ಕರ್ನಾಟಕ ನಾಟಕ ಅಕಾಡೆಮಿಯಿಂದ ‘ಮಕ್ಕಳ ರಂಗ ಹಬ್ಬ’:ಏಳು ನಾಟಕ ಪ್ರದರ್ಶಿಸಿದ ಚಿಣ್ಣರು
‘ಐವತ್ತು ವರ್ಷಗಳ ಹಿಂದೆ ಕಾಕನಕೋಟೆ ನಾಟಕವನ್ನು ಇದೇ ವೇದಿಕೆಯಲ್ಲಿ ನಟಿಸಿ, ಸೈ ಅನಿಸಿಕೊಂಡಿದ್ದೆ. ಅಭಿನಯ ನನಗೆ ಎಲ್ಲವನ್ನೂ ಕೊಟ್ಟಿದೆ. ಮನೆ, ಮಕ್ಕಳು, ಸಂಸಾರ, ದೊಡ್ಡ ಕಲಾ ಕುಟುಂಬ ಹೀಗೆ. ಕಲಾವಿದೆಯಾಗಿ ಬದುಕು ತೃಪ್ತಿ ಕೊಟ್ಟಿದೆ’ ಎಂದು ನಟಿ ಗಿರಿಜಾ ಲೋಕೇಶ್ ಹರ್ಷ ವ್ಯಕ್ತಪಡಿಸಿದರು.
Last Updated 20 ಮೇ 2025, 16:03 IST