ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

dabangg 3

ADVERTISEMENT

ಸುದೀಪ್‌–ಸಲ್ಮಾನ್ ಖಾನ್‌| ನಾಲ್ಕೇ ದಿನಕ್ಕೆ ₹ 3 ಕೋಟಿ ಬಾಚಿದ ಕನ್ನಡದ ದಬಾಂಗ್–3

ಸಲ್ಮಾನ್‌ ಖಾನ್ ಮತ್ತು ಸುದೀಪ್‌ ಅಭಿನಯದ ‘ದಬಾಂಗ್‌ 3’ ಚಿತ್ರದ ಕನ್ನಡ ಅವತರಣಿಕೆಯು ನಾಲ್ಕು ದಿನಗಳಲ್ಲಿ ಒಟ್ಟು ಮೂರು ಕೋಟಿ ರೂಪಾಯಿ ಗಳಿಸಿದೆ!
Last Updated 24 ಡಿಸೆಂಬರ್ 2019, 11:37 IST
ಸುದೀಪ್‌–ಸಲ್ಮಾನ್ ಖಾನ್‌| ನಾಲ್ಕೇ ದಿನಕ್ಕೆ ₹ 3 ಕೋಟಿ ಬಾಚಿದ ಕನ್ನಡದ ದಬಾಂಗ್–3

ದಬಾಂಗ್‌ 3| ಹಳೇ ಬಾಟಲಿಯಲ್ಲಿ ಹೊಸ ಮದ್ಯದ ಕಿಕ್: ಖಳನಾಗಿ ಮಿಂಚಿದ ಸುದೀಪ್‌

ಹಳೇ ಬಾಟಲಿಯಲ್ಲಿ ಹೊಸ ಮದ್ಯ: ಖಳನ ಅವತಾರದಲ್ಲಿ ಮಿಂಚಿದ ಕನ್ನಡದ ಕಿಚ್ಚ ಸುದೀಪ್‌
Last Updated 20 ಡಿಸೆಂಬರ್ 2019, 12:50 IST
ದಬಾಂಗ್‌ 3| ಹಳೇ ಬಾಟಲಿಯಲ್ಲಿ ಹೊಸ ಮದ್ಯದ ಕಿಕ್: ಖಳನಾಗಿ ಮಿಂಚಿದ ಸುದೀಪ್‌

ಬೆಂಗಳೂರಿಗೆ ಬಂದ ಚುಲ್‌ಬುಲ್‌ ಪಾಂಡೆ!

ದಬಾಂಗ್‌ 3 ಚಿತ್ರದ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದ ಸಲ್ಮಾನ್‌ ಖಾನ್‌ ಅಲಿಯಾಸ್‌ ಚುಲ್‌ಬುಲ್‌ ಪಾಂಡೆ (ಚಿತ್ರದಲ್ಲಿ ಸಲ್ಮಾನ್‌ ಪಾತ್ರದ ಹೆಸರು) ಈ ಊರಿನ ಬಗ್ಗೆ ಮೊದಲು ಆಡಿದ ಮಾತು: ‘ಒಂಬತ್ತು ವರ್ಷಗಳ ನಂತರ ಇಲ್ಲಿಗೆ ಮತ್ತೆ ಬಂದಿದ್ದೇನೆ’.
Last Updated 19 ಡಿಸೆಂಬರ್ 2019, 19:30 IST
ಬೆಂಗಳೂರಿಗೆ ಬಂದ ಚುಲ್‌ಬುಲ್‌ ಪಾಂಡೆ!

ದಬಾಂಗ್‌ 3: ಕಿಚ್ಚನ ಕಣ್ಣಲ್ಲಿ

ಸುದೀಪ್‌ ವೃತ್ತಿ ಜೀವನದ ಮಹತ್ವದ ಸಿನಿಮಾ ‘ದಬಾಂಗ್ 3’ ಶುಕ್ರವಾರದಿಂದ ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ. ಕನ್ನಡದಲ್ಲಿ ಕೂಡ ಬಿಡುಗಡೆ ಆಗಲಿದೆ ಬಾಲಿವುಡ್‌ನ ಈ ಸಿನಿಮಾ. ‘ಬೇರೆಯವರು ನಮ್ಮ ಭಾಷೆಯಲ್ಲಿ ಮಾತನಾಡಿದರೆ ಬೇಡ ಎನ್ನುವುದು ತರವಲ್ಲ’ ಎನ್ನುವ ಕಿವಿಮಾತನ್ನು ಸುದೀಪ್ ಇಲ್ಲಿ ಹೇಳಿದ್ದಾರೆ.
Last Updated 19 ಡಿಸೆಂಬರ್ 2019, 19:30 IST
ದಬಾಂಗ್‌ 3: ಕಿಚ್ಚನ ಕಣ್ಣಲ್ಲಿ

ದಬಾಂಗ್‌ 3: ಇದು ಕನ್ನಡದ್ದೇ ಸಿನಿಮಾ ಎಂದ ಕಿಚ್ಚ!

ಸುದೀಪ್ ಮತ್ತು ಸಲ್ಮಾನ್‌ ಅವರು ದಬಾಂಗ್‌–3 ಚಿತ್ರವನ್ನು ‘ಇದು ಕನ್ನಡದ್ದೇ ಸಿನಿಮಾ; ಹಿಂದಿ ಸಿನಿಮಾ ಎಂದು ಭಾವಿಸಬೇಕಿಲ್ಲ’ ಎಂದು ಹೇಳುತ್ತಿದ್ದಾರೆ.
Last Updated 18 ಡಿಸೆಂಬರ್ 2019, 5:44 IST
ದಬಾಂಗ್‌ 3: ಇದು ಕನ್ನಡದ್ದೇ ಸಿನಿಮಾ ಎಂದ ಕಿಚ್ಚ!

ಪ್ಯಾರ್‌ ಮತ್ತು ಫ್ಯಾಮಿಲಿ ಬಿಟ್ಟಿರಲಾಗದ ‘ದಬಾಂಗ್‌–3’ ತಾರೆಯರು

ನಟಿ ಸೋನಾಕ್ಷಿ ಮತ್ತು ನಟ ಪ್ರಭುದೇವ್‌ ಇವರಿಗೆ ಪ್ಯಾರ್‌ಸೇ (ಪ್ರೀತಿಯಿಂದ) ಎಂದರೆ ಭಯವಾಗುತ್ತದಂತೆ. ಅರ್ಬಾಜ್‌ ಖಾನ್‌ಗೆ ಕಪಾಳಮೋಕ್ಷ ಎಂದರೆ ಭಯವಂತೆ. ಇದಕ್ಕೆ ನನಗೆ ಎರಡರಿಂದಲೂ ಭಯ (ಕಪಾಳಮೋಕ್ಷ ಮತ್ತು ಪ್ಯಾರ್‌) ಎಂದು ದನಿಗೂಡಿಸಿದರು ಸಲ್ಮಾನ್‌.
Last Updated 11 ಡಿಸೆಂಬರ್ 2019, 19:30 IST
ಪ್ಯಾರ್‌ ಮತ್ತು ಫ್ಯಾಮಿಲಿ ಬಿಟ್ಟಿರಲಾಗದ ‘ದಬಾಂಗ್‌–3’ ತಾರೆಯರು

ದಬಾಂಗ್‌ 3 ಮಿಸ್ಟೇಕ್‌: ಸಲ್ಮಾನ್‌ ಖಾನ್‌, ಸಲ್ಮಾ ಖಾನ್‌ ಆಗಿದ್ದು ಹೀಗೆ

‘ಕರ್ನಾಟಕ ನಮ್‌ ವೆಲ್‌ಕಮ್‌ ಮಾಡಿ‘ ಎಂಬ ದಬಾಂಗ್‌ 3 ಚಿತ್ರದ ಕನ್ನಡದ ಟ್ರೇಲರ್‌ನಲ್ಲಿನ ಸಲ್ಮಾನ್‌ ಖಾನ್‌ ಅವರ ಕನ್ನಡ ಟ್ರೋಲ್‌ ಆಗಿತ್ತು, ಈಗ ಅದಲ್ಲಿರುವ ತಪ್ಪುಗಳು ಟ್ರೋಲಿಗರಿಗೆ ಆಹಾರವಾಗಿದೆ.
Last Updated 28 ಅಕ್ಟೋಬರ್ 2019, 1:10 IST
ದಬಾಂಗ್‌ 3 ಮಿಸ್ಟೇಕ್‌: ಸಲ್ಮಾನ್‌ ಖಾನ್‌, ಸಲ್ಮಾ ಖಾನ್‌ ಆಗಿದ್ದು ಹೀಗೆ
ADVERTISEMENT

ಡಬ್ ಸಿನಿಮಾ ಡಬ್ಬಾ ಅನಿಸಿದೆಯೇ?

ಬಾಲಿವುಡ್‌ನ ಭಾರಿ ಬಜೆಟ್‌ ಸಿನಿಮಾ ‘ದಬಾಂಗ್‌–3’ ಕನ್ನಡದಲ್ಲಿ ಕೂಡ ಡಬ್‌ ಆಗಿ ಬಿಡುಗಡೆ ಆಗಲು ಸಜ್ಜಾಗಿ ನಿಂತಿದೆ. ಕನ್ನಡದವರೇ ಆದ ಸುದೀಪ್‌, ಈ ಚಿತ್ರದಲ್ಲಿ ಸಲ್ಮಾನ್ ಖಾನ್‌ ಜೊತೆ ಪ್ರಮುಖ ‍ಪಾತ್ರ ನಿಭಾಯಿಸಿದ್ದಾರೆ.
Last Updated 24 ಅಕ್ಟೋಬರ್ 2019, 12:23 IST
ಡಬ್ ಸಿನಿಮಾ ಡಬ್ಬಾ ಅನಿಸಿದೆಯೇ?

ಕನ್ನಡದಲ್ಲೂ ನಟಿಸಲು ಸಿದ್ಧ ಎಂದ ಸಲ್ಮಾನ್‌ ಖಾನ್

‘ದಬಾಂಗ್‌ 3’ ಚಿತ್ರದ ಟ್ರೇಲರ್‌ ಬಿಡುಗಡೆ
Last Updated 24 ಅಕ್ಟೋಬರ್ 2019, 8:58 IST
ಕನ್ನಡದಲ್ಲೂ ನಟಿಸಲು ಸಿದ್ಧ ಎಂದ ಸಲ್ಮಾನ್‌ ಖಾನ್

ಕಿಚ್ಚನ ದಬಾಂಗ್‌ ಲುಕ್‌ಗೆ ಫಿದಾ

ಫಸ್ಟ್‌ ಲುಕ್ ಬಿಡುಗಡೆಗೊಳಿಸಿದ ಸಲ್ಮಾನ್
Last Updated 8 ಅಕ್ಟೋಬರ್ 2019, 10:47 IST
ಕಿಚ್ಚನ ದಬಾಂಗ್‌ ಲುಕ್‌ಗೆ ಫಿದಾ
ADVERTISEMENT
ADVERTISEMENT
ADVERTISEMENT