ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರಿಗೆ ಹೊಸ ಕಾರು ಉಡುಗೊರೆ
ಪ್ರಿಯಾಂಕಾ ಚೋಪ್ರಾಗೆ ಕಾರು ಗಿಫ್ಟ್ ಕೊಟ್ಟ ನಿಕ್ ಜೋನಾಸ್

ಬೆಂಗಳೂರು: ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರಿಗೆ ಪತಿ ನಿಕ್ ಜೋನಾಸ್ ವಿಶೇಷ ಕಾರು ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
ಪ್ರಿಯಾಂಕಾ ಅವರು ಸಾಮಾಜಿಕ ತಾಣಗಳಲ್ಲಿ ಹೊಸ ಕಾರಿನ ಫೋಟೊ ಪೋಸ್ಟ್ ಮಾಡಿದ್ದಾರೆ.
ಜತೆಗೆ, ಪತಿಗೆ ಧನ್ಯವಾದ ಹೇಳಿರುವ ಪ್ರಿಯಾಂಕಾ, ನಿಕ್ ಬೆಸ್ಟ್ ಹಸ್ಬೆಂಡ್ ಎಂದು ಬರೆದುಕೊಂಡಿದ್ದಾರೆ.
ಪ್ರಿಯಾಂಕಾ ಅವರ ಪೋಸ್ಟ್ ಅನ್ನು 8 ಲಕ್ಷಕ್ಕೂ ಅಧಿಕ ಮಂದಿ ಇಷ್ಟಪಟ್ಟಿದ್ದಾರೆ.
ಪ್ರಿಯಾಂಕಾ ಅವರು ಅಮೆಜಾನ್ ಪ್ರೈಮ್ ವೆಬ್ ಸಿರೀಸ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಉದ್ಯಮಿಯಾಗಿ ಯಶ ಕಂಡ ಪ್ರಿಯಾಂಕಾ ಚೋಪ್ರಾ: ರೆಸ್ಟೋರೆಂಟ್ಗೆ ವರ್ಷದ ಸಂಭ್ರಮ
ನಿಕ್ ಜೋನಾಸ್ ಉಡುಗೊರೆ ಕೊಟ್ಟಿರುವ ಎಟಿವಿಯಲ್ಲಿ ಮಿಸ್ಟರ್ಸ್ ಜೋನಾಸ್ ಎಂದು ಬರೆಯಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.