ಶ್ರವಣದೋಷವುಳ್ಳ ತಮ್ಮ ಮಗನಿಗೆ ಮನೆಯವರೆಲ್ಲರೂ ಸೇರಿ ಮಾತು ಕಲಿಸಲು ಪಟ್ಟ ಪ್ರಯತ್ನಗಳ ಕುರಿತು ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ದಾಖಲಿಸಿದ ಅನುಭವ ಕಥನ ‘ಮೂರನೇ ಕಿವಿ’ ಮುದ್ರಣ ಕಂಡು ಒಂದೂವರೆ ದಶಕದ ಬಳಿಕ ರಂಗರೂಪ ಪಡೆದಿದೆ.
‘ಪರಿವರ್ತನ ರಂಗಸಮಾಜ’ ಪ್ರಸ್ತುತಪಡಿಸಿದ ‘ಮೂರನೇ ಕಿವಿ’ ನಾಟಕ
‘ಪರಿವರ್ತನ ರಂಗಸಮಾಜ’ ಪ್ರಸ್ತುತಪಡಿಸಿದ ‘ಮೂರನೇ ಕಿವಿ’ ನಾಟಕ