ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಹಿದ್‌ ಕಪೂರ್‌ ಸಂಭ್ರಮ

Last Updated 2 ಜುಲೈ 2019, 19:45 IST
ಅಕ್ಷರ ಗಾತ್ರ

ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನದ ‘ಕಬೀರ್‌ ಸಿಂಗ್‌’ ಸಿನಿಮಾ ಈಗ 100 ಕೋಟಿ ಕ್ಲಬ್‌ ಸೇರಿಕೊಂಡಿದೆ. ಹೀಗಾಗಿ ಈ ಚಿತ್ರದ ನಾಯಕ ಶಾಹಿದ್ ಕಪೂರ್‌ ಸಂಭ್ರಮದಲ್ಲಿದ್ದಾರೆ.

ಬಾಕ್ಸಾಫೀಸ್‌ನಲ್ಲಿ ಚಿತ್ರ ಯಶಸ್ಸು ಕಂಡಿದ್ದೇ ತಡ ಶಾಹಿದ್‌ ತನ್ನ ಸಹೋದರ ಇಶಾನ್‌ ಖಟ್ಟರ್‌ ಮತ್ತು ಪತ್ನಿ ಮೀರಾ ರಜಪೂತ್‌ ಜೊತೆ ಸಂಭ್ರಮಿಸಿದ್ದೇ ಸಂಭ್ರಮಿಸಿದ್ದು. ಪತ್ನಿ ಮೀರಾ ಅಂತೂ ತನ್ನ ಪತಿ ಶಾಹಿದ್‌ ಸಂಭ್ರಮದಲ್ಲಿ ನೀಡಿದ ಮುತ್ತಿನ ಬಗ್ಗೆ ಕೂಡ ಇನ್‌ಸ್ಟಾಗ್ರಾಂ ವಿಡಿಯೋನಲ್ಲಿ ತಾರೀಫು ಮಾಡಿದ್ದೇ ಮಾಡಿದ್ದು. ‘ಈ ಮೋಡ ಕವಿದ ವಾತಾವರಣದ ನಡುವೆಯೂ ನನಗೀಗ ಸೂರ್ಯ ರಶ್ಮಿ ಸಿಂಚನಗೈದಿದೆ’ ಎಂದೆಲ್ಲ ರೊಮ್ಯಾಂಟಿಕ್‌ ಸಂದೇಶ ಹೊಂದಿದ ವಿಡಿಯೊ ಕೂಡ ತೂರಿ ಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT