19ವರ್ಷದೊಳಗಿನವರ ಏಷ್ಯಾ ಕಪ್: ಭಾರತ– ಯುಎಇ ಮುಖಾಮುಖಿ; ಆಯುಷ್, ವೈಭವ್ ಮೇಲೆ ಚಿತ್ತ
ಚಿಗುರುಮೀಸೆಯ ಹುಡುಗ ಆಯುಷ್ ಮ್ಹಾತ್ರೆ ಅವರು 19 ವರ್ಷದೊಳಗಿನವರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಯುವ ತಂಡವನ್ನು ಮುನ್ನಡೆಸಲಿದ್ದಾರೆ. 14ರ ಪೋರ ವೈಭವ್ ಸೂರ್ಯವಂಶಿ ಈ ತಂಡದ ಪ್ರಮುಖ ಆಕರ್ಷಣೆಯಾಗಿದ್ದಾರೆ.Last Updated 11 ಡಿಸೆಂಬರ್ 2025, 22:38 IST