ಗುರುವಾರ, 3 ಜುಲೈ 2025
×
ADVERTISEMENT

Vijay Raghavendra

ADVERTISEMENT

ವೀರಗಾಸೆ ವೇಷದಲ್ಲಿ ವಿಜಯ ರಾಘವೇಂದ್ರ

‘ಕಾಂತಾರ’ ಯಶಸ್ಸಿನ ಬಳಿಕ ನಾಡಿನ ಪ್ರಮುಖ ಆರಾಧನೆಗಳು ಸಿನಿಮಾವಾಗುತ್ತಿವೆ. ತುಳುನಾಡಿನ ಬಹುತೇಕ ಆಚರಣೆಗಳು ಈಗಾಗಲೇ ಚಿತ್ರವಾಗಿ ತೆರೆ ಮೇಲೆ ಬಂದಿವೆ.
Last Updated 25 ಮಾರ್ಚ್ 2025, 23:30 IST
ವೀರಗಾಸೆ ವೇಷದಲ್ಲಿ ವಿಜಯ ರಾಘವೇಂದ್ರ

ಸಿನಿ ಬಿಟ್ಸ್‌: ದ್ವಿಪಾತ್ರದಲ್ಲಿ ವಿಜಯ ರಾಘವೇಂದ್ರ 

ಇತ್ತೀಚೆಗಷ್ಟೇ ಸೆಟ್ಟೇರಿ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿರುವ ‘ರುದ್ರಾಭಿಷೇಕಂ’ ಚಿತ್ರದಲ್ಲಿ ವಿಜಯ ರಾಘವೇಂದ್ರ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 7 ಜನವರಿ 2025, 23:30 IST
ಸಿನಿ ಬಿಟ್ಸ್‌: ದ್ವಿಪಾತ್ರದಲ್ಲಿ ವಿಜಯ ರಾಘವೇಂದ್ರ 

‘ಎಫ್‌ಐಆರ್‌’ನಲ್ಲಿ ವಿಜಯ್‌ ರಾಘವೇಂದ್ರ

ವಿಜಯ ರಾಘವೇಂದ್ರ ಅಭಿನಯದ ‘ಎಫ್‌ಐಆರ್‌ 6 to 6’ ಚಿತ್ರದ ಟ್ರೇಲರ್‌ ಹಾಗೂ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ. ಕೆ.ವಿ.ರಮಣರಾಜ್ ಆ್ಯಕ್ಷನ್‌ ಕಟ್‌ ಹೇಳಿದ್ದು, ಭಾಗ್ಯರಮೇಶ್ ನಿರ್ಮಾಣ ಮಾಡಿದ್ದಾರೆ.
Last Updated 22 ಡಿಸೆಂಬರ್ 2024, 12:58 IST
‘ಎಫ್‌ಐಆರ್‌’ನಲ್ಲಿ ವಿಜಯ್‌ ರಾಘವೇಂದ್ರ

ವಿಜಯ್ ರಾಘವೇಂದ್ರ ನಟನೆಯ ‘ರಿಪ್ಪನ್ ಸ್ವಾಮಿ’ಗೆ ಅಶ್ವಿನಿ ನಾಯಕಿ

ವಿಜಯ್ ರಾಘವೇಂದ್ರ ನಟನೆಯ ‘ರಿಪ್ಪನ್ ಸ್ವಾಮಿ’ ಚಿತ್ರಕ್ಕೆ ನಾಯಕಿಯಾಗಿ ಅಶ್ವಿನಿ ಚಂದ್ರಶೇಖರ್ ನಟಿಸಿದ್ದಾರೆ. ಇವರು ಈ ಹಿಂದೆ ‘ಪ್ರೇಮ ಪಲ್ಲಕ್ಕಿ’ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು.
Last Updated 10 ನವೆಂಬರ್ 2024, 22:03 IST
ವಿಜಯ್ ರಾಘವೇಂದ್ರ ನಟನೆಯ ‘ರಿಪ್ಪನ್ ಸ್ವಾಮಿ’ಗೆ ಅಶ್ವಿನಿ ನಾಯಕಿ

‘ಸ್ವಪ್ನಮಂಟಪ’ ಕಾದಂಬರಿಗೆ ಸಿನಿಮಾ ರೂಪ ನೀಡಿದ ಬರಗೂರು ರಾಮಚಂದ್ರಪ್ಪ

ನಿರ್ದೇಶಕ ಬರಗೂರು ರಾಮಚಂದ್ರಪ್ಪ ತಮ್ಮ ‘ಸ್ವಪ್ನಮಂಟಪ’ ಕಾದಂಬರಿಗೆ ಸಿನಿಮಾ ರೂಪ ನೀಡಿದ್ದಾರೆ. ವಿಜಯ ರಾಘವೇಂದ್ರ ಹಾಗೂ ರಂಜಿನಿ ರಾಘವನ್‌ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.
Last Updated 15 ಮೇ 2024, 14:29 IST
‘ಸ್ವಪ್ನಮಂಟಪ’ ಕಾದಂಬರಿಗೆ ಸಿನಿಮಾ ರೂಪ ನೀಡಿದ ಬರಗೂರು ರಾಮಚಂದ್ರಪ್ಪ

‘ರಿಪ್ಪನ್‌ ಸ್ವಾಮಿ’ಯಾದ ವಿಜಯ ರಾಘವೇಂದ್ರ

‘ಮಾಲ್ಗುಡಿ ಡೇಸ್‌’, ‘ರಾಘು’, ‘ಕೇಸ್‌ ಆಫ್‌ ಕೊಂಡಾಣ’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಭಿನ್ನವಾದ ಪಾತ್ರಗಳನ್ನು ಮಾಡಿರುವ ನಟ ವಿಜಯ ರಾಘವೇಂದ್ರ ಇದೀಗ ‘ರಿಪ್ಪನ್‌ ಸ್ವಾಮಿ’ಯಾಗಿ ತೆರೆಗೆ ಬರಲು ಸಜ್ಜಾಗಿದ್ದಾರೆ.
Last Updated 19 ಏಪ್ರಿಲ್ 2024, 0:06 IST
‘ರಿಪ್ಪನ್‌ ಸ್ವಾಮಿ’ಯಾದ ವಿಜಯ ರಾಘವೇಂದ್ರ

‘ಜೋಗ್‌ 101’ರಲ್ಲಿ ವಿಜಯ ರಾಘವೇಂದ್ರ

ವಿಜಯ ರಾಘವೇಂದ್ರ ಮುಖ್ಯಭೂಮಿಕೆಯಲ್ಲಿರುವ ‘ಜೋಗ್ 101’ ಚಿತ್ರದ ಫಸ್ಟ್‌ ಲುಕ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.
Last Updated 3 ಸೆಪ್ಟೆಂಬರ್ 2023, 20:40 IST
‘ಜೋಗ್‌ 101’ರಲ್ಲಿ ವಿಜಯ ರಾಘವೇಂದ್ರ
ADVERTISEMENT

'ಸ್ಪಂದನಾ.. ಹೆಸರಿಗೆ ತಕ್ಕ ಜೀವ' ಅಗಲಿದ ಪತ್ನಿಗೆ ನಟ ವಿಜಯ್ ರಾಘವೇಂದ್ರ ನುಡಿನಮನ

ಪತ್ನಿ ಸ್ಪಂದನಾ ಅವರಿಗೆ ವಿಡಿಯೊ ಮೂಲಕ ವಿಜಯ್ ರಾಘವೇಂದ್ರ ನುಡಿನಮನ
Last Updated 18 ಆಗಸ್ಟ್ 2023, 10:39 IST
'ಸ್ಪಂದನಾ.. ಹೆಸರಿಗೆ ತಕ್ಕ ಜೀವ' ಅಗಲಿದ ಪತ್ನಿಗೆ ನಟ ವಿಜಯ್ ರಾಘವೇಂದ್ರ ನುಡಿನಮನ

ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಗಣ್ಯರು

ಹೃದಯಾಘಾತದಿಂದ ನಿಧನರಾದ ಸ್ಪಂದನಾ ಮೃತದೇಹವನ್ನು ಥಾಯ್ಲೆಂಡ್‌ನಿಂದ ಬೆಂಗಳೂರಿಗೆ ತರಲಾಗಿದೆ. ಅವರ ತಂದೆ ಬಿ.ಕೆ.ಶಿವರಾಂ ಅವರ ಮಲ್ಲೇಶ್ವರಂ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
Last Updated 9 ಆಗಸ್ಟ್ 2023, 3:48 IST
ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಗಣ್ಯರು

ಸ್ಪಂದನಾ ಅವರ ಜೊತೆ ವಿಜಯ್ ರಾಘವೇಂದ್ರ ಕಳೆದ ಅಪರೂಪದ ಕ್ಷಣಗಳ ಚಿತ್ರಗಳು

ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ನಿಧನರಾಗಿದ್ದಾರೆ. ಬ್ಯಾಂಕಾಕ್ ತೆರಳಿದ್ದ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿ ಅಲ್ಲಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Last Updated 7 ಆಗಸ್ಟ್ 2023, 7:02 IST
ಸ್ಪಂದನಾ ಅವರ ಜೊತೆ ವಿಜಯ್ ರಾಘವೇಂದ್ರ ಕಳೆದ ಅಪರೂಪದ ಕ್ಷಣಗಳ ಚಿತ್ರಗಳು
err
ADVERTISEMENT
ADVERTISEMENT
ADVERTISEMENT