ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜ ರಾಣಿ’, ‘ಗಿಚ್ಚ ಗಿಲಿಗಿಲಿ’ಯಲ್ಲಿ ವಾರಾಂತ್ಯದ ಸ್ಪೆಷಲ್‌ ಏನು ಗೊತ್ತಾ?

Last Updated 15 ಜುಲೈ 2022, 10:39 IST
ಅಕ್ಷರ ಗಾತ್ರ

ಕಲರ್ಸ್‌ ಕನ್ನಡದ ‘ರಾಜ ರಾಣಿ’, ಹಾಗೂ ‘ಗಿಚ್ಚ ಗಿಲಿಗಿಲಿ’ಯಲ್ಲಿ ವಿಶೇಷ ಮನೋರಂಜನೆಯಿದೆ ಎಂದು ವಾಹಿನಿ ಹೇಳಿದೆ.

ರಾತ್ರಿ 7.30ಕ್ಕೆ ಪ್ರಸಾರವಾಗುವ ರಾಜ ರಾಣಿ ಕಾರ್ಯಕ್ರಮದ ಥೀಮ್‌ ಜಾತ್ರೆ ಸ್ಪೆಷಲ್‌. ಹಾಗಾಗಿ ಈ ಸ್ಪರ್ಧೆಯಲ್ಲಿ ಸ್ಪರ್ಧಿಗಳು ಹಾಗೂ ತೀರ್ಪುಗಾರರು ಹಳ್ಳಿ ಉಡುಗೆಯಲ್ಲಿ ಸಂಭ್ರಮಿಸಿದ್ದಾರೆ. ನಟಿ ತಾರಾ, ಸೃಜನ್‌ ಅವರ ಜುಗಲ್‌ ಬಂದಿಯೂ ವೀಕ್ಷಕರನ್ನು ರಂಜಿಸಲಿದೆಯಂತೆ.

‘ರಾಜ-ರಾಣಿ’ಯಲ್ಲಿಗಂಡಹೆಂಡತಿಯರುತಮ್ಮತಮ್ಮಪ್ರೀತಿಯನ್ನುಸೆಗಣಿಮೂಲಕವ್ಯಕ್ತಪಡಿಸಿದ್ದಾರೆ ಬೆರಣಿಮಾಡೋದುಮಾತ್ರಗೊತ್ತಿದ್ದನಮಗೆ, ಇವರುಸಗಣಿಯಲ್ಲಿಕಾರು, ಬಾಹ್ಯಾಕಾಶ ವಾಹನ ಮಾಡುವುದನ್ನುಕಲಿಸಿಕೊಡಲಿದ್ದಾರೆ. ಲೆಮನ್ಅಂಡ್ಸ್ಪೂನಿನಹೊಸಅವತಾರವನ್ನೂ ನೋಡಬಹುದು.

ಹೆಂಡತಿಯಕೈಲಿಗಂಡಂದಿರನ್ನುಬೈಯಿಸಲೆಂದೇವಿಶೇಷವಾಗಿವಿನ್ಯಾಸಗೊಂಡಮಜವಾದಸುತ್ತೊಂದೂಇಲ್ಲಿದೆ ಎಂದು ಹೇಳುವ ಮೂಲಕ ವಾಹಿನಿ ಕುತೂಹಲ ಹುಟ್ಟಿಸಿದೆ.

ರಾತ್ರಿ9 ಘಂಟೆಗೆಶುರುವಾಗುವ ‘ಗಿಚ್ಚಿಗಿಲಿಗಿಲಿ’ಯಲ್ಲಿ ನಟ ಚಿಕ್ಕಣ್ಣ ಭಾಗವಹಿಸಲಿದ್ದಾರೆ. ಅವರ ಹಾಸ್ಯ, ಪಂಚ್‌ ಡೈಲಾಗ್‌ಗಳು ವೀಕ್ಷರನ್ನು ರಂಜಿಸಲಿದೆ ಎಂದು ವಾಹಿನಿಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT