ಗುರುವಾರ , ಆಗಸ್ಟ್ 22, 2019
23 °C

ಪ್ರಜಾಪ್ರಭುತ್ವದ ಅವ್ಯವಸ್ಥೆ: ಉಪ್ಪಿ ಟ್ವೀಟ್ ವೈರಲ್

Published:
Updated:

‘ರಿಯಲ್‌ ಸ್ಟಾರ್’ ಉಪೇಂದ್ರ ಸಿನಿಮಾ ಮತ್ತು ರಾಜಕೀಯದ ಎರಡು ದೋಣಿಯಲ್ಲೂ ಪಯಣಿಸಲು ಹೊರಟವರು. ಆದರೆ, ರಾಜಕೀಯ ಅವರಿಗೆ ಸಿನಿಮಾದಷ್ಟು ಹೆಸರು ತಂದುಕೊಡಲಿಲ್ಲ. ರಾಜಕೀಯ ಪಕ್ಷ ಸ್ಥಾಪಿಸಿ ಜನರಲ್ಲಿ ಅರಿವು ಮೂಡಿಸುವಲ್ಲಿ ಅವರು ಸದಾ ಮಗ್ನ. 

ಉಪ್ಪಿ ಟ್ವಿಟರ್‌ನಲ್ಲಿ ಇಂದಿನ ರಾಜಕೀಯ ಸ್ಥಿತಿಗತಿ ಕುರಿತು ಹಂಚಿಕೊಳ್ಳುವ ಸಂಗತಿಗಳು ಇತ್ತೀಚೆಗೆ ವೈರಲ್‌ ಆಗುವುದು ಸರ್ವೇ ಸಾಮಾನ್ಯ.

ಸೋವಿಯತ್ ಒಕ್ಕೂಟದ ನೇತಾರ ಜೋಸಫ್ ಸ್ಟಾಲಿನ್ ಹಾಗೂ ಕೋಳಿಯ ನಿದರ್ಶನದೊಂದಿಗೆ ದೇಶದ ಇಂದಿನ ಪ್ರಜ್ಞಾಪ್ರಭುತ್ವ ವ್ಯವಸ್ಥೆಯ ಅವಸ್ಥೆ ಕುರಿತು ವ್ಯಂಗ್ಯವಾಡಿರುವ ಟ್ವೀಟ್ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ. 

Post Comments (+)