ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shahid Kapoor

ADVERTISEMENT

ಶಾಹಿದ್ ಕಪೂರ್ ನಟನೆಯ ‘ಅಶ್ವತ್ಥಾಮ’ ಚಿತ್ರಕ್ಕೆ ಸಚಿನ್‌ ರವಿ ಸಾರಥಿ

ರಕ್ಷಿತ್‌ ಶೆಟ್ಟಿ ನಟನೆಯ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳಿದ್ದ ಸಚಿನ್ ರವಿ ಪ್ಯಾನ್‌ ಇಂಡಿಯಾ ಸಿನಿಮಾವೊಂದಕ್ಕೆ ಸಜ್ಜಾಗುತ್ತಿದ್ದಾರೆ.
Last Updated 22 ಮಾರ್ಚ್ 2024, 23:24 IST
ಶಾಹಿದ್ ಕಪೂರ್ ನಟನೆಯ ‘ಅಶ್ವತ್ಥಾಮ’ ಚಿತ್ರಕ್ಕೆ ಸಚಿನ್‌ ರವಿ ಸಾರಥಿ

ಜೋಡಿ ಎಂದರೆ ಹೀಗಿರಬೇಕು ಎಂದು ತೋರಿಸಿಕೊಟ್ಟ ಶಾಹಿದ್ ಕಪೂರ್–ಮೀರಾ

ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ಜೋಡಿ ಸಾಮಾಜಿಕ ತಾಣದಲ್ಲಿ ಹೊಸ ಪೋಸ್ಟ್
Last Updated 18 ಆಗಸ್ಟ್ 2022, 10:57 IST
ಜೋಡಿ ಎಂದರೆ ಹೀಗಿರಬೇಕು ಎಂದು ತೋರಿಸಿಕೊಟ್ಟ ಶಾಹಿದ್ ಕಪೂರ್–ಮೀರಾ

ಮೇಕಪ್ ಸೆಲ್ಫಿ ಫೋಟೊ: ಪತ್ನಿಯ ಕಾಲೆಳೆದ ಶಾಹಿದ್ ಕಪೂರ್

ಬಾಲಿವುಡ್ ನಟ ಶಾಹಿದ್ ಕಪೂರ್ ಮತ್ತು ಅವರ ಪತ್ನಿ ಮೀರಾ ರಜಪೂತ್
Last Updated 11 ಜುಲೈ 2022, 7:37 IST
ಮೇಕಪ್ ಸೆಲ್ಫಿ ಫೋಟೊ: ಪತ್ನಿಯ ಕಾಲೆಳೆದ ಶಾಹಿದ್ ಕಪೂರ್

ಸಸ್ಯಾಹಾರಕ್ಕಾಗಿ ಇಟಲಿಯಲ್ಲಿ ಅಲೆದಾಡಿದ ಮೀರಾ ರಜಪೂತ್!

ಬಾಲಿವುಡ್ ನಟ ಶಾಹಿದ್ ಕಪೂರ್ ಪತ್ನಿ ಮೀರಾ ರಜಪೂತ್
Last Updated 30 ಜೂನ್ 2022, 5:19 IST
ಸಸ್ಯಾಹಾರಕ್ಕಾಗಿ ಇಟಲಿಯಲ್ಲಿ ಅಲೆದಾಡಿದ ಮೀರಾ ರಜಪೂತ್!

ಶಾಲಾ ದಿನಗಳಲ್ಲಿ ಕಿರುಕುಳ ಅನುಭವಿಸಿದ್ದೆ: ಬಾಲಿವುಡ್ ನಟ ಶಾಹೀದ್ ಕಪೂರ್

ಬಾಲಿವುಡ್ ನಟ ಶಾಹೀದ್‌ ಕಪೂರ್‌ ಅವರು, ತಾವು ಶಾಲಾ ದಿನಗಳಲ್ಲಿ ಕಿರುಕುಳ ಅನುಭವಿಸಿದ್ದಾಗಿ ಹೇಳಿಕೊಂಡಿದ್ದಾರೆ. ಶಾಹೀದ್‌ ಅಭಿನಯದ 'ಜೆರ್ಸಿ' ಸಿನಿಮಾ ಕಳೆದ ವಾರ ದೇಶದಾದ್ಯಂತ ಬಿಡುಗಡೆಯಾಗಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ.
Last Updated 26 ಏಪ್ರಿಲ್ 2022, 7:14 IST
ಶಾಲಾ ದಿನಗಳಲ್ಲಿ ಕಿರುಕುಳ ಅನುಭವಿಸಿದ್ದೆ: ಬಾಲಿವುಡ್ ನಟ ಶಾಹೀದ್ ಕಪೂರ್

ಆನ್‌ಲೈನ್‌ನಲ್ಲಿ ಸೋರಿಕೆಯಾದ ಶಾಹಿದ್ ಕಪೂರ್ ಜೆರ್ಸಿ ಸಿನಿಮಾ

ಶಾಹಿದ್ ಕಪೂರ್ ಅವರ ಜೆರ್ಸಿ ಸಿನಿಮಾ ಇಂಟರ್‌ನೆಟ್‌ನಲ್ಲಿ ಸೋರಿಕೆಯಾಗಿದೆ.
Last Updated 22 ಏಪ್ರಿಲ್ 2022, 16:06 IST
ಆನ್‌ಲೈನ್‌ನಲ್ಲಿ ಸೋರಿಕೆಯಾದ ಶಾಹಿದ್ ಕಪೂರ್ ಜೆರ್ಸಿ ಸಿನಿಮಾ

ಶಾಹಿದ್‌ ಕಪೂರ್‌ ನಟನೆಯ ‘ಜೆರ್ಸಿ’ 2ನೇ ಟ್ರೈಲರ್‌: ಇದೇ 14ಕ್ಕೆ ಸಿನಿಮಾ ತೆರೆಗೆ

ಕೆಟ್ ಕಥಾ ಹಂದರವುಳ್ಳ ತೆಲುಗಿನ ‘ಜೆರ್ಸಿ’ ಸಿನಿಮಾ 2019 ರಲ್ಲಿ ಬಿಡುಗಡೆಯಾಗಿತ್ತು. ಇದೀಗ ಈ ಸಿನಿಮಾ ಬಾಲಿವುಡ್‌ಗೆ ರಿಮೇಕ್‌ ಆಗಿದ್ದು ಇದೇ 14ರಂದು ಬಿಡುಗಡೆಯಾಗಲಿದೆ.
Last Updated 4 ಏಪ್ರಿಲ್ 2022, 12:24 IST
ಶಾಹಿದ್‌ ಕಪೂರ್‌ ನಟನೆಯ ‘ಜೆರ್ಸಿ’ 2ನೇ ಟ್ರೈಲರ್‌: ಇದೇ 14ಕ್ಕೆ ಸಿನಿಮಾ ತೆರೆಗೆ
ADVERTISEMENT

ಮಂಚವನ್ನೇ ಮದುವೆಯಾಗಿ: ಶಾಹಿದ್‌ಗೆ ಟಾಂಗ್ ನೀಡಿದ ಮೀರಾ ರಜಪೂತ್

ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ಆಗಾಗ ಒಬ್ಬರನ್ನೊಬ್ಬರು ಟ್ರೋಲ್ ಮಾಡುತ್ತಿರುತ್ತಾರೆ.
Last Updated 25 ಮಾರ್ಚ್ 2022, 9:11 IST
ಮಂಚವನ್ನೇ ಮದುವೆಯಾಗಿ: ಶಾಹಿದ್‌ಗೆ ಟಾಂಗ್ ನೀಡಿದ ಮೀರಾ ರಜಪೂತ್

ಬಾಲಿವುಡ್ ನಟಿ ಅನನ್ಯಾ ಪಾಂಡೆಯ ಕುತೂಹಲದ ಪೋಸ್ಟ್‌ಗೆ ನಟ ಶಾಹಿದ್ ಕಪೂರ್ ಕಾಮೆಂಟ್

ಬಾಲಿವುಡ್ ನಟಿ ಅನನ್ಯಾ ಪಾಂಡೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅವರ ಇತ್ತೀಚಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ದೊಡ್ಡದಾದ ನೀಲಿ ಬಣ್ಣದ ಟೋಪಿಯನ್ನು ಧರಿಸಿರುವ ಅವರು 'ಹ್ಯಾಟರ್ಸ್ ಗೊನ್ನಾ ಹ್ಯಾಟ್' (Hatters gonna hat) ಎಂದು ಬರೆದಿದ್ದಾರೆ. ಅನನ್ಯಾ ಪಾಂಡೆಯವರ ಈ ಪೋಸ್ಟ್‌ಗೆ ಶಾಹಿದ್ ಕಪೂರ್ ಕೂಡ ಕಾಮೆಂಟ್ ಮಾಡಿದ್ದಾರೆ.
Last Updated 11 ಜನವರಿ 2022, 12:20 IST
ಬಾಲಿವುಡ್ ನಟಿ ಅನನ್ಯಾ ಪಾಂಡೆಯ ಕುತೂಹಲದ ಪೋಸ್ಟ್‌ಗೆ ನಟ ಶಾಹಿದ್ ಕಪೂರ್ ಕಾಮೆಂಟ್

ಮಗಳ ಹಣೆಗೆ ಮುತ್ತಿಟ್ಟ ಶಾಹೀದ್‌ ಕಪೂರ್‌ ಪತ್ನಿ: ನೆಟ್ಟಿಗರ ಮನಗೆದ್ದ ಮೀರಾ ಫೋಟೊ

ನಟ ಶಾಹಿದ್‌ ಕಪೂರ್‌ ಅವರ ಪತ್ನಿ ಮೀರಾ ರಜಪೂತ್‌ ಕಪೂರ್‌ ಅವರು ಮಗಳು ಮಿಶಾ ಕಪೂರ್‌ ಹಣೆಗೆ ಮುತ್ತಿಡುತ್ತಿರುವ ಫೋಟೊ ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳ ಮನ ಗೆದ್ದಿದೆ.
Last Updated 2 ಡಿಸೆಂಬರ್ 2021, 7:06 IST
ಮಗಳ ಹಣೆಗೆ ಮುತ್ತಿಟ್ಟ ಶಾಹೀದ್‌ ಕಪೂರ್‌ ಪತ್ನಿ: ನೆಟ್ಟಿಗರ ಮನಗೆದ್ದ ಮೀರಾ ಫೋಟೊ
ADVERTISEMENT
ADVERTISEMENT
ADVERTISEMENT