ಭಾನುವಾರ, ಏಪ್ರಿಲ್ 18, 2021
25 °C

Bigg Boss 8 | ಅಜ್ಜಮ್ಮ ಪಾತ್ರದ ಚಂದ್ರಕಲಾ ಬಿಗ್‌ಬಾಸ್‌ ಮನೆಯ 12ನೇ ಸ್ಪರ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Colours twitter

ಪುಟ್ಟಗೌರಿ ಧಾರಾವಾಹಿಯ ಅಜ್ಜಮ್ಮ ಪಾತ್ರದ ಚಂದ್ರಕಲಾ ಬಿಗ್‌ಬಾಸ್‌ ಮನೆಯ 12ನೇ ಸ್ಪರ್ಧಿ.  ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ 78 ವರ್ಷದ ಅಜ್ಜಿ ಪಾತ್ರ ಮಾಡಿದ ಚಂದ್ರಕಲಾ, ಕನ್ನಡನಾಡಿನ ಕಿರುತೆರೆ ಪ್ರಿಯರಿಗೆ ಅಜ್ಜಮ್ಮನಾಗಿಯೇ ಪರಿಚಿತ.

ಪುಟ್ಟಗೌರಿ ನಂತರ, ‘ಕಮಲಿ‘ ಧಾರವಾಹಿಯಲ್ಲಿ ಚಂದ್ರಕಲಾ ನಟಿಸುತ್ತಿರುವ ಜನಪ್ರಿಯ ಧಾರಾವಾಹಿ.

1998ರಲ್ಲಿ ಕಿರುತೆರೆಗೆ ಪ್ರವೇಶ. ಅಲ್ಲಿವರೆಗೂ ರಂಗಭೂಮಿಯಲ್ಲಿ ನಟನೆ. ರಂಗಭೂಮಿ ಕಲಾವಿದೆಯಾಗಿ ಬಣ್ಣದ ಲೋಕ ಪ್ರವೇಶ.

ಪರಿಶ್ರಮದೊಂದಿಗೆ ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಂಡ ಚಂದ್ರಕಲಾ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು