ಗುರುವಾರ, 3 ಜುಲೈ 2025
×
ADVERTISEMENT

Priyanka

ADVERTISEMENT

ವಯನಾಡ್ LS ಉಪಚುನಾವಣೆ: ಪ್ರಿಯಾಂಕಾ ಗೆಲುವಿನ ನಗೆ–ಕ್ಷೇತ್ರ ಉಳಿಸಿಕೊಂಡ ಕಾಂಗ್ರೆಸ್

ವಯನಾಡ್‌ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಯುಡಿಎಫ್ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗೆಲುವಿನ ನಗೆ ಬೀರಿದ್ದಾರೆ
Last Updated 23 ನವೆಂಬರ್ 2024, 10:18 IST
ವಯನಾಡ್ LS ಉಪಚುನಾವಣೆ: ಪ್ರಿಯಾಂಕಾ ಗೆಲುವಿನ ನಗೆ–ಕ್ಷೇತ್ರ ಉಳಿಸಿಕೊಂಡ ಕಾಂಗ್ರೆಸ್

ಗ್ಯಾಸ್ ಚೇಂಬರ್ ‍ಪ್ರವೇಶಿಸಿದಂತಾಯಿತು: ದೆಹಲಿ ಮಾಲಿನ್ಯದ ಬಗ್ಗೆ ಪ್ರಿಯಾಂಕಾ

‘ವಾಯು ಮಾಲಿನ್ಯ ಪ್ರಮಾಣ 35 AQI ಇರುವ ವಯನಾಡ್‌ನಿಂದ ದೆಹಲಿಯಲ್ಲಿ ಬಂದಿಳಿದಾಗ ಗ್ಯಾಸ್ ಚೇಂಬರ್‌ಗೆ ಬಂದಿಳಿದಂತಾಯಿತು. ದಟ್ಟವಾಗಿ ಆವರಿಸಿಕೊಂಡಿರುವ ಹೊಗೆ, ಆಗಸದಿಂದ ನೋಡಿದಾಗ ಮತ್ತಷ್ಟು ಆಘಾತವಾಯಿತು’ ಎಂದು ಬರೆದುಕೊಂಡಿದ್ದಾರೆ.
Last Updated 14 ನವೆಂಬರ್ 2024, 7:34 IST
ಗ್ಯಾಸ್ ಚೇಂಬರ್ ‍ಪ್ರವೇಶಿಸಿದಂತಾಯಿತು: ದೆಹಲಿ ಮಾಲಿನ್ಯದ ಬಗ್ಗೆ ಪ್ರಿಯಾಂಕಾ

ಸರಳವಾಗಿ ನಾಮಪತ್ರ ಸಲ್ಲಿಸಿದ ಪ್ರಿಯಾಂಕಾ ಜಾರಕಿಹೊಳಿ; ನಾಯಕರ ಒಗ್ಗಟ್ಟು ಪ್ರದರ್ಶನ

'ಚುನಾವಣೆಗಳಲ್ಲಿ ಈಗ ಶಕ್ತಿ ಪ್ರದರ್ಶನಕ್ಕಿಂತ ಒಗ್ಗಟ್ಟು ಪ್ರದರ್ಶನ ಮಾಡುವುದು ಮುಖ್ಯವಾಗಿದೆ. ಪಕ್ಷದ ಅಭ್ಯರ್ಥಿಯಾಗಿ ಪ್ರಿಯಾಂಕಾ ಜಾರಕಿಹೊಳಿ ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಇದನ್ನು ತೋರಿಸಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು
Last Updated 18 ಏಪ್ರಿಲ್ 2024, 13:38 IST
ಸರಳವಾಗಿ ನಾಮಪತ್ರ ಸಲ್ಲಿಸಿದ ಪ್ರಿಯಾಂಕಾ ಜಾರಕಿಹೊಳಿ; ನಾಯಕರ ಒಗ್ಗಟ್ಟು ಪ್ರದರ್ಶನ

ಚಿಕ್ಕೋಡಿ ಲೋಕಸಭಾ ಕ್ಷೇತ್ರ: ಹೆತ್ತವರಿಂದಲೇ ಸಾಲ ಪಡೆದ ಕಾಂಗ್ರೆಸ್‌ನ ಪ್ರಿಯಾಂಕಾ

ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಗುರುವಾರ ನಾಮಪತ್ರ ಸಲ್ಲಿಸಿದರು. ಅವರ ಒಟ್ಟು ಆಸ್ತಿ ₹9.11 ಕೋಟಿ.
Last Updated 18 ಏಪ್ರಿಲ್ 2024, 13:01 IST
ಚಿಕ್ಕೋಡಿ ಲೋಕಸಭಾ ಕ್ಷೇತ್ರ: ಹೆತ್ತವರಿಂದಲೇ ಸಾಲ ಪಡೆದ ಕಾಂಗ್ರೆಸ್‌ನ ಪ್ರಿಯಾಂಕಾ

ವಿಧಾನಸಭಾ ಚುನಾವಣೆ| ಇಂದು ಚಿಂತಾಮಣಿಗೆ ಪ್ರಿಯಾಂಕಾ

ಕಾಂಗ್ರೆಸ್ ಅಭ್ಯರ್ಥಿ ಡಾ.ಎಂ.ಸಿ.ಸುಧಾಕರ್ ಪರವಾಗಿ ಪ್ರಚಾರ ನಡೆಸಲು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮೇ 2 ರಂದು ಮಂಗಳವಾರ ಚಿಂತಾಮಣಿಗೆ ಆಗಮಿಸಲಿದ್ದಾರೆ.
Last Updated 2 ಮೇ 2023, 4:32 IST
ವಿಧಾನಸಭಾ ಚುನಾವಣೆ| ಇಂದು ಚಿಂತಾಮಣಿಗೆ ಪ್ರಿಯಾಂಕಾ

ಪ್ರಿಯಾಂಕಾ ಗಾಂಧಿಗೆ ಅದ್ದೂರಿ ಸ್ವಾಗತ

ಕಾಲ್ನಡಿಗೆಯ ಮೂಲಕ ಶಕ್ತಿ ಪ್ರದರ್ಶನ: 150 ಕೆ.ಜಿ ಸೇಬಿನ ಹಾರ
Last Updated 17 ಜನವರಿ 2023, 4:39 IST
ಪ್ರಿಯಾಂಕಾ ಗಾಂಧಿಗೆ ಅದ್ದೂರಿ ಸ್ವಾಗತ

22 ವರ್ಷ ಹಳೆಯ ಫೋಟೊ ಹಂಚಿಕೊಂಡ ನಟಿ ಪ್ರಿಯಾಂಕಾ ಚೋಪ್ರಾ

ನಟಿ ಪ್ರಿಯಾಂಕಾ ಚೋಪ್ರಾ ಹಳೆಯ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದಾರೆ.
Last Updated 10 ಜೂನ್ 2022, 7:36 IST
22 ವರ್ಷ ಹಳೆಯ ಫೋಟೊ ಹಂಚಿಕೊಂಡ ನಟಿ ಪ್ರಿಯಾಂಕಾ ಚೋಪ್ರಾ
ADVERTISEMENT

Prajavani Celebrity Live: ನಟಿ ಪ್ರಿಯಾಂಕಾ ಉಪೇಂದ್ರ ಜೊತೆ ಮಾತುಕತೆ

ಬಹುಭಾಷಾ ಚಿತ್ರ ನಟಿ,ಆ್ಯಕ್ಷನ್‌ ಕ್ವೀನ್‌ಪ್ರಿಯಾಂಕಾ ಉಪೇಂದ್ರಅವರ ಜೊತೆಗೆ ಸಂವಾದ ಕಾರ್ಯಕ್ರಮ
Last Updated 28 ಮೇ 2022, 5:33 IST
Prajavani Celebrity Live: ನಟಿ ಪ್ರಿಯಾಂಕಾ ಉಪೇಂದ್ರ ಜೊತೆ ಮಾತುಕತೆ

ಐಎಸ್‌ಎಫ್‌ ಕ್ರೀಡಾಕೂಟ: ಕಂಚು ಗೆದ್ದ ಪ್ರಿಯಾಂಕಾ‌

ಧಾರವಾಡ ತಾಲ್ಲೂಕಿನ ಮುಗಳಿ ಗ್ರಾಮದ ಅಥ್ಲೀಟ್‌ ಪ್ರಿಯಾಂಕಾ ಓಲೇಕಾರ ಫ್ರಾನ್ಸ್‌ನಲ್ಲಿ ಇತ್ತೀಚೆಗೆ ನಡೆದ 19ನೇ ಅಂತರರಾಷ್ಟ್ರೀಯ ಶಾಲಾ ಸ್ಪೋರ್ಟ್ಸ್ ಫೆಡರೇಷನ್‌ (ಐಎಸ್‌ಎಫ್‌) ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
Last Updated 25 ಮೇ 2022, 2:14 IST
ಐಎಸ್‌ಎಫ್‌ ಕ್ರೀಡಾಕೂಟ: ಕಂಚು ಗೆದ್ದ ಪ್ರಿಯಾಂಕಾ‌

ಪ್ರಿಯಾಂಕಾ ಚೋಪ್ರಾಗೆ ಕಾರು ಗಿಫ್ಟ್ ಕೊಟ್ಟ ನಿಕ್ ಜೋನಾಸ್

ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರಿಗೆ ಹೊಸ ಕಾರು ಉಡುಗೊರೆ
Last Updated 22 ಮೇ 2022, 8:28 IST
ಪ್ರಿಯಾಂಕಾ ಚೋಪ್ರಾಗೆ ಕಾರು ಗಿಫ್ಟ್ ಕೊಟ್ಟ ನಿಕ್ ಜೋನಾಸ್
ADVERTISEMENT
ADVERTISEMENT
ADVERTISEMENT