ಬೆಳಗಾವಿ: ಉಮಾಶ್ರೀ ಅಭಿನಯದ ‘ಶರ್ಮಿಷ್ಠೆ’ ಏಕವ್ಯಕ್ತಿ ನಾಟಕ ಪ್ರದರ್ಶನ 5ಕ್ಕೆ
ಬೆಳಗಾವಿ: ‘ಚಲನಚಿತ್ರ ನಟಿ ಉಮಾಶ್ರೀ ಅಭಿನಯದ ರಂಗಸಂಪದ ಬೆಂಗಳೂರು ತಂಡದ ‘ಶರ್ಮಿಷ್ಠೆ’ ಏಕವ್ಯಕ್ತಿ ನಾಟಕವು ಇಲ್ಲಿನ ಕೋನವಾಳ ಗಲ್ಲಿಯ ಲೋಕಮಾನ್ಯ ರಂಗಮಂದಿರದಲ್ಲಿ ಜುಲೈ 5ರಂದು ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ’ ಎಂದು ರಂಗಸಂಪದ ಬೆಳಗಾವಿ ಅಧ್ಯಕ್ಷ ಅರವಿಂದ ಕುಲಕರ್ಣಿ ಹೇಳಿದರು.Last Updated 1 ಜುಲೈ 2025, 13:24 IST