ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Colors Kannada

ADVERTISEMENT

BBK 10 | ಬಿಗ್‌ ಬಾಸ್-ಸುಂದರ ನೆನಪುಗಳ ಮರೆಯಲಾಗದ ಪಯಣ: ತುಕಾಲಿ ಸಂತೋಷ್

ಬಿಗ್‌ ಬಾಸ್‌ನ 5ನೇ ರನ್ನರ್ ಅಪ್ ಆಗಿ ಹೊಮ್ಮಿರುವ ತುಕಾಲಿ ಸಂತೋಷ್ ಜಿಯೊ ಸಿನೆಮಾ ನಡೆಸಿದ ಸಂದರ್ಶನದಲ್ಲಿ ತಮ್ಮ ಪಯಣದ ಅನುಭವವನ್ನು ಹಂಚಿಕೊಂಡಿದ್ದಾರೆ.
Last Updated 30 ಜನವರಿ 2024, 13:01 IST
BBK 10 | ಬಿಗ್‌ ಬಾಸ್-ಸುಂದರ ನೆನಪುಗಳ ಮರೆಯಲಾಗದ ಪಯಣ: ತುಕಾಲಿ ಸಂತೋಷ್

BBK 10 | ಬಿಗ್‌ ಬಾಸ್ ಪಯಣದ ಬಗ್ಗೆ ಸಂಗೀತಾ ಶೃಂಗೇರಿ ಹೇಳಿದ್ದೇನು?

ಕೋಟಿ ಕೊಟ್ಟರೂ ಬಿಗ್‌ ಬಾಸ್ ಮನೆಗೆ ಹೋಗಲ್ಲ’ ಎಂದು ಹೇಳಿ ಬಿಗ್‌ ಬಾಸ್ ಮನೆ ಪ್ರವೇಶಸಿದ್ದ ಸಂಗೀತಾ ಶೃಂಗೇರಿ, ಈ ಸೀಸನ್‌ನ ಎರಡನೇ ರನ್ನರ್‌ ಅಪ್‌ ಆಗಿ ಹೊರಹೊಮ್ಮಿದ್ದಾರೆ.
Last Updated 30 ಜನವರಿ 2024, 11:32 IST
BBK 10 | ಬಿಗ್‌ ಬಾಸ್ ಪಯಣದ ಬಗ್ಗೆ ಸಂಗೀತಾ ಶೃಂಗೇರಿ ಹೇಳಿದ್ದೇನು?

ಕನಸುಗಳ ಬೆನ್ನತ್ತಿ ಮಾಯಾನಗರಿಯೊಳಗೆ ಬಂದವನ ಮುಡಿಗೇರಿದ ಬಿಗ್‌ಬಾಸ್ ಕಿರೀಟ

ಕಾರ್ತಿಕ್‌ ಮಹೇಶ್..... ಮಧ್ಯಮ ಕುಟುಂಬದಲ್ಲಿ ಹುಟ್ಟಿ, ಕನಸುಗಳ ಬೆನ್ನತ್ತಿ ಮಾಯಾನಗರಿಯೊಳಗೆ ಬಂದ ಹುಡುಗ ಇಂದು ಮನೆ ಮಗನಾಗಿ ಗುರುತಿಸಿಕೊಂಡಿದ್ದಾನೆ. ಬಿಗ್‌ ಬಾಸ್ ಸೀಸನ್‌ 10 ಸೀಸನ್ ಟ್ರೋಫಿ ಮುಡಿಗೇರಿಸಿಕೊಳ್ಳುವ ಮೂಲಕ ಪ್ರಯತ್ನವಿದ್ದರೆ ಫಲ ಖಂಡಿತ ಎಂಬ ಮಾತನ್ನು ಸಾಬೀತು ಮಾಡಿದ್ದಾರೆ.
Last Updated 29 ಜನವರಿ 2024, 12:34 IST
ಕನಸುಗಳ ಬೆನ್ನತ್ತಿ ಮಾಯಾನಗರಿಯೊಳಗೆ ಬಂದವನ ಮುಡಿಗೇರಿದ ಬಿಗ್‌ಬಾಸ್ ಕಿರೀಟ

BBK10 | ಬಿಗ್ ಬಾಸ್‌ ಗ್ರ್ಯಾಂಡ್ ಫಿನಾಲೆ: ಅದ್ದೂರಿ ಮನೋರಂಜನೆಗೆ ಕ್ಷಣಗಣನೆ

ಬಿಗ್ ಬಾಸ್‌ ಸೀಸನ್‌ 10 ಪ್ರಾರಂಭವಾಗಿ ಇದೀಗ ಹದಿನಾರು ವಾರಗಳನ್ನು ಪೂರೈಸಿದೆ. ಅಂತಿಮ ವಾರದಲ್ಲಿ 6 ಸ್ಪರ್ಧಿಗಳು ಮನೆಯಲ್ಲಿ ಉಳಿದಿದ್ದಾರೆ. ಬಿಗ್‌ ಬಾಸ್ ಕಿರೀಟ ಯಾರ ಮುಡಿಗೆ ಹೋಗಲಿದೆ ಎಂಬುವುದಕ್ಕೆ ನಾಳೆ ಉತ್ತರ ಸಿಗಲಿದೆ.
Last Updated 27 ಜನವರಿ 2024, 6:29 IST
BBK10 | ಬಿಗ್ ಬಾಸ್‌ ಗ್ರ್ಯಾಂಡ್ ಫಿನಾಲೆ: ಅದ್ದೂರಿ ಮನೋರಂಜನೆಗೆ ಕ್ಷಣಗಣನೆ

BBK 10 | ಎಲಿಮಿನೇಟೆಡ್ ಸ್ಪರ್ಧಿಗಳ ಪ್ರಕಾರ ಈ ಸಲ ಕಪ್‌ ಗೆಲ್ಲೋದು ಯಾರು?

ನೂರು ದಿನಗಳನ್ನು ಯಶಸ್ವಿಯಾಗಿ ದಾಟಿದ ಬಿಗ್‌ ಬಾಸ್‌ ಇದೀಗ ಅಂತಿಮ ಹಂತಕ್ಕೆ ತಲುಪಿದೆ. ಇದರ ನಡುವೆಯೇ ಈ ಸಲ ಯಾರು ಬಿಗ್‌ಬಾಸ್ ಗೆಲ್ಲುತ್ತಾರೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದೆ. ಬಿಗ್‌ ಬಾಸ್ ಕಿರೀಟ ಯಾರ ಮುಡಿಗೇರಲಿದೆ ಎಂಬ ಕುತೂಹಲಕ್ಕೆ ಈ ವಾರಾಂತ್ಯದಲ್ಲಿ ಉತ್ತರ ಸಿಗಲಿದೆ.
Last Updated 27 ಜನವರಿ 2024, 5:32 IST
BBK 10 |  ಎಲಿಮಿನೇಟೆಡ್ ಸ್ಪರ್ಧಿಗಳ ಪ್ರಕಾರ ಈ ಸಲ  ಕಪ್‌ ಗೆಲ್ಲೋದು ಯಾರು?

BBK 10 | ಶಾಕಿಂಗ್ ಎಲಿಮಿನೇಷನ್‌: ಬಿಗ್‌ಬಾಸ್‌ ಮನೆಯಿಂದ ತನಿಶಾ ಔಟ್‌?

ಬಿಗ್‌ಬಾಸ್‌ ಸೂಚಿಸಿದ ಸದಸ್ಯರು ಈ ಕೂಡಲೇ ಮುಖ್ಯದ್ವಾರದಿಂದ ಹೊರಬರಬೇಕು.... ಹೀಗೆ ಬಿಗ್‌ಬಾಸ್ ಧ್ವನಿ ಮನೆಯೊಳಗೆ ಮೊಳಗುತ್ತಿದ್ದಂತೆ ಸ್ಪರ್ಧಿಗಳ ಮುಖದಲ್ಲಿ ಆತಂಕದ ಕಾರ್ಮೋಡ ಕವಿದಿದೆ.
Last Updated 18 ಜನವರಿ 2024, 7:19 IST
BBK 10 | ಶಾಕಿಂಗ್ ಎಲಿಮಿನೇಷನ್‌: ಬಿಗ್‌ಬಾಸ್‌ ಮನೆಯಿಂದ ತನಿಶಾ ಔಟ್‌?

BBK10: ಸಂತು–ಪಂತು ಸ್ನೇಹಕ್ಕೆ ಕಿಚ್ಚನ ಮೆಚ್ಚುಗೆ; ಇಬ್ಬರಲ್ಲಿ ಒಬ್ಬರು ಇಂದು ಔಟ್‌

ಈ ಮನೆಯಲ್ಲಿ ಯಾರಲ್ಲಿಯೂ ನೋಡದ ಬಾಂದವ್ಯವನ್ನು ನಿಮ್ಮಲ್ಲಿ ಕಂಡಿದ್ದೇನೆ. ನಿಷ್ಕಂಳಕವಾದ ಸ್ನೇಹ ನಿಮ್ಮದು... ಹೀಗೆ ಹೇಳುತ್ತಾ ಕಿಚ್ಚ ಸುದೀಪ್‌, ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್‌ ಅವರ ಸ್ನೇಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 14 ಜನವರಿ 2024, 8:00 IST
BBK10: ಸಂತು–ಪಂತು ಸ್ನೇಹಕ್ಕೆ ಕಿಚ್ಚನ ಮೆಚ್ಚುಗೆ; ಇಬ್ಬರಲ್ಲಿ ಒಬ್ಬರು ಇಂದು ಔಟ್‌
ADVERTISEMENT

BBK 10 | ಆಸ್ಪತ್ರೆಯಿಂದ ಬಿಗ್‌ಬಾಸ್‌ ಮನೆಗೆ ಮರಳಿದ ಡ್ರೋನ್‌ ಪ್ರತಾಪ್‌

ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ್ದ ಡ್ರೋನ್‌ ಪ್ರತಾಪ್ ಅವರು ಇಂದು ಮರಳಿ ಬಿಗ್‌ಬಾಸ್ ಮನೆಗೆ ಬಂದಿದ್ದಾರೆ. ಇಂದಿನ ಕಿಚ್ಚನ ಪಂಚಾಯತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Last Updated 6 ಜನವರಿ 2024, 7:29 IST
BBK 10 | ಆಸ್ಪತ್ರೆಯಿಂದ ಬಿಗ್‌ಬಾಸ್‌ ಮನೆಗೆ ಮರಳಿದ ಡ್ರೋನ್‌ ಪ್ರತಾಪ್‌

BBK 10 | ಟಾಸ್ಕ್‌ ವಿಷಯದಲ್ಲಿ ತಾರತಮ್ಯ ನಡೆಯುತ್ತಿದೆ ಎಂದ ಸಂಗೀತಾ

ಮತ್ತೊಮ್ಮೆ ಬಿಗ್‌ಬಾಸ್ ಮನೆಯಲ್ಲಿ ಮಹಿಳೆ-ಪುರುಷರ ನಡುವಿನ ತಾರತಮ್ಯದ ಬಗ್ಗೆ ಚರ್ಚೆ ಆರಂಭವಾಗಿದ್ದು, ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
Last Updated 3 ಜನವರಿ 2024, 5:49 IST
BBK 10 | ಟಾಸ್ಕ್‌ ವಿಷಯದಲ್ಲಿ ತಾರತಮ್ಯ ನಡೆಯುತ್ತಿದೆ ಎಂದ ಸಂಗೀತಾ

BBK 10 | ಸಂಗೀತಾ ಗೆಲ್ಲಬೇಕು, ಕಾರ್ತಿಕ್‌ ಗೆಲ್ತಾರೆ - ಸಿರಿ

ಮನೆಯವರಿಗೆಲ್ಲ ಹಿರಿಯಕ್ಕನಾಗಿ, ಎಲ್ಲರಿಗೂ ಬುದ್ಧಿ ಹೇಳಿ ಸಮಾಧಾನ ಮಾಡುತ್ತ, ನಾಮಿನೇಷನ್‌ ಮಾಡುವಾಗಲೂ ಅಷ್ಟೇ ಸಂಯಮದಿಂದ ಅಭಿಪ್ರಾಯ ತಿಳಿಸುತ್ತ ಬಂದ ಸಿರಿ, 12ನೇ ವಾರಕ್ಕೆ ತಮ್ಮ ಬಿಗ್ ಬಾಸ್‌ ಪಯಣವನ್ನು ಮುಗಿಸಿದ್ದಾರೆ. ಜಿಯೊ ಸಿನಿಮಾಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಪಯಣದ ಕುರಿತು ಮಾತನಾಡಿದ್ದಾರೆ.
Last Updated 1 ಜನವರಿ 2024, 4:58 IST
BBK 10 |  ಸಂಗೀತಾ ಗೆಲ್ಲಬೇಕು, ಕಾರ್ತಿಕ್‌ ಗೆಲ್ತಾರೆ - ಸಿರಿ
ADVERTISEMENT
ADVERTISEMENT
ADVERTISEMENT