ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Drama Theatres

ADVERTISEMENT

ಸರ್ಕಾರಿ ಶಾಲೆಯಲ್ಲೊಂದು ರಂಗ ಪ್ರಯೋಗಶಾಲೆ

ಮಾವಿನಕಟ್ಟೆ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಹದಿನಾಲ್ಕು ವರ್ಷಗಳಲ್ಲೇ ರಂಗ ಪ್ರಯೋಗಶಾಲೆಯನ್ನು ರೂಪಿಸಿ, ಅದಕ್ಕೆ ತಮ್ಮ ರಂಗಗುರುಗಳಾದ ಕೆ.ವಿ. ಸುಬ್ಬಣ್ಣ ಅವರ ಹೆಸರನ್ನು ಇಟ್ಟಿರುವುದು ಅಪರೂಪದ ವಿದ್ಯಮಾನ. ಇಂತಹ ರಂಗದೀವಿಗೆಗಳು ಇನ್ನಷ್ಟು ಹೆಚ್ಚಲಿ.
Last Updated 26 ಆಗಸ್ಟ್ 2023, 23:30 IST
ಸರ್ಕಾರಿ ಶಾಲೆಯಲ್ಲೊಂದು ರಂಗ ಪ್ರಯೋಗಶಾಲೆ

ಬೆಂಗಳೂರು ‌| ಮೇ 27ಕ್ಕೆ ಪ್ರಕಸಂ ರಂಗತಂಡದಿಂದ ‘ವರಲಕ್ಷ್ಮಿ ಅವಾಂತರ’ ನಾಟಕ ಪ್ರದರ್ಶನ

ರಂಗಭೂಮಿಯಲ್ಲಿ ಚಿರಪರಿಚಿತ ‘ಪ್ರಕಸಂ’ ರಂಗತಂಡ ‘ವರಲಕ್ಷ್ಮಿ ಅವಾಂತರ’ ಎಂಬ ನೂತನ ನಾಟಕದೊಂದಿಗೆ ಮತ್ತೆ ಪ್ರೇಕ್ಷಕರ ಎದುರು ಬರುತ್ತಿದೆ.
Last Updated 24 ಮೇ 2023, 7:50 IST
ಬೆಂಗಳೂರು ‌| ಮೇ 27ಕ್ಕೆ ಪ್ರಕಸಂ ರಂಗತಂಡದಿಂದ ‘ವರಲಕ್ಷ್ಮಿ ಅವಾಂತರ’ ನಾಟಕ ಪ್ರದರ್ಶನ

ರಚನಾತ್ಮಕ ಅಭಿಪ್ರಾಯ ಸಂಗ್ರಹಿಸಿ

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಬಾಡಿಗೆಯನ್ನು ವೈಜ್ಞಾನಿಕವಾಗಿ ಹೆಚ್ಚಿಸುವುದು ಸ್ವಾಗತಾರ್ಹ.
Last Updated 4 ಫೆಬ್ರವರಿ 2022, 19:31 IST
fallback

ಬೆಂಗಳೂರು: ಕಲಾ ಪ್ರದರ್ಶನಕ್ಕಿಲ್ಲ ಸುಸಜ್ಜಿತ ರಂಗಮಂದಿರ

ಸೂಕ್ತ ನಿರ್ವಹಣೆ, ಸೌಲಭ್ಯದ ಕೊರತೆಯಿಂದ ಸೊರಗಿದ ಕೇಂದ್ರಗಳು l ಕಲಾ ವೈಭವ ಅವಸಾನದತ್ತ ಸಾಗುವ ಕಳವಳ
Last Updated 3 ಅಕ್ಟೋಬರ್ 2021, 21:15 IST
ಬೆಂಗಳೂರು: ಕಲಾ ಪ್ರದರ್ಶನಕ್ಕಿಲ್ಲ ಸುಸಜ್ಜಿತ ರಂಗಮಂದಿರ

ಕೃಷ್ಣಮೂರ್ತಿ ಕವತ್ತಾರ್ ಸಂದರ್ಶನ | ಸಂಬಂಧಗಳ ಪರದೆ ತೆಳುವಾಗಿಸುವ ‘ನವ್ಯ ರಂಗಭೂಮಿ’

ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ಸಂದರ್ಶನ
Last Updated 17 ಸೆಪ್ಟೆಂಬರ್ 2021, 2:45 IST
ಕೃಷ್ಣಮೂರ್ತಿ ಕವತ್ತಾರ್ ಸಂದರ್ಶನ | ಸಂಬಂಧಗಳ ಪರದೆ ತೆಳುವಾಗಿಸುವ ‘ನವ್ಯ ರಂಗಭೂಮಿ’

ರಂಗಭೂಮಿ: ‘ನೋಡುಗನಲ್ಲಿ ಪ್ರಶ್ನೆ ಉಳೀಬೇಕು’

ಮರಾಠಿ ರಂಗಭೂಮಿಯ ದೈತ್ಯಪ್ರತಿಭೆ ಎನಿಸಿದ ಸಂತೋಷ್‌ ಪವಾರ್‌ ನಾಟಕಗಳ ರಚನೆಯಲ್ಲಿ ಅರ್ಧಶತಕವನ್ನು ಬಾರಿಸಿದವರು. ಅವರ ಒಂದೊಂದು ನಾಟಕವೂ ಸಾವಿರಾರು ಪ್ರದರ್ಶನಗಳನ್ನು ಕಂಡಿದೆ. ಹುಬ್ಬಳ್ಳಿಗೆ ಬಂದಿದ್ದ ಅವರಿಗೆ ‘ಏನ್ರಪ್ಪ ನಿಮ್ಮ ಮಜಕೂರು’ ಎಂದು ಕೇಳಿದ್ದೇ ತಡ ‘ಹಿಂಗಾದ್ರ ಹೆಂಗ’ ಅನ್ಕೋತ ಮಾತಿಗೆ ಶುರುವಿಟ್ಟರು...
Last Updated 13 ಮಾರ್ಚ್ 2021, 19:30 IST
ರಂಗಭೂಮಿ: ‘ನೋಡುಗನಲ್ಲಿ ಪ್ರಶ್ನೆ ಉಳೀಬೇಕು’

PV Web Exclusive: ನಾಟಕ ಪಾಠಗಳ ಯಶಸ್ವಿ ಪಯಣ

ಮಕ್ಕಳಿಗೆ ಚಟುವಟಿಕೆಗಳ ಮೂಲಕ ಇಂಗ್ಲಿಷ್ ಬೇಸಿಕ್ ಹಾಗೂ ಸಾಹಿತ್ಯದ ಪಾಠ ಮಾಡುವ ಮೈಸೂರಿನ ‘ಚಿಲ್ರ್ಡನ್ಸ್ ಲಿಟರರಿ ಕ್ಲಬ್’ ಈಗಾಗಲೇ 3000ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ನಡೆಸಿದೆ. ಇದರ ಪ್ರಮುಖ ರೂವಾರಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು ಹಾಗೂ ಚಿಲ್ಡ್ರನ್ಸ್‌ ಲಿಟರರಿ ಕ್ಲಬ್‌ ನಿರ್ದೇಶಕಿ ಡಾ.ಆರ್. ಪೂರ್ಣಿಮಾ.
Last Updated 10 ಮಾರ್ಚ್ 2021, 12:09 IST
PV Web Exclusive: ನಾಟಕ ಪಾಠಗಳ ಯಶಸ್ವಿ ಪಯಣ
ADVERTISEMENT

ಕಲಾಗ್ರಾಮದಲ್ಲಿ ರಂಗಮಂದಿರವಿಲ್ಲ!

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ್ಪಷ್ಟನೆ: ಚರ್ಚೆಗೆ ಗ್ರಾಸವಾದ ಇಲಾಖೆ ಉತ್ತರ
Last Updated 24 ಡಿಸೆಂಬರ್ 2020, 20:39 IST
ಕಲಾಗ್ರಾಮದಲ್ಲಿ ರಂಗಮಂದಿರವಿಲ್ಲ!

ರಾಯಚೂರು | ರಂಗಮಂದಿರ ಶಿಥಿಲ: ನೆಲಮಹಡಿಯಲ್ಲಿ ಸಂಗ್ರಹವಾಗುತ್ತಿರುವ ಮಳೆನೀರು

ರಾಯಚೂರು: ನಗರದಲ್ಲಿ ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳ ಆಯೋಜನೆಗೆ ಉತ್ತಮ ತಾಣವಾಗಿರುವ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರವು ಅವ್ಯವಸ್ಥೆಯ ಆಗರವಾಗಿದೆ!
Last Updated 27 ಆಗಸ್ಟ್ 2020, 19:45 IST
ರಾಯಚೂರು | ರಂಗಮಂದಿರ ಶಿಥಿಲ: ನೆಲಮಹಡಿಯಲ್ಲಿ ಸಂಗ್ರಹವಾಗುತ್ತಿರುವ ಮಳೆನೀರು

ಜಾಗೃತ ಜಾಗಗಳು!

ಮಹಾನಗರದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸರಿಯಾದ, ಸುಸಜ್ಜಿತವಾದ ರಂಗಮಂದಿರಗಳಿಲ್ಲ ಎಂಬ ಕೂಗು ತುಂಬ ಹಿಂದಿನಿಂದಲೂ ಕೇಳಿಬರುತ್ತಲೇ ಇದೆ. ಅದರ ನಡುವೆಯೇ ‘ಸುಸಜ್ಜಿತ ಮಂದಿರ’ಗಳ ಹಂಗು ತೊರೆದು, ಕನಿಷ್ಠ ಸೌಲಭ್ಯಗಳಿರುವ ಸಣ್ಣಪುಟ್ಟ ಸ್ಥಳಗಳನ್ನು ಹುಡುಕಿಕೊಂಡು ಅವನ್ನು ಸಾಂಸ್ಕೃತಿಕ ಜಾಗೃತ ಸ್ಥಳಗಳನ್ನಾಗಿ ಮಾರ್ಪಡಿಸಿಕೊಂಡ ಉದಾಹರಣೆಗಳೂ ಸಾಕಷ್ಟಿವೆ. ಇಂಥ ಜಾಗಗಳು ಕಿರಿದಾದರೂ ಅವುಗಳ ಕೊಡುಗೆ ಮಾತ್ರ ಹಿರಿದೇ.
Last Updated 2 ಜೂನ್ 2019, 19:45 IST
ಜಾಗೃತ ಜಾಗಗಳು!
ADVERTISEMENT
ADVERTISEMENT
ADVERTISEMENT