ಶುಕ್ರವಾರ, ಫೆಬ್ರವರಿ 21, 2020
29 °C

‘ಗಟ್ಟಿಮೇಳ’ದಲ್ಲಿ ಚಿನ್ನಾರಿಮುತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಝೀ ಕನ್ನಡ ವಾಹಿನಿಯ ಜನಪ್ರಿಯ ಕಿರುತೆರೆ ಧಾರಾವಾಹಿ ‘ಗಟ್ಟಿಮೇಳ’ದ ಇಂದು ಮತ್ತು ನಾಳಿನ ಸಂಚಿಕೆಯಲ್ಲಿ ಬೆಳ್ಳಿ ತೆರೆಯ ವಿಶೇಷ ಅತಿಥಿಯೊಬ್ಬರು ವಿಶೇಷ ‍ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಆ ವಿಶೇಷ ಅತಿಥಿಯೇ ಕನ್ನಡಿಗರ ನೆಚ್ಚಿನ ‘ಚಿನ್ನಾರಿಮುತ್ತ’ ನಟ ವಿಜಯ್‌ ರಾಘವೇಂದ್ರ. ವಿಜಯ್ ಅವರು, ಫೆ.10 ಮತ್ತು 11ರ ಸಂಚಿಕೆಯಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಜಯ್‌ ನಟನೆಯ ‘ಮಾಲ್ಗುಡಿ ಡೇಸ್‌’ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.

‘ಗಟ್ಟಿಮೇಳ’ ಧಾರಾವಾಹಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವಿಜಯ್‌ ರಾಘವೇಂದ್ರ ಅವರನ್ನು, ‘ಮಾಲ್ಗುಡಿ ಡೇಸ್‌’ ಸಿನಿಮಾ ಪ್ರಚಾರದ ಉದ್ದೇಶಕ್ಕಾಗಿ ಝೀ ವಾಹಿನಿ ‘ಗಟ್ಟಿಮೇಳ’ ಧಾರಾವಾಹಿ ಸೆಟ್‌ಗೆ ಆಹ್ವಾನಿಸಿತ್ತು. ಧಾರಾವಾಹಿಯ ನಾಯಕ – ನಾಯಕಿ ನಡುವಿನ ‘ಪ್ರೀತಿ ಸಂವಹನ’ದ ದೃಶ್ಯವೊಂದರಲ್ಲಿ ವಿಜಯ್‌ ರಾಘವೇಂದ್ರ ಕಾಣಿಸಿಕೊಳ್ಳಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು