ಸೋಮವಾರ, ಫೆಬ್ರವರಿ 24, 2020
19 °C

ಪ್ಯಾರ್‌ ಮತ್ತು ಫ್ಯಾಮಿಲಿ ಬಿಟ್ಟಿರಲಾಗದ ‘ದಬಾಂಗ್‌–3’ ತಾರೆಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಲ್ಮಾನ್‌ಖಾನ್‌ ಅಭಿನಯದ ‘ದಬಾಂಗ್‌–3’ ಚಿತ್ರದ ತಂಡ ಇತ್ತೀಚೆಗೆ ಜನಪ್ರಿಯ ‘ದಿ ಕಪಿಲ್‌ ಶರ್ಮಾ ಶೋ’ನಲ್ಲಿ ಭಾಗವಹಿಸಿತ್ತು. ಚಿತ್ರತಂಡದ ಈ ಸ್ಟಾರ್‌ಗಳು ತಮ್ಮ ಭಯ ಮತ್ತು ಕಾಳಜಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು. ನಟಿ ಸೋನಾಕ್ಷಿ ಮತ್ತು ನಟ ಪ್ರಭುದೇವ್‌ ಇವರಿಗೆ ಪ್ಯಾರ್‌ಸೇ (ಪ್ರೀತಿಯಿಂದ) ಎಂದರೆ ಭಯವಾಗುತ್ತದಂತೆ. ಅರ್ಬಾಜ್‌ ಖಾನ್‌ಗೆ ಕಪಾಳಮೋಕ್ಷ ಎಂದರೆ ಭಯವಂತೆ. ಇದಕ್ಕೆ ನನಗೆ ಎರಡರಿಂದಲೂ ಭಯ (ಕಪಾಳಮೋಕ್ಷ ಮತ್ತು ಪ್ಯಾರ್‌) ಎಂದು ದನಿಗೂಡಿಸಿದರು ಸಲ್ಮಾನ್‌. 

‘ಇದನ್ನು ಬಿಟ್ಟಿರಲು ಸಾಧ್ಯವೇ ಇಲ್ಲ’ ಎನ್ನುವಂಥ ಯಾವುದಾದರೂ ಇದೆಯಾ? ಎನ್ನುವ ಪ್ರಶ್ನೆ ಬಂದಾಗ. ಪ್ರಭುದೇವ್‌ ಹೇಳಿದ್ದು ಪ್ಯಾರ್‌. ಕಿಚ್ಚ ಸುದೀಪ್‌ ಹೇಳಿದ್ದು ಫ್ಯಾಮಿಲಿ. ಸಲ್ಮಾನ್‌ ಕೂಡ ಇದನ್ನೇ ಹೇಳಿದ್ದು ಫ್ಯಾಮಿಲಿ.

ಇದನ್ನೂ ಓದಿ: ದಬಾಂಗ್‌ 3 ಮಿಸ್ಟೇಕ್‌: ಸಲ್ಮಾನ್‌ ಖಾನ್‌, ಸಲ್ಮಾ ಖಾನ್‌ ಆಗಿದ್ದು ಹೀಗೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು