್ರತಿಭಟನೆಗಳೂ ನಡೆದಿವೆ.
Last Updated 25 ಜನವರಿ 2023, 15:23 IST
ಪಠಾಣ್‌ಗೆ ಭರ್ಜರಿ ಸ್ವಾಗತ: ಮೊದಲ ದಿನ ₹45 ಕೋಟಿ ಗಳಿಕೆ

ನಡೆಯಲಿಲ್ಲ ಕೇಸರಿ ಬಾಯ್ಕಾಟ್‌ ಬೆದರಿಕೆ: ಪಠಾಣ್‌ಗೆ ನೆಟ್ಟಿಗರ ಮೆಚ್ಚುಗೆ

‘ಬೇಷರಮ್‌ ರಂಗ್‌’ ಹಾಡಿನಿಂದ ವಿವಾದಕ್ಕೆ ಗುರಿಯಾಗಿದ್ದ ಶಾರುಖ್‌, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟಿಸಿರುವ ‘ಪಠಾಣ್‌’ ಚಿತ್ರ ಇಂದು ತೆರೆ ಕಂಡಿದೆ. ಕೇಸರಿ ಪಡೆಯ ಬಾಯ್ಕಾಟ್‌ ಬೆದರಿಕೆ, ಪ್ರತಿಭಟನೆ, ಹನುಮಾನ್‌ ಚಾಲೀಸ್‌ ಪಠಣದ ನಡುವೆಯೂ ‘ಪಠಾಣ್‌’ ಚಿತ್ರದ ಅಬ್ಬರ ಜೋರಾಗಿದೆ. ಬಹುತೇಕ ನೆಟ್ಟಿಗರು ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಬಾಲಿವುಡ್‌ ಚಿತ್ರ ವಿಮರ್ಶಕ ತರಣ್‌ ಆದರ್ಶ್‌, ಚಿತ್ರವನ್ನು ಒಂದೇ ಸಾಲಿನಲ್ಲಿ ಬ್ಲಾಕ್‌ಬಸ್ಟರ್‌ ಎಂದು ಬಣ್ಣಿಸಿದ್ದಾರೆ.
Last Updated 25 ಜನವರಿ 2023, 10:32 IST
ನಡೆಯಲಿಲ್ಲ ಕೇಸರಿ ಬಾಯ್ಕಾಟ್‌ ಬೆದರಿಕೆ: ಪಠಾಣ್‌ಗೆ ನೆಟ್ಟಿಗರ ಮೆಚ್ಚುಗೆ

Pathaan Row: ಶಾರುಖ್‌ರನ್ನು ಜೀವಂತವಾಗಿ ಸುಟ್ಟುಹಾಕುತ್ತೇನೆ: ಅಯೋಧ್ಯೆ ಸ್ವಾಮೀಜಿ

ಬಾಲಿವುಡ್‌ ನಟ ಶಾರುಖ್ ಖಾನ್ –ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್‌’ ಚಿತ್ರವೀಗ ವಿವಾದದ ಕೇಂದ್ರಬಿಂದುವಾಗಿದೆ.
Last Updated 21 ಡಿಸೆಂಬರ್ 2022, 7:00 IST
Pathaan Row: ಶಾರುಖ್‌ರನ್ನು ಜೀವಂತವಾಗಿ ಸುಟ್ಟುಹಾಕುತ್ತೇನೆ: ಅಯೋಧ್ಯೆ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT