ನನಗೆ ಒಂದು ಬೊಕೆ ಫ್ರೆಂಚ್ ಫ್ರೈ ಮಾತ್ರ ಸಾಕು: ಅನನ್ಯಾ ಪಾಂಡೆ

ಬೆಂಗಳೂರು: ನಟಿ ಅನನ್ಯಾ ಪಾಂಡೆ, ಸಾಮಾಜಿಕ ತಾಣಗಳಲ್ಲಿ ಸಕ್ರಿಯವಾಗಿರುತ್ತಾರೆ. ಶುಕ್ರವಾರ ಅವರು ಇನ್‌ಸ್ಟಾಗ್ರಾಂನಲ್ಲಿ ಮಾಡಿರುವ ಪೋಸ್ಟ್ ಒಂದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಫ್ರೆಂಚ್ ಫ್ರೈ ಹಿಡಿದುಕೊಂಡಿರುವ ಫೋಟೊ ಒಂದನ್ನು ಅವರು ಪೋಸ್ಟ್ ಮಾಡಿ, ನನಗೆ ಒಂದು ಬೊಕೆ ಫ್ರೆಂಚ್ ಫ್ರೈ ಮಾತ್ರ ಸಾಕು ಎಂದು ಅಡಿಬರಹ ನೀಡಿದ್ದಾರೆ.
ಅನನ್ಯಾ ಪೋಸ್ಟ್‌ಗೆ 4 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದ್ದು, ಫ್ರೆಂಚ್ ಫ್ರೈ ಎಂದರೆ ನಮಗೂ ಇಷ್ಟ ಎಂದು ಅಭಿಮಾನಿಗಳು ಕೂಡ ಹೇಳಿದ್ದಾರೆ.
ಅನನ್ಯಾ ಅವರ ಮುಂದಿನ ಚಿತ್ರ ಗೆಹರಾಯಿನ್ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ.
ಸಾಮಾಜಿಕ ತಾಣದಲ್ಲಿ ಚರ್ಚೆಗೆ ಗ್ರಾಸವಾದ ಶಾರುಖ್ ಪುತ್ರಿ ಸುಹಾನಾ ಖಾನ್ ಫೋಟೊ!
ಟೀಸರ್‌ಗೆ ಬಂದಿರುವ ಪ್ರತಿಕ್ರಿಯೆ ನೋಡಿ ಅನನ್ಯಾ ಖುಷಿಪಟ್ಟಿದ್ದು, ಇನ್‌ಸ್ಟಾಗ್ರಾಂನಲ್ಲಿ ಆ ಬಗ್ಗೆ ಫೋಟೊ ಪೋಸ್ಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಬಾಳೆ ಎಲೆಯಲ್ಲಿ ತಿನ್ನುವಾಗ ನಾನು ದೇವತೆ ಅನ್ನಿಸುತ್ತದೆ: ತಮನ್ನಾ ಭಾಟಿಯಾ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.